ನೀರ ನೀರೆಯರು
ಎಲ್ಲಿ ಮರೆಯಾಗುತಿಹಿರಿ ಓ ನನ್ನ ನೀರ ನೀರೆಯರೇ? ಅದೆಷ್ಟು ಬೇಗ ಹೇಳದೇ ಮಾಸಲಾಗಿಸಿಹಿರಿ ಇಳೆಯಮ್ಮನ ಹಸಿರು ಸೀರೆಯನೇ.!! ಓ ನೀರ ನೀರೆಯರೇ ನಾನೂ ಸವಿದಿದ್ದೆ ನಿಮ್ಮ ತರತರದ ಉಡುಪ ಚಂದವನು. ಆಗಸಕೆ ತುಂಬ ಕರಿ ಬಿಳಿ ಕಪ್ಪು ಗುಡು ಗುಡುಗೋ ಮೋಡ ,ನೀರಾವಿ ಆಂದವನು. ಸಾಗರದ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಎಲ್ಲಿ ಮರೆಯಾಗುತಿಹಿರಿ ಓ ನನ್ನ ನೀರ ನೀರೆಯರೇ? ಅದೆಷ್ಟು ಬೇಗ ಹೇಳದೇ ಮಾಸಲಾಗಿಸಿಹಿರಿ ಇಳೆಯಮ್ಮನ ಹಸಿರು ಸೀರೆಯನೇ.!! ಓ ನೀರ ನೀರೆಯರೇ ನಾನೂ ಸವಿದಿದ್ದೆ ನಿಮ್ಮ ತರತರದ ಉಡುಪ ಚಂದವನು. ಆಗಸಕೆ ತುಂಬ ಕರಿ ಬಿಳಿ ಕಪ್ಪು ಗುಡು ಗುಡುಗೋ ಮೋಡ ,ನೀರಾವಿ ಆಂದವನು. ಸಾಗರದ...
ಧಾರೆಯದು ಧಾರೆ,ಅಪ್ಪ ಅಮ್ಮರ ಒಲವೆರೆವ ಧಾರೆ. ಸುಮಹೂರ್ತದಲಿ ಸುದಿನದಿ ಸಂತಸದಿ ನಡೆವ ಧಾರೆ. ಸಂಪ್ರದಾಯದ ಚಪ್ಪರದ ನೆರಳೊಳಗೆ ಎರೆವ ಧಾರೆ. ಮನ ಮನಗಳೊಂದಾಗೆ ಸಪ್ತಪದಿಯೊಳೊಂದಾಗೊ ಧಾರೆ. ಕಂಪು ಸೂಸುವ ಮಲ್ಲೆ ಮಾಲೆ,ನವನವೀನ ಶೃಂಗಾರದಲವಳು ಮಿನುಗುತಾರೆ. ಕೈಯಲ್ಲಿ ಮಾಂಗಲ್ಯ ಮನದೊಳಗೆ ಪುಳಕ ತನ್ನವಳ ನಾಚಿಕೆಗೆ ವರನವನು ಸೂರೆ. ರಂಗೇರಿದ ಸಂಭ್ರಮದಲಿ,ಬಂಧುಮಿತ್ರರುಪಸ್ಥಿತಿಯ...
ಅಮ್ಮನ ತೋಳ ಬಿಸಿಯಪ್ಪುಗೆಯಲಿ ಬೆಚ್ಚಗಿಹನೀ ಕಂದ, ಪದಪುಂಜಗಳಾಡಂಬರದಲೂ ಬರೆಯಲಾಗದೀ ಬಂಧ. ಹೊತ್ತು ಹೆತ್ತವಳವಳು ಕೆಳಗಿಳಸಲಿಚ್ಚಿಸಳು ಮಗುವ. ಕೂಸ ಲಾಲನೆ ಪಾಲನೆಯಲೇ ಕಾಣುವಳೆಲ್ಲಾ ಸುಖವ. ಎದೆಗಪ್ಪಿ ಸುಖಿಸುವ ಮುಗ್ದ ಮಗುವಿನ ಅವ್ಯಕ್ತ ಮಾತುಗಳ ಮಧುರ ಆಲಿಕೆ ಅಲ್ಲಿ. ಅಮ್ಮನಾದ ಸವಿ ಗಳಿಗೆ ಮತ್ತೆ ಮತ್ತೆ ಹರ್ಷ ಉಕ್ಕಿಸೊ ಮೊಗವದವಳ...
ನಿಮ್ಮ ಅನಿಸಿಕೆಗಳು…