Tagged: village life

1

ಕೃಷಿ ಮಹಿಳೆಯ ಬದುಕಿನ ಸುಗ್ಗಿಸಂಕಟ

Share Button

ಯಾರು ಕೃಷಿ ಮಾಡಿ ಕೃಶನಾಗುವನೋ ಅವನು ಕೃಷಿಕ ಅಂತ ಭಾಷಣಕಾರರೋರ್ವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಇದಕ್ಕೆ ಪರ ವಿರೋಧ ಅನಿಸಿಕೆಗಳು ಏನಿದ್ದರೂ ಇವತ್ತಿನ ಪರಿಸ್ಥಿತಿ ನೋಡುವಾಗ ಮಾತ್ರ ಈ ವಿಚಾರವನ್ನು ಅಲ್ಲಗಳೆಯುವ ಹಾಗಿಲ್ಲ. ಈ ಹಿಂದೆ ಕೃಷಿ ಎಂದರೆ ಬದುಕಿನ ಮೂಲ ಸೆಲೆಯಾಗಿತ್ತು. ಭೂ ಮಾಲಿಕನಿಗೆ ಸಮಾಜದಲ್ಲಿ...

2

ವಲಸೆಯೆಂಬ ಹುಳಿ ಸಿಹಿ ಅನುಭವ

Share Button

ಇತ್ತೀಚೆಗೆ ನನ್ನ ವೃತ್ತಿ ಜೀವನದಲ್ಲೊಂದು ತಿರುವು ಒದಗಿ ಬಂದು ನಾನೊಂದು ಅಪ್ಪಟ ಹಳ್ಳಿಗೆ ಶಿಫ಼್ಟ್ ಆದೆ. ತುಮಕೂರಿನ ಬಳಿಯ ಹೋಬಳಿ ಅದು. ಹಳ್ಳಿಯ ಜೀವನ ಹೊಸದೇನೂ ಅಲ್ಲವಾದರೂ ಈಗ್ಗೆ ಹೆಚ್ಚು ಕಡಿಮೆ ಇಪ್ಪತ್ತೈದು ವರ್ಷಗಳಿಂದ ಸಿಟಿಯಲ್ಲೇ ಬದುಕಿದ್ದ ಕಾರಣ ಅದೊಂದು ಕಲ್ಚರಲ್ ಶಾಕ್. ಹಳ್ಳಿಗರ ಮುಗ್ಧತೆ, ಬಡತನ...

2

ಒಡಿಶಾದ ನೃಸಿಂಗಪಟ್ಟಣ..

Share Button

ಒಡಿಶಾದ ನೃಸಿಂಗಪಟ್ಟಣ ಎಂಬ ಪುಟ್ಟ ಹಳ್ಳಿಯ ಮಾರ್ಗದುದ್ದಕ್ಕೂ ಕಾಣಿಸಿದ ಹುಲ್ಲಿನ ಮನೆಗಳಿವು. ಸಗಣಿ ಸಾರಿಸಿದ ಗೋಡೆಗಳ ಮೇಲಿನ ಕಲಾವಂತಿಕೆ ಮತ್ತು ಸುತ್ತುಮುತ್ತಲಿನ ಸ್ವಚ್ಛತೆ ಇಷ್ಟವಾಯಿತು. ಕಾಲುದಾರಿ ರಸ್ತೆಯ ಮಧ್ಯದಲ್ಲಿ ಮನೆಯಾಕೆ ಕುಟ್ಟಿದ ಅವಲಕ್ಕಿಯನ್ನು ಜರಡಿಯಲ್ಲಿ ಶೋಧಿಸಿ ಭತ್ತದ ಹೊಟ್ಟನ್ನು ಬೇರ್ಪಡಿಸುತ್ತಿದ್ದಳು. ಇನ್ನೊಂದು ಕಡೆ ಭತ್ತದ ತೆನೆಯನ್ನು ಕಲ್ಲಿಗೆ...

2

‘ಅಣ್ಣಿ ನಾಯ್ಕ’, ಹಳ್ಳಿಯ ನಡೆದಾಡುವ ಬಜಾರ್

Share Button

  ಹಳ್ಳಿಯ ದೈನಂದಿನ ಕಾರ್ಯ ಚಟುವಟಿಕೆಗೂ ಪಟ್ಟಣದಲ್ಲಿನ ಚಟುವಟಿಕೆಗಳಿಗೂ ತುಂಬಾ ಅಂತರವಿದೆ. ಪಟ್ಟಣದಲ್ಲಿ ಧಾವಂತವೇ ಮುಖ್ಯವಾಗಿದ್ದರೆ ಹಳ್ಳಿಯ ವಾತಾವರಣದಲ್ಲೇ ಮುಗ್ಧತೆ ಮನೆ ಮಾಡಿದೆ, ಸರಳತೆಯ ಶಾಂತತೆಯ ಬಿಂಬವಿದೆ. ನಿಧಾನ ಅಲ್ಪ ಸಂತೋಷ, ಚೇತೋಹಾರೀ ವಾತಾವರಣದ ಬೆಡಗಿದೆ, ಹರಿಯುತ್ತಿದ್ದ ಬೆವರಲ್ಲಿ ಪಟ್ಟಣದಲ್ಲಿಯಾದರೆ ಒಂದು ನಿಮಿಷ ನಿಲ್ಲಲಾರದಾದರೆ ಹಳ್ಳಿಯಲ್ಲಿನ ಜನರು...

Follow

Get every new post on this blog delivered to your Inbox.

Join other followers: