ಒಡಿಶಾದ ನೃಸಿಂಗಪಟ್ಟಣ..
ಒಡಿಶಾದ ನೃಸಿಂಗಪಟ್ಟಣ ಎಂಬ ಪುಟ್ಟ ಹಳ್ಳಿಯ ಮಾರ್ಗದುದ್ದಕ್ಕೂ ಕಾಣಿಸಿದ ಹುಲ್ಲಿನ ಮನೆಗಳಿವು. ಸಗಣಿ ಸಾರಿಸಿದ ಗೋಡೆಗಳ ಮೇಲಿನ ಕಲಾವಂತಿಕೆ ಮತ್ತು ಸುತ್ತುಮುತ್ತಲಿನ ಸ್ವಚ್ಛತೆ ಇಷ್ಟವಾಯಿತು.
ಕಾಲುದಾರಿ ರಸ್ತೆಯ ಮಧ್ಯದಲ್ಲಿ ಮನೆಯಾಕೆ ಕುಟ್ಟಿದ ಅವಲಕ್ಕಿಯನ್ನು ಜರಡಿಯಲ್ಲಿ ಶೋಧಿಸಿ ಭತ್ತದ ಹೊಟ್ಟನ್ನು ಬೇರ್ಪಡಿಸುತ್ತಿದ್ದಳು. ಇನ್ನೊಂದು ಕಡೆ ಭತ್ತದ ತೆನೆಯನ್ನು ಕಲ್ಲಿಗೆ ಬಡಿದು ಭತ್ತವನ್ನು ಬೇರ್ಪಡಿಸುತ್ತಿದ್ದರು. ಇತ್ತೀಚೆಗೆ ಅಪರೂಪವಾದ ಗ್ರಾಮೀಣ ದೃಶ್ಯಗಳಿವು.
– ಹೇಮಮಾಲಾ.ಬಿ
ಅದ್ಯಾಕೋ ಇಂತಹ ಮನೆಗಳೆಡೆ ನನಗೆ ಸೆಳೆತ ಹೆಚ್ಚು
ನಿಮ್ಮ ಅಭಿರುಚಿ ಮೆಚ್ಚುವಂತದ್ದು ಅಕ್ಕ,ಕೇವಲ ಸಿನಿಮಾ,ಜನಪದ ಕಾರ್ಯಕ್ರಮ ಗಳಲ್ಲಿ ಕೃತಕ ಸೃಷ್ಠಿ ನೋಡುತ್ತಿದ್ದೆವು ..ನಿಜಕ್ಕೂ ಪೈನ್.