Tagged: child
ನಾ ಶಾಲೆಗೆ ಹೋಗಲ್ಲಾ..
ಇಂತದೇ ಒಂದು ಪಿರಿ ಪಿರಿ ಮಳೆಗೆ ನಮ್ಮ ಚಿನ್ನುವನ್ನು ಶಾಲೆಗೆ ಸೇರಿಸಿದ ಶುಭ ದಿನ .ಅಂದು ರಜೆ. ಮರುದಿನ ಬೇಗ ಎಬ್ಬಿಸಿ ಇನ್ನೂ ಜೂಗರಿಸುತ್ತಿದ್ದ ಮಗುವನ್ನು ಮೀಯಿಸಿ ಕರಕೊಂಡು ಹೊರಟೆ.ಅಮ್ಮ ಅಪರಿಚಿತ ಜಾಗದಲ್ಲಿ ಬಿಟ್ಟು ಹೋಗುವುದು ಖಚಿತವಾದಾಗ ರಾಗಾಲಾಪನೆ ಆರಂಭವಾಯಿತು.ಅಮ್ಮನ ಕರುಳು ಅಲ್ವಾ?ನಾನೂ ಕ್ಲಾಸಿನಲ್ಲಿ ಕೂತೆ....
ಪೋಷಕ, ವಯಸ್ಕ, ಬಾಲಕ..
ಇದು ಮನಃ ಸತ್ವಗಳ ಮಾತು ಪಕ್ವಾಪಕ್ವ ಪ್ರಬುದ್ದ ಬಾಲಿಶ ನಡುವಳಿಕೆ ವ್ಯಕ್ತಿತ್ವದ ವ್ಯವಹಾರದಲುಂಟಂತೆ ಮೊತ್ತ ನಾವಾಡುವ ನಡೆನುಡಿ ಸಂಹಿತೆ ಸಮಸ್ತ.. ಏಯ್ ! ನೋಡಲ್ಲವನ ಕೀಟಲೆ ? ಕೂರು ಬಾರೋ ತೆಪ್ಪಗೆ ಸುಮ್ಮನೆ ಮೂಲೆ ಕೇಳಪ್ಪ ಹೇಳಿದ ಮಾತು ನಿನಗುತ್ತಮ ಮಂದೆ ದಿನವೆಲ್ಲ ನುಡಿದಾ ಪೋಷಕ ಶಾಲೆ.....
ಓದು-ಉದ್ಯೋಗದ ಗೊಂದಲದ ನಡುವೆ.
ನಾವೆಲ್ಲಾ ದೊಡ್ಡ ಪರೀಕ್ಷೆ ಹತ್ತಿರ ಬಂತು ಅಂದಾಗಲೇ ಬಿಸಿ ಮುಟ್ಟಿಸಿಕೊಂಡಂತೆ ಓದಲು ಕುಳಿತುಕೊಳ್ಳುತ್ತಿದ್ದೆವು.ಯಾವುದೇ ಗೊತ್ತು ಗುರಿಯಿಲ್ಲದೆ ಓದುತ್ತಿದ್ದೆವು.ಆ ಪರೀಕ್ಷೆಯಲ್ಲಿ ಪಾಸು ಆಗುವುದಷ್ಟೇ ಆ ಕ್ಷಣಕ್ಕೆ ನಮ್ಮ ಎದುರಿಗಿದ್ದ ದೊಡ್ಡ ಗುರಿ.ನಿನಗೆಷ್ಟು ಅಂಕ? ಯಾರು ತರಗತಿಯಲ್ಲಿ ಮೊದಲು?ಇಂತಹ ಪ್ರಶ್ನೆಗಳೆಲ್ಲಾ ಸಾಮಾನ್ಯವಾಗಿ ಯಾರೂ ಕೇಳುತ್ತಿರಲಿಲ್ಲ.ಒಟ್ಟಾರೆಯಾಗಿ ಪಾಸೋ ,ಫೈಲೋ ಇವಷ್ಟೇ ಅಲ್ಲಿ...
‘ಅಮ್ಮ’ ನೆಂಬ ನೆಮ್ಮದಿ
ತಾಯಿ ನಂಬಿಕೆಗೆ ಕಾರಣ, ಆ ‘ಆತ್ಮ ವಿಶ್ವಾಸ’ದಿಂದ ತಾಯಿ ಇರುವಿಕೆಯ ಅರಿವು. ತಾಯಿ ಇಲ್ಲದಿರುವಿಕೆ ಆವರಿಸಿದರೆ ಅಧೈರ್ಯಕ್ಕೆ ಕಾರಣ. ಅಧೈರ್ಯದಿಂದ ಮನಸ್ಸು ದುರ್ಬಲ. ಆಗ ದೇವರ ಆನ್ವೇಷಣೆ. ಕ್ರಮೇಣ ಭಯ ಭಕ್ತಿ ದೇವರ ಸಾಕಾರಕ್ಕೆ ಕಾರಣ. ನಂಬಿಕೆ ಮತ್ತು ದೇವರ ವಿಷಯಕ್ಕೆ ಸಂಬಂಧಿಸಿದಂತೆ ವಿಕಾಸ ಹೇಗೆ...
ನಮ್ಮ ಚಿನ್ನು ಮತ್ತು ಮೋತಿನಾಯಿ
ಮೋತಿ ನಮ್ಮ ಮನೆಯ ನಾಯಿ. ಹುಟ್ಟಿಂದ ನಾಯಿ ಹೌದಾದರೂ ಬಲು ಬುದ್ಧಿವಂತ.ಮನೆಯವರ ಎಲ್ಲಾ ಮಾತೂ ಅರ್ಥವಾಗುತ್ತಿತ್ತು. ಊಟದ ಸಮಯ, ತಿಂಡಿಯ ಸಮಯ ಅದಕ್ಕೆ ಚೆನ್ನಾಗಿ ಗೊತ್ತು. ಸ್ವಭಾವತ ಸೌಮ್ಯ, ಆದರೆ ಅದಕ್ಕೆ ಅಪರಿಚಿತರನ್ನು ಒಮ್ಮೆ ನೋಡಿದರೆ ಅವರ ಸ್ವಭಾವ, ಒಳಹೊರಗು ಗೊತ್ತಾಗುತ್ತಿತ್ತು. ಸ್ವಚ್ಚತೆಗೆ ಆದ್ಯತೆ ಅದಕ್ಕೆ....
ಪಪ್ಪೀ ಬೇಡ. ಅಮ್ಮಾ ಬೈತಾರೆ!
ಕೆಲ ತಿಂಗಳುಗಳ ಹಿಂದೆ ಅಕ್ಕನ ಮನೆಗೆ ಹೋಗಿದ್ದೆ. ನಾನು ಹೋದ ಕೂಡಲೇ ನನ್ನ ಅಕ್ಕನ ಮಕ್ಕಳಾದ ಪುಟ್ಟಿ(ವಿವೇಕ್) ಹಾಗು ಪಿಣ್ಣಾ(ಅರುಣ ರಶ್ಮಿ) ಅಕ್ಕರೆಯಿಂದ ಬರ ಮಾಡಿಕೊಂಡರು.ಪಕ್ಕದಲ್ಲಿ ಬಂದು ಕೂತ ಪಿಣ್ಣಾ, ನನ್ನ ಭುಜಕ್ಕೆ ಒರಗಿ ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದಳು. ನಾನೂ ಪ್ರೀತಿಯಿಂದ ಅವಳ ತಲೆಯನ್ನು ಮುಟ್ಟಿ ಮಾತನಾಡಿಸಿದೆ....
ನಿಮ್ಮ ಅನಿಸಿಕೆಗಳು…