ನೆನಪು 15 : ಕವಿ ಎಂ ಎನ್ ವ್ಯಾಸರಾವ್ ಹಾಗೂ ಕೆ ಎಸ್ ನ ಸಖ್ಯ.
ಬಹುಶಃ 1974ರ ವರ್ಷ ಎಂದು ತೋರುತ್ತದೆ. ಸುಮತೀಂದ್ರ ನಾಡಿಗ ಅವರು ಒಮ್ಮೆ ಒಬ್ಬ ತರುಣ ಕವಿಯನ್ನು ನಮ್ಮ ಮನೆಗೆ ಕರೆದುಕೊಂಡು ಬಂದು ತಂದೆಯವರಿಗೆ “ಇವರು ವ್ಯಾಸರಾವ್ ಅಂತ.ಯುಕೊ ಬ್ಯಾಂಕಿನಲ್ಲಿದ್ದಾರೆ.ಕವನಗಳ ರಚನೆಯಲ್ಲಿ ಆಸಕ್ತಿ.” ಎಂದು ಪರಿಚಯಿಸಿದರು. ನಮ್ಮ ತಂದೆಯವರು “ಸಂತೋಷ,ಯಾವುದಾದರೂ ಕವನ ತಂದಿದ್ದೀರೋ”ಎಂದು ಕೇಳಿದರು. ವ್ಯಾಸರಾವ್ “ಹೌದು” ಎಂದಾಗ “ಸರಿ ಓದಿ” ಎಂದರು...
ನಿಮ್ಮ ಅನಿಸಿಕೆಗಳು…