Daily Archive: December 20, 2018
ಕವನವೊಂದರ ಶೀರ್ಷಿಕೆ ಹೇಗಿರಬೇಕು? ಅದು ಯುಗ ಧರ್ಮಕ್ಕನುಸಾರವೋ? ಕಾಲ ಪ್ರಣೀತವೋ ಅಥವಾ ಕವಿಯ ವೈಯಕ್ತಿಕ ಆಯ್ಕೆಯೇ? ಈ ರೀತಿಯ ಪ್ರಶ್ನೆಗಳು ಉದ್ಭವಿಸುವುದು ವಿಶಿಷ್ಟವಾಗಿ. ಸ್ವತಂತ್ರ ಶೈಲಿಯಲ್ಲಿ ಬರೆಯುವ, ಹೊಸ ಕಾಲದ ಹೊಸ ತವಕ ತಲ್ಲಣಗಳಿಗೆ ಸಮರ್ಪಕವಾಗಿ ಸ್ಪಂದಿಸುವ ಕವಿ ಪ್ರಜ್ಞೆಯೊಂದಕ್ಕೆ ಮುಖಾ ಮುಖಿಯಾದಾಗ. ಈ ರೀತಿಯ ಚಕಿತಗೊಳಿಸುವ,...
ನಿನ್ನ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಿನಗಾಗಿ ಬರುತ್ತಾ ಇದ್ದರೆ ನೀನು ಕಾಣೆದೆ ಇರಬಹುದು ಆದರೆ, ನಿನ್ನ ಜೊತೆ ನಡೆದಂತಾಗುತ್ತದೆ! ಸುಂದರವಾದ ನಿನ್ನ ಪಾದದ ಮುದ್ರೆಗಳು ಕಣ್ಣಿಗೆ ಕಾಣುವವರೆಗೆ ಅದನ್ನು ನೋಡುತ್ತಾ ಎಷ್ಟು ದೂರವಾದರೂ ಆಯಾಸವಿಲ್ಲದೆ ನಡೆಯುಲಾಗುತ್ತದೆ ಆಶೆಗಳ ತೀರದ ಆಕಡೆ,ಏನಿದೆಯೋ ನನ್ನನ್ನು ಸದಾ ಬರಲು ಆಹ್ವಾನ ನೀಡುತ್ತಾ...
ಹಳ್ಳಿ ಮನೆಗಳಲ್ಲಿ ಬಾಗಿಲು ಹಾಕುವ ಪದ್ದತಿಯಂತು ಇಲ್ಲವೇ ಇಲ್ಲ. ಎಲ್ಲೋ ಕೆಲಸದ ಮೇಲೆ ಗದ್ದೆಗೋ ತೋಟಕ್ಕೋ ಹೋಗುವ ಸಂದರ್ಭದಲ್ಲಿ ಬಾಗಿಲು ಎಳೆದು ಕೊಳ್ಳುತ್ತಾರೆ ಅಷ್ಟೇ. ಆದರೆ ಬೀಗ ಜಡಿಯುತ್ತಿರಲಿಲ್ಲ. ಹೊರಗೆಯಿಂದ ಬಂದವರಿಗೆ ಮನೆಯೊಳಗೆ ಯಾರೂ ಇಲ್ಲಾ ಅಂತ ತೋರಿಸಿ ಕೊಳ್ಳುವುದರ ಸಂಕೇತ ಅಷ್ಟೆ ಅದು. ಇನ್ನು ಸಂಜೆ...
“ಮಿಡಿಯುತ್ತಿರೋ ಹೃದಯ, ಸರಿಯುತ್ತಿರೋ ಸಮಯ, ಯಾವಾಗ ನಿಲ್ಲುವುದೆಂದು ಇಲ್ಲಿ ಅರಿತವರಾರೋ ಗೆಳೆಯ?, ಬರೆ ನೀ ಸುಂದರವಾಗಿ ಈ ಬಾಳೆಂಬ ಕಥೆಯ, ಬದುಕು ಮುಗಿಯುವ ಮುನ್ನ”. “ಕ್ಷಣ ಕ್ಷಣಕ್ಕೂ ಮುಸುಕಿನ ಗುದ್ದಾಟ, ಜೊತೆಯವರೊಡನೆ ಆಸ್ತಿ ಅಂತಸ್ತಿನ ಸಲುವಾಗಿ ಹೊಡೆದಾಟ, ಇವೆಲ್ಲವ ಬಿಟ್ಟು ಸಹಬಾಳ್ವೆಯ ಸುಂದರ ಪಾಠ, ಕಲಿತು...
ನಿಮ್ಮ ಅನಿಸಿಕೆಗಳು…