Monthly Archive: July 2018
ದುಬೈಯ ಸಮಾನ ಯಕ್ಷಮನಸ್ಕರ ಒಗ್ಗೂಡುವಿಕೆಯಿಂದ ಶೇಖರ್ ಡಿ ಶೆಟ್ಟಿಗಾರ್ ಮಾರ್ಗದರ್ಶನದಲ್ಲಿ ನಡೆದ ಸ್ಥಳೀಯ ಯಕ್ಷಗಾನ ಕಲಾವಿದರು ಒಂದಾಗಿ ‘ಅಷ್ಟಭುಜೆ ಆದಿಮಾಯೆ ‘ ಎಂಬ ಆಖ್ಯಾನವನ್ನು ತಾಳಮದ್ದಳೆ ರೂಪದಲ್ಲಿ ನಡೆಸಿಕೊಟ್ಟರು. ಯಕ್ಷಗಾನಾಚಾರ್ಯ ದಿ। ನಿಡ್ಲೆ ನರಸಿಂಹಜ್ಜ ವೇದಿಕೆಯಲ್ಲಿಜರುಗಿದ ಕಾರ್ಯಕ್ರಮದ ಸಾಂಪ್ರದಾಯಿಕ ಚೌಕಿ ಪೂಜೆಯನ್ನು ವೆಂಕಟೇಶ್ ಶಾಸ್ತ್ರೀ ಪುತ್ತಿಗೆಯವರು ನೆರವೇರಿಸಿದರು....
ಇಳೆಯ ಎಳೆಯನ್ನು ಅರಸುವವರಿಗಾಗಿ ಮಳೆಗಾಲ ವ್ಯಾಪಕವಾದೊಡನೆ, “ನಮಗೆ ನೆಡಲು ಗಿಡವುಂಟೇ?” ಎಂದು ಅರಸುತ್ತಿರುವವರಿಗಾಗಿ ಒಂದಿಷ್ಟು ವಿಚಾರಗಳು. ಮಳೆಗಾಲದ ಆರಂಭದಲ್ಲಿ ಮೊದಲು ವನಮಹೋತ್ಸವ ಜೂನ್ ೫ ಕ್ಕೆ ಇದ್ದು, ಎಲ್ಲರಿಗೂ ಗಿಡ ನೆಡುವ ಬಗ್ಗೆ ಮನನ ಮಾಡಿ ಪ್ರೋತ್ಸಾಹ ಉಂಟುಮಾಡುವುದು ಸಂತಸದ ಪರಿಸರ ದಿನಾಚರಣೆಯ ಅವಿಭಾಜ್ಯ ಚಟುವಟಿಕೆ. ನಂತರ ಬೇಸಾಯ, ತರಕಾರಿ...
ನನ್ನ ನೆನಪಿನಂಗಳದಲ್ಲಿ ಬಚ್ಚಿಟ್ಟ ಬಾಲ್ಯದಂಗಳದ ನೆನಪುಗಳು ಆಗಾಗ ನನ್ನನ್ನು ಕಾಡ ತೊಡಗುತ್ತಿದೆ. ನಾ ಹುಟ್ಟಿ ಬೆಳೆದ ಮನೆ, ಕಾಡ ಪರಿಸರ, ಗದ್ದೆ, ತೋಟದಿಂದ ಆವೃತವಾದ ಆ ಪುಟ್ಟ ಹಳ್ಳಿ ಮನೆ, ಹಕ್ಕಿಗಳ ಚಿಲಿಪಿಲಿ ನಿನಾದ, ಮರದ ಪೊಟರೆಯಿಂದ ಇಣುಕಿ ನೋಡುವ ಪುಟ್ಟ ಪುಟ್ಟ ಅಳಿಲುಗಳು, ಸೆಗಣಿ ಸಾರಿಸಿ...
ಮೊನ್ನೆ ನನ್ನ ಚಿಕ್ಕ ಮಗಳು ಹೇಳುತ್ತಿದ್ದಳು. ಅಮ್ಮಾ ನನ್ನ ಗೆಳತಿ ಭಾವನಾ ಫೋನು ಕಳೆದುಕೊಂಡುಬಿಟ್ಟಿದ್ದಾಳೆ, ಪಾಪ ತುಂಬಾ ಬೇಜಾರು ಮಾಡಿಕೊಂಡಳು ಎಂದಳು. ಅಯ್ಯೋ ಪಾಪ ಅವರಪ್ಪ ಎಷ್ಟು ದುಡ್ಡು ಕೊಟ್ಟು ದುಬಾರಿ ಸ್ಮಾರ್ಟಫೋನು ಖರೀದಿಸಿ ಕೊಟ್ಟಿದ್ದರು ಅಲ್ವಾ? ಎಷ್ಟು ಬೇಜಾರಾಗಿದ್ದಾಳೋ ಎಂದೆ. ಹೂಂ ಮಮ್ಮೀ ಅವಳು ಕ್ಯಾಂಡಿ...
ನಿಮ್ಮ ಅನಿಸಿಕೆಗಳು…