Daily Archive: May 24, 2018
ಪರೀಕ್ಷೆಗಳೆಲ್ಲಾ ಮುಗಿದು ಪಲಿತಾಂಶ ಬಂದು ಬೇಸಿಗೆ ರಜೆ ಸಿಕ್ಕ ತಕ್ಷಣ,ಈಗ ಮಕ್ಕಳಿಗೂ ಅವರ ಹೆತ್ತವರಿಗೂ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ಸೇರಿಸುವ ತರಾತುರಿ. ಈಗ ಎರಡು ತಿಂಗಳ ರಜೆಯೊಳಗೆ ಒಂದು ಹತ್ತು ದಿನ ಬೇಸಿಗೆ ಶಿಬಿರಕ್ಕೆ ಪಾಲ್ಗೊಳ್ಳುವುದು ಒಂದು ಕಡ್ಡಾಯ ನಿಯಮದಂತೆ ಆಗಿ ಬಿಟ್ಟಿದೆ. ಮೊದಲೆಲ್ಲಾ ಕೆಲವೇ ಕೆಲವು...
ಈಗ್ಗೆ ಸರಿಯಾಗಿ ಇಪ್ಪತ್ತೆರಡು ವರುಷ ಹಿಂದೆ ಕಾಸರಗೋಡು ಜಿಲ್ಲೆಯ ಕುಂಬ್ಳೆ ಎಂಬ ಊರಿನ ಶಾಲೆಯೊಂದರಲ್ಲಿ ಆರಂಭವಾದ ನನ್ನ ಶಾಲಾ ದಿನಗಳು ನನಗೀಗಲೂ ನೆನಪಾಗುತ್ತವೆ. ಶಾಲೆಗೆ ಹೊರಡುವುದರಲ್ಲಿ ಶತ ಸೋಂಭೇರಿಯಾಗಿದ್ದ ನಾನು, ಬೆಳಗ್ಗೆಯಿಂದಲೇ ಮನೆಯಲ್ಲಿ ಸಾಧ್ಯವಾದಷ್ಟು ಗಲಭೆಯೆಬ್ಬಿಸಿ, ಅತ್ತೂ ಕರೆದೂ ಕಡೆಗೆ ಸೋತು ಸೊಪ್ಪಾಗಿ ಶಾಲೆ ತಲುಪಿರುತ್ತಿದ್ದೆ. ಸರಿ,...
ಬಾನಂಗಳದಲ್ಲಿ ಹಾರಾಡುವ ವಿಮಾನವನ್ನು ಚಿಕ್ಕಂದಿನಲ್ಲೇ ಮನೆಯಂಗಳದಲ್ಲಿ ನಿಂತು ನೋಡುವಾಗೆಲ್ಲ ನನ್ನ ಮನದೊಳಗೆ ನಾನೂ ವಿಮಾನಯಾನ ಮಾಡಬೇಕೆಂಬ ಅಭಿಲಾಶೆ ಬೇರೂರಿತ್ತು.ಆ ಸನ್ನಿವೇಶ ಎಂದಿಗೆ ಬರುತ್ತೋ ಕಾಯುವಿಕೆ ಮನದಮೂಲೆಯಲ್ಲಿ ತಣ್ಣಗೆ ಕುಳಿತಿತ್ತು.ಕಾಲ ಸಾಗಿತ್ತು.ಮೂಲೆಯಲ್ಲಿ ತಣ್ಣಗಿದ್ದ ಆ ಸನ್ನಿವೇಶ ಹೀಗೊಂದು ದಿನ ಗರಿಕೆದರಿ ಎದ್ದಿತು!.ಹೈದ್ರಾಬಾದ್‌ಗೆ ನಾಲ್ಕು ದಿನಗಳ ಪ್ರವಾಸವನ್ನು ನಿಗದಿಪಡಿಸಿದ ನನ್ನ...
ಅಮ್ಮನೆಂಬ ನೆರಳಿನ ಅಡಿಯಲಿ ನಾನೊಂದು ಚಿಗುರು ಈ ಬದುಕು ಕೊಟ್ಟ ದೇವತೆಗೆ ನಾವಿಟ್ಟಿಹೆವು ಅಮ್ಮ ಎಂಬ ಹೆಸರು ಎಲ್ಲಾ ನೋವು ತಾನೆ ನುಂಗಿ ನಗುತಲಿರುವ ಮಗುವಿನಂಹವಳು ತನ್ನ ಹಸಿವ ತೋರಗೊಡದೆ ಎಲ್ಲರ ಹಸಿವ ನೀಗೋ ಅನ್ನಪೂರ್ಣೆ ಅವಳು . ಏನೇ ಕಷ್ಟ ಬಂದರೂ ಮೊದಲು...
ನನ್ನ ಅಪ್ಪ ಒಬ್ಬ ಕೃಷಿಕ ಆಗಿಲ್ಲದಿದ್ದರೂ ಕೃಷಿಯ ಬಗ್ಗೆ ಅದೇನೋ ನಂಟು ನನಗೆ. ಮಳೆಗಾಲದ ನಂತರ ನಮ್ಮ ಗದ್ದೆಯಲ್ಲಿ ಮೆಣಸು, ಗೆಣಸು, ಹಾಗಲಕಾಯಿ, ಬದನೆ, ದಂಟಿನ ಸೊಪ್ಪು. ಇವೆಲ್ಲಾ ಬೆಳೆದಿದ್ದೆ ಕೂಡಾ. ಅಪ್ಪ ನನ್ನ ಗೋಜಿಗೆ ಬರದಿದ್ದರೂ ಅಮ್ಮ ಮಾತ್ರ ಈ ವಿಚಾರದಲ್ಲಿ ಅಂದರೆ ತರಕಾರಿ ಬೆಳೆಯುವುದರಲ್ಲಿ ನನಗೆ...
ನಿಮ್ಮ ಅನಿಸಿಕೆಗಳು…