Daily Archive: May 3, 2018
ವಿಜ್ಞಾನ ಮತ್ತು ತಂತ್ರಜ್ಞಾನಗಳ ವಿಚಾರಗಳಲ್ಲಿ ಭಾರತದ ಪ್ರಾಚೀನ ವಿಜ್ಞಾನಿಗಳ ಕೊಡುಗೆ ಅಪಾರ. ಮುಖ್ಯವಾಗಿ ಆಯುರ್ವೇದ, ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರಗಳಲ್ಲಿ ನಮ್ಮ ವಿಜ್ಞಾನಿಗಳು ಅಚ್ಚಳಿಯದ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಅಲ್ಲದೇ, ಈಗಲೂ ಆಯುರ್ವೇದ ಕ್ಷೇತ್ರದಲ್ಲಿ ಭಾರತೀಯ ವೈದ್ಯಶಾಸ್ತ್ರ ನಿರಂತರವಾಗಿ ಮಾನವಕುಲಕ್ಕೆ ಸೇವೆ ನೀಡುತ್ತಲಿದೆ ಎನ್ನುವುದು ಗೊತ್ತಿರುವ ವಿಚಾರ. ಇಷ್ಟಾದರೂ, ಆಧುನಿಕ...
45 ವರ್ಷದ ಗಿರಿಜಾರಿಗೆ ಈಗೀಗ ಸಮಾರಂಭಗಳ ಔತಣಗಳಿಗೆ ಹೋಗಲು ಬೇಜಾರು.ಏನು ತಿಂದರೂ ಹುಳಿತೇಗು, ಹೊಟ್ಟೆ ಉಬ್ಬರಿಸುವುದು, ತಲೆಸುತ್ತು ಬರುವುದು. ಕಾಲೇಜ್ ಸ್ಟೂಡೆಂಟ್ ರಾಹುಲ್‌ಗೂ ಆಗಾಗ ತಲೆನೋವು,ವಾಕರಿಕೆ,ಹೊಟ್ಟೆ ನೋವು. ಈ ತರಹದ ತೊಂದರೆಗಳೊಂದಿಗೆ ವೈದ್ಯರ ಬಳಿ ಬರುವವರು ಅನೇಕ.ಇವೆಲ್ಲದಕ್ಕೂ ಮುಖ್ಯ ಕಾರಣ ಆಸಿಡಿಟಿ.ನಾವು ಸೇವಿಸಿದ ಆಹಾರವು ಅನ್ನನಾಳದ...
ಎಪ್ರಿಲ್ 23 ರಂದು ವಿಶ್ವ ಪುಸ್ತಕ ದಿನಾಚರಣೆಯಾಗಿತ್ತು. ಪುಸ್ತಕಗಳು, ಲೇಖಕರು, ಎಲ್ಲಕ್ಕಿಂತ ಮಿಗಿಲಾಗಿ ಪುಸ್ತಕದ ಓದನ್ನು ಸಂಭ್ರಮಿಸುವುದೇ ಇದರ ಉದ್ದೇಶವಾಗಿತ್ತು. ಪುಸ್ತಕಗಳೆಂದರೆ ನಮ್ಮ ಅರಿವಿನ ಬೆಳಕಿಂಡಿ. ಓದು, ಓದಿನಿಂದ ಸಿಗುವ ಜ್ಞಾನ, ವಿಸ್ತಾರವಾಗುವ ಮನಸು.. ಹೀಗೆ ಪುಸ್ತಕಗಳೆಂದರೆ ನಮ್ಮ ಸ್ನೇಹಿತರೇ ಸರಿ. ಸೀರಿಯಸ್ ರೀಡಿಂಗ್, ಲೈಟ್ ರೀಡಿಂಗ್,...
ನಿಮ್ಮ ಅನಿಸಿಕೆಗಳು…