Daily Archive: June 30, 2016

3

ಕುಂಭಕರ್ಣನ ಸ್ವಗತ…

Share Button

  ಯಾರವರು ಹೀಗೆ ಪಕ್ಕೆ ಮುರಿಯುವಂತೆ ತಿವಿದವರು ಕಿವಿಯೊಳಗೆ ಡೋಲು ನಗಾರಿಗಳ ಸದ್ದು ತೂರಿದವರು ಗೊತ್ತಿಲ್ಲವೆ ಇವರೆಲ್ಲರಿಗೂ ನಾನು ಏಳುವ ಹೊತ್ತು ಏನವಸರವಿತ್ತು, ಏನು ಕಾರಣವಿತ್ತು ನಿದ್ದೆ ಕೆಡಿಸುವುದಕೆ? ಇರಲಿಲ್ಲವೇ ಪ್ರಹಸ್ತರು, ಅತಿಕಾಯ ಇಂದ್ರಜಿತರು?   ಆಕಳಿಸಿ ಮೈಮುರಿದು ಕುಳಿತವನು ಕಂಡೆ ಕಿಟಿಕಿಯೊಳು ಲಂಕೆಯ ಹಾದಿ ಬೀದಿಗಳಲ್ಲಿ...

1

ಚನ್ನಪಟ್ಟಣದ ಚೆನ್ನಾದ ಬೆಟ್ಟಗಳಿವು….

Share Button

ಮುಂಗಾರು ಮಳೆ ಕಾಲಿರಿಸಿ ಇಳೆ ತಂಪಾಗಿದೆ. ಭೂಮಿಯಲ್ಲಿ ಅಲ್ಲಲ್ಲಿ ಹಸಿರು ಮೊಳೆತು ಕಣ್ಣಿಗೂ ತಂಪಾಗಿದೆ. ಹೀಗಿರುವ ಜೂನ್ 16 ನೆಯ ಭಾನುವಾರ, ಮೈಸೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ತಂಡದ ವತಿಯಿಂದ ಚನ್ನಪಟ್ಟಣದ ಸಮೀಪದ ಗವಿರಂಗಸ್ವಾಮಿ ಬೆಟ್ಟ ಮತ್ತು ಚೆನ್ನಪ್ಪಾಜಿ ಬೆಟ್ಟಗಳಿಗೆ ಏರ್ಪಡಿಸಿದ್ದ ಚಾರಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ನನ್ನದಾಯಿತು....

3

ತಗತೆ ಸೊಪ್ಪಿನ ‘ಪತ್ರೊಡೆ’

Share Button

ಈ ಭೂಮಿ ತನ್ನೊಡಲಲ್ಲಿ ಅದೆಷ್ಟು ಬೀಜಗಳನ್ನು ಹುದುಗಿಸಿರುತ್ತದೆಯೋ ಎಂದು ಅಚ್ಚರಿಯಾಗುತ್ತದೆ. ಬೇಸಗೆಯಲ್ಲಿ ಭಣಗುಟ್ಟುವ ನೆಲ ಒಂದೆರಡು ಮಳೆ ಬಿದ್ದೊಡನೆ, ವಿಧವಿಧದ ಸಸ್ಯರಾಶಿ ಮೊಳೆತು ನೆಲ ನೋಡನೋಡುತ್ತಿದ್ದಂತೆಯೇ ಹಸಿರಾಗುತ್ತವೆ. ಇವುಗಳಲ್ಲಿ ಅಲ್ಪಾಯುಷಿಯಾದ, ಅಡುಗೆಗೆ ಬಳಸಬಹುದಾದ ಗಿಡ-ಮೂಲಿಕೆಗಳು ನೂರಾರು. ಹಸಿರಾಗಿ ಕಂಗೊಳಿಸುವ  ‘ ತಗತೆ ಸೊಪ್ಪು/ತಜಂಕ್ ‘ ಅಲ್ಲಲ್ಲಿ ಕಾಣಿಸಿತು...

Follow

Get every new post on this blog delivered to your Inbox.

Join other followers: