ಮುನ್ನಿಯ ಬಳೆಗಳು
ಅಂದು ಸಂಕಾಂತಿ ಹಬ್ಬ. ಮುನ್ನಿಗೆ ಖುಷಿಯೋ ಖುಷಿ. ಅವಳ ಸಂಭಮಕ್ಕೆ ಕಾರಣ ಒಂದೆರಡಲ್ಲ. ಮೊದಲೇ ಅವಳಿಗೆ ಸಂಕಾಂತಿ ಹಬ್ಬ ಅಂದರೆ ಸಂತೋಷ ಜಾಸ್ತಿ. ಹೊಸ ಡ್ರೆಸ್ ಧರಿಸಿ ಅಮ್ಮನ ಹತ ಉದ್ದಕ್ಕೆ ಜಡೆ ಹೆಣಿಸಿಕೊಂಡು ಹೂ ಮುಡಿದು ಒಡವೆ ಧರಿಸಿ ತನ್ನ ಬೀದಿಯಲ್ಲಿರುವ ಮನೆಗಳಿಗೆಲ್ಲ ಎಳ್ಳು ಬೆಲ್ಲ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಅಂದು ಸಂಕಾಂತಿ ಹಬ್ಬ. ಮುನ್ನಿಗೆ ಖುಷಿಯೋ ಖುಷಿ. ಅವಳ ಸಂಭಮಕ್ಕೆ ಕಾರಣ ಒಂದೆರಡಲ್ಲ. ಮೊದಲೇ ಅವಳಿಗೆ ಸಂಕಾಂತಿ ಹಬ್ಬ ಅಂದರೆ ಸಂತೋಷ ಜಾಸ್ತಿ. ಹೊಸ ಡ್ರೆಸ್ ಧರಿಸಿ ಅಮ್ಮನ ಹತ ಉದ್ದಕ್ಕೆ ಜಡೆ ಹೆಣಿಸಿಕೊಂಡು ಹೂ ಮುಡಿದು ಒಡವೆ ಧರಿಸಿ ತನ್ನ ಬೀದಿಯಲ್ಲಿರುವ ಮನೆಗಳಿಗೆಲ್ಲ ಎಳ್ಳು ಬೆಲ್ಲ...
ಅದೊಂದು ಪಾನಗೃಹ. ಅಲ್ಲಿ ಗ್ರಾಹಕರ ಗದ್ದಲ. ಕುಡಿಯುವುದು, ತಿನ್ನುವುದು, ತಮ್ಮತಮ್ಮೊಳಗೆ ಜೋರು ದನಿಯಲ್ಲಿ ಹರಟುವುದು ಎಲ್ಲವೂ ನಿರಂತರವಾಗಿ ನಡೆದಿತ್ತು. ಗ್ರಾಹಕರ ವೈವಿಧ್ಯಮಯ ಬೇಡಿಕೆಗಳಿಗೆ ತಕ್ಕಂತೆ ಅಂಗಡಿಯ ಕೆಲಸಗಾರರು ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸರಭರ ಓಡಾಡುತ್ತಾ ಸೇವೆ ಮಾಡುತ್ತಿದ್ದರು. ಅಂಗಡಿಯ ಮೂಲೆಯಲ್ಲಿ ಒಂದು ಖುರ್ಚಿ ಅದರ ಮುಂದೊಂದು ಮೇಜು ಇದ್ದವು...
ಒಂದೂರಿಗೆ ಒಮ್ಮೆ ಕುದುರೆಯೇರಿ ರಾಜದೂತನೊಬ್ಬ ಕಾರಣಾಂತರದಿಂದ ಬಂದಿಳಿದ. ಆ ಊರಿನ ಜನರು ಮುಗ್ಧರು. ರಾಜ್ಯದ ರಾಜನೆಂದರೆ ಅಪಾರ ಗೌರವ. ಅವನನ್ನು ರಾಜನೇ ಬಂದನೆಂಬಂತೆ ಉಪಚಾರ ಮಾಡಿದರು. ಅವನಿಗೆ ತುಂಬ ಸಂತೋಷವಾಯಿತು. ಅವನಿಗೆ ರುಚಿಕರವಾದ ಭೋಜನ ಮಾಡಿಸಿ ಮಲಗಿಕೊಳ್ಳಲು ಒಳ್ಳೆಯ ವ್ಯವಸ್ಥೆ ಮಾಡಿಕೊಟ್ಟರು. ಇನ್ನೇನಾದರೂ ಬೇಕಾದರೆ ಕೂಗಿ ಕರೆದರೆ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮತ್ತೆ ನಾಲ್ಕಾರು ದಿನಗಳಲ್ಲಿ ಇನ್ನೊಂದು ಭಿನ್ನಾಭಿಪ್ರಾಯ ತಡೆಯಲಾಗಲಿಲ್ಲ ಅವಳಿಗೆ. ಉಂಡು ತಿಂದ ತಟ್ಟೆ ಲೋಟಗಳನ್ನು ತೊಳೆಯುವುದಿರಲಿ, ತೆಗೆದು ಸಹಾ ಇಬ್ಬರೂ ಇಡುತ್ತಿರಲಿಲ್ಲ. ಸ್ಪೂನಿನಲ್ಲಿ ತಿಂದು ಹಾಗೇ ಎದ್ದು ಹೋಗುತ್ತಿದ್ದರು. ಮಾರನೆಯ ದಿನ ʼಬಾಯಿʼ ಬಂದಾಗಲೇ ಅವುಗಳಿಗೆ ಮುಕ್ತಿ ಕಾಣುತ್ತಿದ್ದುದು. ಅಡುಗೆಯೂ ಅಷ್ಟೆ, ಮಿಕ್ಕ ಅಡುಗೆಯನ್ನು...
ಮನೆಗೆ ಹಾಕಿರುವ ಬೀಗ ಸರಿಯಿದೆಯೇ ಎಂದು ಎರಡೆರಡು ಸಲ ಜಗ್ಗಿ ನೋಡಿ ಖಾತ್ರಿ ಮಾಡಿಕೊಂಡ ಜಾನ್ಹವಿ, ಮಗ ಕಳಿಹಿಸಿರುವ ಓಲಾ ಟ್ಯಾಕ್ಸಿಯಲ್ಲಿ ಇಟ್ಟಿರುವ ಸಾಮಾನುಗಳು ಸರಿಯಾಗಿದೆಯೇ ಎಂದು ಒಮ್ಮೆ ಪರೀಕ್ಷಿಸಿ, ಆರಾಮವಾಗಿ ಕುಳಿತುಕೊಂಡಳು. ಟ್ಯಾಕ್ಸಿ ಬೆಂಗಳೂರು ಏರ್ ಪೋರ್ಟಿನ ಕಡೆ ಹೊರಟಿತು. ಹೊರಟು ಸರಿಯಾಗಿ ಐದು ನಿಮಿಷಗಳೂ...
ಒಂದೂರಿನಲ್ಲಿ ಒಬ್ಬ ಸಿರಿವಂತನಿದ್ದನು. ಅವನಿಗೆ ನಾಲ್ಕು ಜನ ಗಂಡುಮಕ್ಕಳಿದ್ದರು. ಎಲ್ಲರಿಗೂ ಮದುವೆಯಾಗಿ ನಾಲ್ಕು ಜನ ಸೊಸೆಯಂದಿರು ಬಂದಿದ್ದರು. ಸಿರಿವಂತನು ಮಡದಿ, ಮಕ್ಕಳು ಮತ್ತು ಸೊಸೆಯಂದಿರೊಟ್ಟಿಗೆ ಸುಖವಾಗಿದ್ದನು. ಅವರೆಲ್ಲರೂ ಪ್ರೀತಿ ವಿಶ್ವಾಸದಿಂದಿದ್ದರು. ಸಿರಿವಂತನಿಗೆ ಹೀಗಾಗಿ ಯಾವುದಕ್ಕೂ ಕೊರತೆ ಎಂಬುದೇ ಇರಲಿಲ್ಲ. ಹೀಗಿರುವಾಗ ಒಂದುದಿನ ಸಿರಿವಂತನಿಗೆ ಕನಸಿನಲ್ಲಿ ಲಕ್ಷ್ಮೀದೇವಿಯು ಕಾಣಿಸಿಕೊಂಡಳು....
ಬೆಳಗ್ಗೆ ಐದುಗಂಟೆಗೆ ಎದ್ದು ಮನೆಗೆಲಸ ಮುಗಿಸಿ ಮಕ್ಕಳಿಬ್ಬರನ್ನೂ ಶಾಲೆಗೆ ತಯಾರುಮಾಡಿ ಕಳಿಸಿದ ಗೋಪಾಲ ತನ್ನ ಸ್ನಾನಪಾನಾದಿಗಳನ್ನು ಮುಗಿಸಿ ತಿಂಡಿ ತಂದು ಮಧ್ಯಾನ್ಹದ ಬುತ್ತಿ ಕಟ್ಟಿಕೊಂಡು ಅಂಗಡಿ ಬಾಗಿಲು ತೆರೆಯಲು ಸಿದ್ಧನಾಗುತ್ತಿದ್ದ. ಇದ್ದ ಒಂದು ಕೋಣೆಯ ಮಂಚದ ಮೇಲೆ ಹಸುಗೂಸೊಂದನ್ನು ಮಲಗಿಸಿಕೊಂಡು ಮಲಗಿದ್ದ ಹಸಿಬಾಣಂತಿ ಕೌಸಲ್ಯಾ ಅಲ್ಲಿಂದಲೇ ಗಂಡನ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮಾರನೆಯ ದಿನ ಎಂದಿಗಿಂತ ಮುಂಚಿತವಾಗಿ ಎದ್ದು ವಾಕಿಂಗ್, ಸ್ನಾನ, ಪೂಜಾದಿಗಳನ್ನು ಮುಗಿಸಿ ತಿಂಡಿ ತಿಂದು ಕ್ಲಿನಿಕ್ಕಿಗೆ ನಡೆದರು ಜಯಂತ್. ಅದನ್ನು ಗಮನಿಸಿದ ರಜನಿ ತನ್ನ ಗಂಡನ ಸೇವಾನಿಷ್ಠೆಗೆ ಮನದಲ್ಲಿಯೇ ಮೆಚ್ಚಿಕೊಂಡು ಈ ದಿನವಾದರೂ ಆ ವ್ಯಕ್ತಿ ರಾಘವರ ಸಮಸ್ಯೆಗೆ ಪರಿಹಾರ ನೀಡು ದೇವರೇ...
ಭಾನುವಾರವಾದ್ದರಿಂದ ಕ್ಲಿನಿಕ್‌ಗೆ ರಜೆಯಿದ್ದ ಪ್ರಯುಕ್ತ ಬೆಳಗಿನ ಎಲ್ಲ ಕೆಲಸಗಳನ್ನು ಧಾವಂತವಿಲ್ಲದೆ ಮುಗಿಸಿದರು ಡಾ.ಜಯಂತ್. ಸಂಜೆ ತಮ್ಮ ಹೆಂಡತಿ ರಜನಿಯೊಡನೆ ಮನೆಯ ಮುಂಭಾಗದಲ್ಲಿನ ಕೈತೋಟದಲ್ಲಿ ಅಡ್ಡಾಡುತ್ತಾ ಆಕೆಯು ಮುತುವರ್ಜಿಯಿಂದ ಬೆಳೆಸಿದ್ದ ನಾನಾ ಬಗೆಯ ಹೂವಿನ ಗಿಡಗಳನ್ನು ವೀಕ್ಷಿಸುತ್ತ ತಮಗೆ ತಿಳಿದಂತೆ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಅಷ್ಟರಲ್ಲಿ ಅವರ ಮನೆಯ...
ಒಬ್ಬ ರಾಜನ ಆಸ್ಥಾನದಲ್ಲಿ ಪ್ರಸಿದ್ಧನಾದ ಶಿಲ್ಪಿಯೊಬ್ಬನಿದ್ದ. ಅವನು ತಯಾರಿಸಿದ ಮೂರ್ತಿಗಳು ದೇಶದೆಲ್ಲೆಡೆಯಲ್ಲಿ ಜನರ ಅಭಿಮಾನಕ್ಕೆ ಪಾತ್ರವಾಗಿದ್ದವು. ರಾಜನು ಶಿಲ್ಪಿಯ ಬಗ್ಗೆ ತುಂಬ ಹೆಮ್ಮೆ ವ್ಯಕ್ತಪಡಿಸುತ್ತಿದ್ದ. ಅವನಿಗೆ ರಾಜಸಭೆಯಲ್ಲಿ ಗೌರವದ ಸ್ಥಾನಮಾನಗಳನ್ನು ಕೊಟ್ಟು ಅನೇಕ ವಿಶೇಷ ಸೌಲಭ್ಯಗಳನ್ನು ಒದಗಿಸಿದ್ದ. ಶಿಲ್ಪಿಯ ಬದುಕು ಸುಖವಾಗಿ ಸಾಗಿತ್ತು. ಹೀಗಿರುವಾಗ ಒಮ್ಮೆ ಒಬ್ಬ...
ನಿಮ್ಮ ಅನಿಸಿಕೆಗಳು…