Category: ಪುಸ್ತಕ-ನೋಟ

5

ಅಮೆರಿಕವೆಂಬ ಮಾಯಾಲೋಕ (ಪುಸ್ತಕವೊಂದರ ಪರಿಚಯಾತ್ಮಕ ವಿಶ್ಲೇಷಣೆ)

Share Button

ಪುಸ್ತಕ : ‘ಸ್ವಲ್ಪ ನಗಿ ಪ್ಲೀಸ್… ‘, ಚೇತೋಹಾರಿ ಪ್ರಬಂಧಗಳ ಸಂಕಲನಲೇಖಕಿ : ಶ್ರೀಮತಿ ರೂಪ ಮಂಜುನಾಥ್ಶ್ರೀ ಸುದರ್ಶನ ಪ್ರಕಾಶನ, ಬೆಂಗಳೂರುಪ್ರಥಮ ಮುದ್ರಣ: 2022, ಬೆಲೆ: ರೂ. 440 ಒಟ್ಟು ಪುಟಗಳು: 390    ಅಮೆರಿಕದ ಅರಿಜ಼ೊನಾ ರಾಜ್ಯದ ಒಂದು ನಗರದಲ್ಲಿರುವ ತಮ್ಮ ಮಗ ಮತ್ತು ಸೊಸೆಯನ್ನು ನೋಡಿ...

6

‘ಕಾಡುವ ಗತ ಜೀವನದ ನೆರಳುಗಳು’

Share Button

ಕಾದಂಬರಿ: ‘ನೆರಳು‘ಲೇಖಕಿ : ಬಿ.ಆರ್. ನಾಗರತ್ನಜಾಗೃತಿ ಪ್ರಕಾಶನ ಶ್ರೀಮತಿ ಬಿ. ಆರ್. ನಾಗರತ್ನ ಅವರ ಎರಡನೆಯ ಕಾದಂಬರಿ ನೆರಳು. ಇನ್ನೂರಾ ಎಪ್ಪತ್ತಮೂರು ಪುಟಗಳ ಈ ಕಾದಂಬರಿ ಶ್ರೀಮತಿ ಹೇಮಮಾಲಾ ಅವರ `ಸುರಹೊನ್ನೆ’ ಇ-.ಮ್ಯಾಗಜೈನ್ನಲ್ಲಿ ಓದುಗರಿಗೆ ಈಗಾಗಲೇ ಪರಿಚಿತವಾದ ಕಾದಂಬರಿ. ಶ್ರೀಯುತ ಮೋಹನ್ ವರ್ಣೇಕರ್‌ಸರ್ ಅವರ ಮುನ್ನುಡಿಯೊಂದಿಗೆ ಪ್ರಕಟವಾಗಿರುವ...

8

ಎಂ. ಪಿ. ಉಮಾದೇವಿಯವರ ʼಶೈವ ವಾತ್ಸಲ್ಯʼ ಮಹಾಕಾವ್ಯ; ಒಂದು ಪರಿಚಯ

Share Button

ವೃತ್ತಿಯಲ್ಲಿ ವೈದ್ಯರೂ, ಪ್ರವೃತ್ತಿಯಲ್ಲಿ ಸಾಹಿತಿಗಳೂ, ವೃತ್ತಿ-ಪ್ರವೃತ್ತಿಗಳೆರಡರಲ್ಲೂ ಮಹಾ ಆಧ್ಯಾತ್ಮಿಕ ಜೀವಿಯೂ ಆಗಿದ್ದ ಡಾ. ಎಂ.ಪಿ. ಉಮಾದೇವಿಯವರು ತಮ್ಮ ಜೀವನದ 24 ವರ್ಷಗಳನ್ನು ಮುಡಿಪಾಗಿಟ್ಟು, ಒಂದು ತಪ್ಪಸ್ಸಿನಂತೆ ರಚಿಸಿದ ಬೃಹತ್‌ ಕಾವ್ಯವೇ ಶೈವ ವಾತ್ಸಲ್ಯ. ಇದರ ಕಥಾ ವಸ್ತು ಶಿವ ಮತ್ತು ಉಮೆಯರ ಪ್ರೇಮ ಮತ್ತು ಶಿವೆಯ ಜನ್ಮಾಂತರಗಳ...

6

‘ಮಯೂರವರ್ಮ ಮೈದಳೆದಿದ್ದಾನೆ.’

Share Button

ಹೌದು..! ಲೇಖಕ ಸಂತೋಷಕುಮಾರ ಮೆಹಂದಳೆಯವರ ವೈಜಯಂತಿಪುರ ಕನ್ನಡ ಭಾಷೆಯನ್ನು ಎತ್ತಿ ಹಿಡಿದ ಸಾಮ್ರಾಜ್ಯವಾದ ಕದಂಬ ರಾಜ ಮನೆತನದ ಸ್ಥಾಪಕ ಮಯೂರವರ್ಮನ ಸಾಹಸಗಾಥೆ.. ಈ ಕೃತಿಯನ್ನು ಓದುತ್ತಿದ್ದರೆ ಮಯೂರನ ಜೀವನದ ನಿಜ ಘಟನೆಗಳು ಕಣ್ಣ ಮುಂದೆ ಕಟ್ಟಿದಂತೆ, ಮಯೂರನೇ ಮೈದಳೆದು ಕಣ್ಣ ಮುಂದೆ ಬಂದು ತನ್ನ ಕಥೆಯನ್ನು ತಾನೇ...

5

ಜನಪದ ಸಾಹಿತ್ಯ-ಕಥನಗೀತೆ-ದೃಢವತಿ ಸಂಪನ್ನೆ

Share Button

ಜನಪದ ಖಂಡಕಾವ್ಯ: ಡಾ. ಜೀಶಂಪ ರವರು ಸಂಪಾದಿಸಿದ, ಚೇತನ ಬುಕ್ ಹೌಸ್, ಮೈಸೂರು ಇವರು 2002 ರಲ್ಲಿ ಪ್ರಕಟಿಸಿದ ಕೃತಿ ”ಜನಪದ ಖಂಡಕಾವ್ಯ”. ಜನಪದ ಸಾಹಿತ್ಯದ ಬಹು ಮುಖ್ಯ ಅಂಗ ಕಥನ ಗೀತೆಗಳು; ಇವು ಹೆಣ್ಣುಮಕ್ಕಳು ತಮ್ಮ ಬದುಕಿಗೆ ಹತ್ತಿರವಾದ, ತಮ್ಮ ಹೃದಯದ ರಾಗಭಾವಗಳಿಗೆ ಸಮೀಪವರ್ತಿಯಾದ ಸಂಗತಿಗಳನ್ನು...

7

ವಸುಧೇಂದ್ರ ಅವರ ‘ತೇಜೋತುಂಗಭದ್ರಾ’: ಚರಿತ್ರೆಯ ಮರುಸೃಷ್ಟಿ

Share Button

‘ತೇಜೋತುಂಗಭದ್ರಾ’ ವಸುಧೇಂದ್ರ‌ ಅವರ ಬಹುಚರ್ಚಿತ ಕೃತಿ. 2019 ರಂದು ಬಿಡುಗಡೆಯಾದ, 10 ಮರು ಮುದ್ರಣಗಳನ್ನು ಕಂಡ ಈ ಕೃತಿ ತನ್ನ ಚಾರಿತ್ರಿಕ ಒಳ ನೋಟಗಳಿಂದಲೂ ಹಿತಮಿತವಾದ ನಿರೂಪಣೆಯಿಂದಲೂ‌ ಎಲ್ಲಕ್ಕಿಂತ ಮಿಗಿಲಾಗಿ ವಿಜಯನಗರ ಸಾಮ್ರಾಜ್ಯದ ವೈಭವ, ಪೋರ್ಚುಗೀಸರ‌ ಆಕ್ರಮಣ ಇವುಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಕಥನ ಶೈಲಿಯಿಂದಲೂ‌ ಒಂದು...

6

ಪುಸ್ತಕದ ಪರಿಚಯ : ‘ಮನಸ್ಸಿನ ಅಲೆಗಳ ಉಯ್ಯಾಲೆ’ ಲೇಖಕರು: ಎನ್.ವ್ಹಿ. ರಮೇಶ್

Share Button

ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿಗಳಾದ ಎನ್.ವ್ಹಿ. ರಮೇಶ್ ಅವರು ಏಪ್ರಿಲ್ 1 ರಂದು ಬಿಡುಗಡೆ ಮಾಡಿದ ‘ಮನಸ್ಸಿನ ಅಲೆಗಳ ಉಯ್ಯಾಲೆ’ ಪುಸ್ತಕ ಕೊಂಡು ಓದಿ ಬಹಳ ಖುಷಿಪಟ್ಟೆ. ಈ ಪುಸ್ತಕದಲ್ಲಿ ಅವರ 5 ಕಥೆಗಳು ಹಾಗೂ 9 ಪ್ರಬಂಧಗಳು ಪ್ರಕಟವಾಗಿವೆ. ಇದನ್ನು ಓದಲು ಬಹಳ ಖುಷಿಯಾಯಿತು. ಅದನ್ನು...

15

ಪುಟ್ಟ ಹುಡುಗನ ದಿಟ್ಟ ಸಾಹಸದ ಅನಾವರಣ ”ಅರಣ್ಯನಿ” ಕಾದಂಬರಿ

Share Button

ಲೇಖಕರ ಪರಿಚಯ: ತೇಜಸ್ ಎಚ್ ಬಾಡಾಲಜೆ.ಎಸ್.ಎಸ್. ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ಬಹುಮುಖ ಪ್ರತಿಭೆಯ ಈತನಿಗೆ ಹಲವು ರೀತಿಯ ಹವ್ಯಾಸಗಳಿವೆ. ಸಾಹಿತ್ಯ, ಕವಿತ್ವ, ಜೊತೆಗೊಂದಿಷ್ಟು ಸಂಗೀತ. ಈತ ತಾನೇ ರಚಿಸಿದ ಕವನಗಳಿಗೆ ರಾಗಹಾಕಿ ಹಾಡುತ್ತಾನೆ. ಗದುಗಿನ ಅಶ್ವಿನಿ ಪ್ರಕಾಶನದವರು ಆಯೋಜಿಸಿದ್ದ ರಾಜ್ಯಮಟ್ಟದ ಕವನ ಸ್ಫರ್ಧೆಯಲ್ಲಿ ಈತನಿಗೆ...

8

ಕೃತಿ ಪರಿಚಯ: ಶ್ರೀಮತಿ ಅನಿತಾ ಕೆ.ಆರ್.‌ ಅವರ ಕವನ ಸಂಕಲನ, ‘ನನ್ನೊಳಗಿನ ದನಿ’

Share Button

ವೃತ್ತಿಯಲ್ಲಿ ಶಿಕ್ಷಕರಾಗಿರುವ ಶ್ರೀಮತಿ ಅನಿತಾ ಕೆ.ಆರ್.‌ ಇವರು ಪ್ರವೃತ್ತಿಯಲ್ಲಿ ಸಾಹಿತಿ. ಇವರು ಬರೆದಿರುವ ಕೃತಿ ನನ್ನೊಳಗಿನ ದನಿ. ಇದೊಂದು 80 ಪುಟದ ಕೃತಿ. ಸು. 50 ಕವನಗಳು ಈ ಸಂಕಲನದಲ್ಲಿದೆ. ‘ನನ್ನೊಳಗಿನ ದನಿ’ ಎಂಬ ಶೀರ್ಷಿಕೆಯೇ, ಇಲ್ಲಿನ ಕವನಗಳು ಕವಿಯ ಹೃದಯಾಂತರಾಳದ ಅಭಿವ್ಯಕ್ತಿಗಳು ಎಂಬುದನ್ನು ಧ್ವನಿಸುತ್ತದೆ. ನನ್ನೊಳಗಿನ...

7

‘ಕಾಫಿಗೂ ಡಿಗ್ರಿ ಕೊಡ್ತಾರೆ’ ಲಲಿತ ಪ್ರಬಂಧಗಳ ಸಂಕಲನ-ಲೇಖಕರು: ಶ್ರೀಮತಿ ಡಾ. ಸುಧಾ.

Share Button

ಶ್ರೀಮತಿ ಸುಧಾರವರು ಪ್ರಾಣಿಶಾಸ್ತ್ರದಲ್ಲಿ ಪಿ.ಎಚ್.ಡಿ., ಪದವೀಧರರು. ಇವರು ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ನಂತರ ಪ್ರಾಂಶುಪಾಲರಾಗಿ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ತಜ್ಞರಾಗಿರುವ ಇವರ ಇನ್ನೊಂದು ಹವ್ಯಾಸ ಸಾಹಿತ್ಯ. ಪ್ರಾಣಿಶಾಸ್ತ್ರದಲ್ಲಿ ಹಲವು ಕೃತಿಗಳನ್ನು ಈಗಾಗಲೇ ರಚಿಸಿರುವ ಇವರು ಕನ್ನಡದಲ್ಲಿ ಪ್ರವಾಸ ಕಥನ, ಮಕ್ಕಳ...

Follow

Get every new post on this blog delivered to your Inbox.

Join other followers: