‘ನೆಮ್ಮದಿಯ ನೆಲೆ’-ಎಸಳು 10
(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಯ ಸರಳ ವಿವಾಹ, ಅಚ್ಚುಮೆಚ್ಚಿನ ಸೊಸೆಯಾಗಿ, ಆರತಿಗೊಂದು, ಕೀರುತಿಗೊಂದು ಮಕ್ಕಳಾಗಿ, ಆಧುನಿಕ ಮನೋಭಾವನೆಯೊಂದಿಗೆ ಅವರಿಷ್ಟದಂತೆಯೇ ಬದುಕುತ್ತಿದ್ದಾರೆ ….ಮುಂದಕ್ಕೆ ಓದಿ) “ಹಾ.. ಉಡುಪಿಯಲ್ಲಿರುವ ಅವರ ಅಜ್ಜನ ಮನೆಯಲ್ಲಿ ಮಾಗಲ್ಯಧಾರಣೆ, ನಂತರ ಮೈಸೂರಿನಲ್ಲಿರುವ ಯಾವುದಾದರೂ ಹೋಟೆಲ್ ಒಂದರಲ್ಲಿ ಗೆಟ್‌ಟುಗೆದರ್...
ನಿಮ್ಮ ಅನಿಸಿಕೆಗಳು…