Category: ಛಾಯಾ-Klick!

4

ಪಾರಿವಾಳಕ್ಕಿಷ್ಟು ಜೋಳ..

Share Button

ರಾಜಸ್ಥಾನದ ಜೈಪುರದಲ್ಲಿ ನಾನು ಗಮನಿಸಿದಂತೆ ಅಗಲವಾದ ಸ್ವಚ್ಛವಾದ ರಸ್ತೆಗಳು, ದೊಡ್ಡದಾದ ವೃತ್ತಗಳು, ಅಲ್ಲಲ್ಲಿ ಕಾಣಿಸುವ ಪಾರಂಪರಿಕ ಕಟ್ಟಡಗಳು….ಇವುಗಳ ಜತೆಗೆ ಸ್ವಚ್ಛಂದವಾಗಿ ಹಾರಾಡುವ ಅಸಂಖ್ಯಾತ ಪಾರಿವಾಳಗಳು! ಬಹುಶ: ಅಲ್ಲಿಯ ಜನರಿಗೆ ಪಾರಿವಾಳಗಳಿಗೆ ಆಹಾರ ನೀಡುವುದು ಪುಣ್ಯಕಾರ್ಯ ಎಂಬ ನಂಬಿಕೆ ಇದೆಯೇನೊ. ಹಲವಾರು ವೃತ್ತಗಳಲ್ಲಿ, ಕಟ್ಟಡಗಳ ಮುಂಭಾಗದಲ್ಲಿ ಹಿಂಡು ಹಿಂಡು...

9

‘ಬೆಪ್ಪಾಲೆ ‘ ಮರ..ಬೆಪ್ಪಾದೆ??

Share Button

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪ್ರಕೃತಿ ನಡಿಗೆಯಲ್ಲಿ ಪಾಲ್ಗೊಂಡಿದ್ದಾಗ ವಿಶಿಷ್ಟವಾದ ಕಾಯಿಯೊಂದು ಕಾಣ ಸಿಕ್ಕಿತು. ಎರಡು ಬೀನ್ಸ್ ಗಳನ್ನು ಗಮ್ ಹಾಕಿ ಜೋಡಿಸಿದಂತೆ ಅಥವಾ ಕಿವಿಗೆ ಹಾಕುವ ದೊಡ್ಡ ಲೋಲಾಕಿನಂತೆ ಇತ್ತು ಈ ಕಾಯಿ. ಕಿತ್ತಾಗ ಕೈಗೆ ಬಿಳಿ ಅಂಟು ಮೆತ್ತಿಕೊಂಡಿತು. ಇದು ‘ಬೆಪ್ಪಾಲೆ’ ಮರದ ಕಾಯಿ ಎಂದರು,...

2

ಕಲ್ಲಿನ ಕಂಬದ ಛತ್ರಿ

Share Button

“ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ….” ಹೀಗೆ ರಾವಣ ಕುಣಿದ ಹಾಂಗೆ ಶ್ರಾವಣದ ಮಳೆ ಬಂದಾಗ ನೆನಪಾಗುವುದು ಛತ್ರಿ. ಇಲ್ಲೊಂದು ಕಲ್ಲಿನ ಕಂಬದ ಮೇಲಿನ ಛತ್ರಿ ಮತ್ತು ಆ ಛತ್ರಿಯಲ್ಲಿನ ಕುಸುರಿ ಕೆಲಸ ನೋಡಿ. ಈ ಕಲ್ಲಿನ ಛತ್ರಿ ಇರುವುದು ಚಿಕ್ಕಬಳ್ಳಾಪುರದ ನಂದಿಕ್ಷೇತ್ರದಲ್ಲಿರುವ ಯೋಗನಂದೀಶ್ವರ ದೇವಾಲಯದ...

13

ಅಕ್ಕಿಮುಡಿ ಕಂಡೀರಾ?

Share Button

    ಈಗಿನಂತೆ ಪ್ಲಾಸ್ಟಿಕ್ ಬ್ಯಾಗ್ ಗಳು, ತರಾವರಿ ಡ್ರಮ್ ಗಳು ಅವಿಷ್ಕಾರವಾಗುವ ಮೊದಲು ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ಇಲಿ-ಹೆಗ್ಗಣ ತಿನ್ನದಂತೆ, ಹುಳ-ಹುಫ್ಫಟೆ ಬಾರದಂತೆ, ತೇವಾಂಶಕ್ಕೆ ಕೆಡದಂತೆ ಹೇಗೆ ಶೇಖರಿಸಿ ಇಡುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರ ‘ಅಕ್ಕಿ ಮುಡಿ’.  ಮುಡಿ ಅಕ್ಕಿ ಎಂದರೆ 40...

2

ಜೇನಿನ ಹೊಳೆಯೋ..ಹಾಲಿನ ಮಳೆಯೋ

Share Button

ದೂದ್ ಸಾಗರ್…. ‘ ‘ಚಲಿಸುವ ಮೋಡಗಳು’ ಚಲನಚಿತ್ರದ ‘ಜೇನಿನ ಹೊಳೆಯೋ..ಹಾಲಿನ ಮಳೆಯೋ’ ಹಾಡಿನ ಹಿನ್ನೆಲೆಯಲ್ಲಿ ಈ ಪೋಸ್ಟ್ ಅನ್ನು ಓದಿದರೆ ಹೇಗೆ? ಯು-ಟ್ಯೂಬ್ ಕೊಂಡಿಯನ್ನು ಕ್ಲಿಕ್ಕಿಸಿ: ‘ https://www.youtube.com/watch?v=HrUMRqi8ubI ನಮ್ಮ ನೆರೆಯ ಗೋವಾದಲ್ಲಿ ಹರಿಯುವ ಮಾಂಡೋವಿ ನದಿಯು ಸೃಷ್ಟಿಸಿರುವ ದೂದ್ ಸಾಗರ ಜಲಪಾತವು ನಾಲ್ಕು ಹಂತಗಳಲ್ಲಿ ನೀರನ್ನು...

2

ಅಗ್ಗಿಷ್ಟಿಕೆ..Bonfire

Share Button

ಮೈಸೂರಿನಲ್ಲಿ ಬೆಳಗ್ಗೆಯಿಂದಲೂ ಮಳೆ…ಚಳಿ. Bonfire ಅಥವಾ ಅಗ್ಗಿಷ್ಟಿಕೆ ಮುಂದೆ ಚಳಿ ಕಾಯಿಸುತ್ತಾ, ಕಾಫಿ/ಟೀ ಕುಡಿಯುತ್ತಾ ಇರಬೇಕು ಅನಿಸುತ್ತದೆ. ಈ Bonfire ಅನ್ನು ಕ್ಲಿಕ್ಕಿಸಿದ್ದು, ಎರಡು ವರ್ಷಗಳ ಹಿಂದೆ, ನೇಪಾಳದ ಹಿಮಾಚ್ಛಾದಿತ ಬೆಟ್ಟಗಳ ನಡುವೆ, ಹೋಟೆಲ್ ಒಂದರಲ್ಲಿ.             . -ಸುರಗಿ  ...

4

ಧೂರಿಯನ್

Share Button

ಪುಟ್ಟ ಹಲಸಿನಕಾಯಿಯನ್ನು ಸುಮಾರಾಗಿ ಹೋಲುವ, ಮೊನಚಾದ ಮುಳ್ಳುಗಳನ್ನು ಹೊಂದಿರುವ ಈ ಹಣ್ಣಿನ ಹೆಸರು ‘ಧೂರಿಯನ್’. ಮಲೇಶಿಯಾ, ಸಿಂಗಾಪುರ, ಥೈಲಾಂಡ್ ಇತ್ಯಾದಿ ದೇಶಗಳಲ್ಲಿ ‘ಹಣ್ಣಿನ ರಾಜ’ ಎಂಬ ಹೆಗ್ಗಳಿಕೆ ಇದಕ್ಕಿದೆ. ಇದಕ್ಕೆ ಗಾಢವಾದ ಪರಿಮಳ ಅಥವಾ ವಾಸನೆ ಇರುವುದರಿಂದ ಕೆಲವರು ಇಷ್ಟ ಪಟ್ಟು ತಿಂದರೆ, ಇನ್ನು ಕೆಲವರು ತಿನ್ನುವ...

1

ದೋಣಿ ಸಾಗಲಿ ಮುಂದೆ ಹೋಗಲಿ..

Share Button

    ಯಾಕೋ, ದೋಣಿಗಳು ದಾರಿ ಬಿಟ್ಟು ಹೋಗ್ತಾ ಇವೆ, ಅದಕ್ಕೆ ಸ್ವಲ್ಪ ದೂರ Follow Up ಮಾಡಿ ಬರ್ತೀನಿ… ರೂಪದರ್ಶಿ : ಅಭಿಲಾಷ್ ಶರ್ಮಾ, ಕಳತ್ತೂರು   +38

0

ಎತ್ತಣ ರಾಜಸ್ಥಾನ.. ಎತ್ತಣ ರಾವಣ್ ಹತ್ತಾ!!

Share Button

    ರಾಜಸ್ಥಾನದ ಜೈಸಲ್ಮೇರ್ / ಜೈಪುರದಲ್ಲಿ, ಪ್ರೇಕ್ಷಣೀಯ ಸ್ಥಳಗಳು ಹಲವಾರು. ಅಲ್ಲಿನ ಅರಮನೆಗಳ ಪಕ್ಕ ಕೆಲವರು ತಮ್ಮ ಸಾಂಪ್ರಪಾಯಿಕ ಉಡುಗೆ ತೊಟ್ಟು ತಂತಿವಾದ್ಯವೊಂದನ್ನು ನುಡಿಸುತ್ತಿದ್ದರು. ತೆಂಗಿನ ಕರಟಕ್ಕೆ ಆಡಿನ ಚರ್ಮ ಸೇರಿಸಿ, ಬಿದಿರು, ತಂತಿ ಮತ್ತು ಪುಟ್ಟ ಗೆಜ್ಜೆಗಳನ್ನು ಜೋಡಿಸಿ ತಯಾರಿಸಿದ ಆ ತಂತಿವಾದ್ಯದ ಹೆಸರು...

6

ಪಾಳೆಟು ಒಯ್ಪುನೆ…ಗೊಬ್ಬೆರೆ ಬಲ್ಲೆ

Share Button

ಅಡಿಕೆಮರದ ಹಾಳೆಯಲ್ಲಿ ಒಂದು ಮಗುವನ್ನು ಕುಳ್ಳಿರಿಸಿ, ಇನ್ನೊಂದು ಮಗು ಆ ಹಾಳೆಯನ್ನು ಎಳೆಯುತ್ತಾ ಹೋಗಿ ಗುರಿ ಮುಟ್ಟುವ ಗ್ರಾಮೀಣ ಆಟ. ಇದು ಕರಾವಳಿ ಸ್ಪೆಷಲ್!  ಸ್ಥಳೀಯ ತುಳು ಭಾಷೆಯಲ್ಲಿ ಹೇಳುವುದಾದರೆ “ಪಾಳೆಟು ಒಯ್ಪುನೆ…ಗೊಬ್ಬೆರೆ ಬಲ್ಲೆ”       -ಸುರಗಿ +152

Follow

Get every new post on this blog delivered to your Inbox.

Join other followers: