ಪಾಳೆಟು ಒಯ್ಪುನೆ…ಗೊಬ್ಬೆರೆ ಬಲ್ಲೆ

Share Button

ಅಡಿಕೆಮರದ ಹಾಳೆಯಲ್ಲಿ ಒಂದು ಮಗುವನ್ನು ಕುಳ್ಳಿರಿಸಿ, ಇನ್ನೊಂದು ಮಗು ಆ ಹಾಳೆಯನ್ನು ಎಳೆಯುತ್ತಾ ಹೋಗಿ ಗುರಿ ಮುಟ್ಟುವ ಗ್ರಾಮೀಣ ಆಟ. ಇದು ಕರಾವಳಿ ಸ್ಪೆಷಲ್!  ಸ್ಥಳೀಯ ತುಳು ಭಾಷೆಯಲ್ಲಿ ಹೇಳುವುದಾದರೆ “ಪಾಳೆಟು ಒಯ್ಪುನೆ…ಗೊಬ್ಬೆರೆ ಬಲ್ಲೆ”

 

 

 

-ಸುರಗಿ

6 Responses

  1. Dinakar Rao says:

    ಗದ್ದೆಯ ಉಬ್ಬುತಗ್ಗಿನ ಪುಣಿಯಲ್ಲಿ ಈ ಆಟದ ಮಜಾನೇ ಬೇರೆ…. ಬಾಲ್ಯದ ನೆನಪಾಯ್ತು…

  2. Ekantah Shetty says:

    Tulunadtha gobbu. Nice pic. We proud of our Tulunadu.

  3. Hussain Koppa says:

    tteda jokulu paaled kullujjer

  4. Gopal Reddy says:

    ನಾವು ಚಿಕ್ಕಂದಿನ ದಿನಗಳಲ್ಲಿ ತೆಂಗಿನ ಪಟ್ಟೆ ಯಲ್ಲಿ ಈ ರೀತಿಯ ಆಟ ಆಡಿದ್ದೇವೆ.

  5. Neeta Shivanand says:

    ಬಾಲ್ಯದ ನೆನಪಾಯಿತು.

  6. savithrisbhat says:

    ಅಡಿಕೆ ಹಾಳೆಯಲ್ಲಿ ಕುಳಿತು ಅನ೦ದಿರೊಡನೆ ಆಟವಾಡಿ ಲ೦ಗ ಹರಿದು ಅಮ್ಮನಿ೦ದ ಬೈಸಿಕೊ೦ಡ ದಿನಗಳು ನೆನಪಾಯಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: