ಅಗ್ಗಿಷ್ಟಿಕೆ..Bonfire
ಮೈಸೂರಿನಲ್ಲಿ ಬೆಳಗ್ಗೆಯಿಂದಲೂ ಮಳೆ…ಚಳಿ.
Bonfire ಅಥವಾ ಅಗ್ಗಿಷ್ಟಿಕೆ ಮುಂದೆ ಚಳಿ ಕಾಯಿಸುತ್ತಾ, ಕಾಫಿ/ಟೀ ಕುಡಿಯುತ್ತಾ ಇರಬೇಕು ಅನಿಸುತ್ತದೆ. ಈ Bonfire ಅನ್ನು ಕ್ಲಿಕ್ಕಿಸಿದ್ದು, ಎರಡು ವರ್ಷಗಳ ಹಿಂದೆ, ನೇಪಾಳದ ಹಿಮಾಚ್ಛಾದಿತ ಬೆಟ್ಟಗಳ ನಡುವೆ, ಹೋಟೆಲ್ ಒಂದರಲ್ಲಿ.
.
-ಸುರಗಿ
ಬೆಂಕಿಯ ಕಾವು ಮತ್ತು ಬೂದಿಯ ಫೋಟೋ ಕ್ಲಿಕ್ ಚೆನ್ನಾಗಿದೆ….
Nice Naanu Saha Shimla dalliance nodiddene.
Sari marayre adu yenenu pics ide nimmalli Hema? Yalla different.