ಕನ್ನಡದ ಪ್ರಥಮ: ಹಲ್ಮಿಡಿ ಶಾಸನ
ಕನ್ನಡದ ಪ್ರಥಮ ಶಾಸನವೆಂದು ಗುರುತಿಸಲಾದ ‘ಹಲ್ಮಿಡಿ ಶಾಸನ’ದ ಬಗ್ಗೆ ಮಾಹಿತಿ.ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಮಳಿಗೆಯೊಂದರ ಮುಂದೆ ಕಂಡ ಫಲಕ .
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಕನ್ನಡದ ಪ್ರಥಮ ಶಾಸನವೆಂದು ಗುರುತಿಸಲಾದ ‘ಹಲ್ಮಿಡಿ ಶಾಸನ’ದ ಬಗ್ಗೆ ಮಾಹಿತಿ.ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಮಳಿಗೆಯೊಂದರ ಮುಂದೆ ಕಂಡ ಫಲಕ .
ಓಹ್! ಹಳೆಗನ್ನಡ ಅಕ್ಷರಗಳು ಎಷ್ಟು ಚೆಂದ!
ಹೌದು 🙂
ಇನ್ನೂ ಹೆಚ್ಚಿನ ಕನ್ನಡದ ಶಾಸನಗಳನ್ನು ಕಳುಹಿಸಿ.ಮತ್ತು ಅದರ ಸಾರಾಂಶವನ್ನು ತಿಳಿಸಿರಿ.