Category: ವಿಜ್ಞಾನ

24

ಫಿಬೋನಾಕ್ಸಿ ಸರಣಿಯ ವಿಸ್ಮಯದ ಸುತ್ತ

Share Button

ಫಿಬೋನಾಕ್ಸಿ ಸರಣಿಯ ಬಗ್ಗೆ ಸರಳವಾಗಿ ತಿಳಿಸಿ ಮುಂದುವರಿಯುವುದು ಸೂಕ್ತ ಎನಿಸುತ್ತದೆ. ಉದಾಹರಣೆಗೆ 0, 1, 2, 3, 4, 5… ಒಂದು ಸಾಮಾನ್ಯ ಸರಣಿ ಈಗ ಪ್ರತಿಬಾರಿ ಕೊನೆಸಂಖ್ಯೆಗೆ ಹಿಂದಿನ ಸಂಖ್ಯೆ ಕೂಡಿಸಿ ಸರಣಿ ಮಾಡಿದರೆ ಅದು 0, 1, 1, 2, 3, 5, 8,...

6

ವಿಖ್ಯಾತ ವಿಜ್ಞಾನಿ ಜಗದೀಶ್ ಚಂದ್ರಬೋಸ್

Share Button

ನಮ್ಮ ಇತಿಹಾಸ ಗಮನಿಸಿದರೆ ಅನೇಕ ವೀರರೂ ಧೀರರೂ ಶೂರರೂ ತ್ಯಾಗಿಗಳೂ ಸಾಹಿತಿಗಳೂ ಇನ್ನೂ ಅನೇಕಾನೇಕ ಪ್ರತಿಭಾವಂತರು ನಮ್ಮ ಚರಿತ್ರೆಯೊಳಗೆ ಆಗಿಹೋಗಿ ಅಮರರಾಗಿದ್ದಾರೆ. ಇತಿಹಾಸದ ಆಕಾಶದಲ್ಲಿ ಪ್ರಜ್ವಲಿಸುವ ತಾರಾಸಮೂಹಗಳಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ವಿಶೇಷವಾದೊಂದು ಬೆಳ್ಳಿ ನಕ್ಷತ್ರವಿದೆ. ಭಾರತದ ವಿಜ್ಞಾನ ಗಗನದ ಬೆಳ್ಳಿಚುಕ್ಕಿಯೇ ಸರ್ ಜಗದೀಶಚಂದ್ರಭೋಸ್. ಜನನ+ಬಾಲ್ಯ– ಈಗ ಬಾಂಗ್ಲಾದೇಶಕ್ಕೆ...

6

ಗಿಡಗಳ ವೈಜ್ಞಾನಿಕ ಹೆಸರು ಅರಿಯಲು ಬಳಸಿ: PlantNet ಆಪ್

Share Button

ಸುಮಾರು ಎರಡು ವರ್ಷಗಳ ಹಿಂದಿನ  ಘಟನೆ. ನನ್ನ ಸಂಬಂಧಿಕರೊಬ್ಬರ ಮನೆಗೆ ಊಟಕ್ಕೆ ಹೋಗಿದ್ದೆ. ಊಟಕ್ಕೆ ತಯಾರಿಸಿದ್ದ ಪದಾರ್ಥಗಳಲ್ಲಿ ಸೊಪ್ಪಿನ ತಂಬುಳಿಯೂ ಇತ್ತು. ನನಗೋ ಸೊಪ್ಪಿನ ತಂಬುಳಿಯೆಂದರೆ ಪಂಚಪ್ರಾಣ. ಯಾವ ಸೊಪ್ಪಿನ ತಂಬುಳಿ ಎಂದು ವಿಚಾರಿಸಿದಾಗ ರಕ್ತಕಾಂತಿ ಸೊಪ್ಪೆಂದರು. ಮೊದಲ ಬಾರಿಗೆ ಆ ಹೆಸರು ಕೇಳಿದ್ದೆ. ಆ ಬಳಿಕ...

4

ಮರಾಸ್‌ ಪರ್ವತದ ನೈಸರ್ಗಿಕ ಉಪ್ಪು

Share Button

ಸಮುದ್ರದ ನೀರಿನಿಂದ ಉಪ್ಪು ತಯಾರಿಸುವುದು ನಮಗೆ ಗೊತ್ತಿರುತ್ತದೆ. ಆದರೆ 3000 ವರ್ಷಗಳಿಂತ ಹಿಂದಿನ ಪುರಾತನ ವಿಧಾನದಿಂದ, ಸಮುದ್ರದ ನೀರು ಬಳಸದೆ, ಪರ್ವತಗಳ ಹತ್ತಿರದಲ್ಲಿ ಅತ್ಯಂತ ಉತ್ತಮ ಗುಣಮಟ್ಟದ  ಉಪ್ಪು ತಯಾರಿಸುತ್ತಿರುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ದಕ್ಷಿಣ ಅಮೇರಿಕಾದಲ್ಲಿರುವ ಪೆರು ದೇಶದಲ್ಲಿ ಮರಾಸ್‌ ಎನ್ನುವ ಪ್ರದೇಶದಲ್ಲಿ ಪರ್ವತಗಳ ನಡುವೆ, ಸುಮಾರು 11000...

2

ಮಕ್ಕಳನ್ನೂ ಬಿಡದ ಮೈಕ್ರೋ ಪ್ಲಾಸ್ಟಿಕ್ 

Share Button

0.5 ಮಿಲಿಮೀಟರ್ ಅಥವಾ 0.2 ಇಂಚಿಗಿಂತ ಕಡಿಮೆ ಉದ್ದವಿರುವ ಪ್ಲಾಸ್ಟಿಕ್ ಕಣಗಳನ್ನು ಮೈಕ್ರೋಪ್ಲಾಸ್ಟಿಕ್ ಎಂದು ಕರೆಯಲಾಗುತ್ತದೆ. ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಉಡುಪುಗಳು ( ಉದಾಹರಣೆಗೆ ನೈಲಾನ್) ಮೊದಲಾಗಿ ಶೃಂಗಾರ ಸಾಧನ ( ಉದಾಹರಣೆಗ ಫೇಸ್ ಸ್ಕ್ರಬ್ ಗಳಲ್ಲಿ ಬಳಸುವ ಮೈಕ್ರೋ ಬೀಡ್‍ಗಳು), ಹೀಗೆ ಹಲವಾರು ಕಡೆ ಈ...

2

ಆವಿಷ್ಕಾರದ ಅಗತ್ಯ

Share Button

ಸಾವಿರಾರು ರೂಪಾಯಿ ಕೊಟ್ಟು ಖರೀದಿಸಿದ ಸ್ಮಾರ್ಟಫೋನ್ ಕೈಜಾರಿ ಬಿದ್ದು ಒಡೆಯಿತು. ಅದನ್ನು ರಿಪೇರಿ ಮಾಡಿಸಲು ಸಾಧ್ಯವಾದರೆ, ಸಾಕಷ್ಟು ಹಣ ಖರ್ಚು ಮಾಢಬೇಕು. ಇಲ್ಲದಿದ್ದರೆ ಹೊಸ ಫೋನ್‍ ಖರೀದಿ ಮಾಡಬೇಕು. ಹೃದಯದ ಸಮಸ್ಯೆ ಎದುರಿಸುತ್ತಿರುವ ಕೆಲವರಿಗೆ ಸಹಾಯವಾಗಲು, ವೈದ್ಯರು ಸರ್ಜರಿ ಮಾಡಿ ಪೇಸ್‍ಮೇಕರ್ ಆಳವಡಿಸುತ್ತಾರೆ.  ಆದರೆ ಪೇಸ್‍ಮೇಕರ್ ನಲ್ಲಿರವ...

29

ನಿದ್ದೆ‌ ಏಕೆ ಬರುತ್ತಿಲ್ಲ??

Share Button

ಕತ್ತಲಾವರಿಸಿ ಪರಿಸರವು ನಿಶ್ಶಬ್ದವಾಗುತ್ತಿದ್ದಂತೆಯೇ ಆ ದಿನದ ಜಂಜಾಟಗಳನ್ನೆಲ್ಲ ಮರೆತು ಮೈ-ಮನಸ್ಸುಗಳನ್ನು ಹಗುರವಾಗಿಸಲು ಎಲ್ಲರೂ ಬಯಸುವುದು ಒಂದು ಸುಖವಾದ ನಿದ್ದೆ. ಇನ್ನು ಕೆಲವರಿಗೆ ರಾತ್ರಿಯಾಗುತ್ತಿದ್ದಂತೆಯೇ ನಿದ್ದೆ ಬರದಿದ್ದರೆ ಎಂಬ ಚಿಂತೆ.ಇಡೀ ಜಗತ್ತು ಶಾಂತವಾಗಿ ಮಲಗಿ ನಿದ್ರಿಸುತ್ತಿರುವಾಗ ಒಂಟಿಯಾಗಿ ನಿದ್ದೆ ಇಲ್ಲದೆ ಚಡಪಡಿಸುವುದೆಂದರೆ ಅದು ಅತ್ಯಂತ ಅಸಹನೀಯ. ಉತ್ತಮ ಆಹಾರ,...

9

ಟೆಲಿಗ್ರಾಂ- ತಂತಿ ಸಂದೇಶ

Share Button

ಇತ್ತೀಚಿನ ದಿನಗಳಲ್ಲಿ ಯಾವುದೇ ಟೆಕ್ನಾಲಜಿ ಬಂದರೂ ಕೆಲವೇ ದಿನಗಳಲ್ಲಿ ಅದು ಹಳತಾಗಿ ಅದರ ಜಾಗದಲ್ಲಿ ಹೊಸತು ಬಂದು ಕೂರುತ್ತದೆ. ಎರಡು ವರ್ಷಗಳ ಹಿಂದೆ ಖರೀದಿಸಿದ ಮೊಬೈಲ್ ಫೋನನ್ನು ಇನ್ನು ಬದಲಾಯಿಸಿಲ್ಲವೆಂದು ಸ್ನೇಹಿತರು ನನ್ನನ್ನು ಹಂಗಿಸುತ್ತಾರೆ. ಹೀಗಿರುವಾಗ, 1837 ರಲ್ಲಿ ಅಮೇರಿಕಾದ ಸಂಶೋಧಕ ಸ್ಯಾಮುಯೆಲ್ .ಬಿ. ಮೋರ್ಸ್ ಕಂಡುಹಿಡಿದ...

3

‘ಓಜೋನ್ ಪದರ’ ಎಂಬ ಕೊನೆಯ ಛತ್ರಿ

Share Button

          ಪ್ರತಿ ವರ್ಷ 16  ಸೆಪ್ಟೆಂಬರ್ ಆನ್ನು ‘ವಿಶ್ವ ಓಜೋನ್ ದಿನ’ ಎಂದು ಪರಿಗಣಿಸಲಾಗುತ್ತದೆ.   ಓಜೋನ್ ಎಂಬುದು ಆಮ್ಲಜನಕದ ಪರಿವರ್ತಿತ ರೂಪ. ಸೂರ್ಯನ ನೇರಳಾತೀತ ಕಿರಣಗಳ ಸಮ್ಮುಖದಲ್ಲಿ ಆಮ್ಲಜನಕದ (O2) ಅಣುವಿನೊಂದಿಗೆ ಅದರದ್ದೇ ಇನ್ನೊಂದು ಪರಮಾಣು (O) ಸೇರಿಕೊಂಡು  ಓಜೋನ್...

0

ಆನೆಗಳ ಸಂರಕ್ಷಣೆಗೆಂದು ಅಧುನಿಕ ತಂತ್ರಜ್ಞಾನ

Share Button

ವಿಘ್ನವಿನಾಶ ವಿನಾಯಕನ ಹಬ್ಬವನ್ನು ಸಂಭ್ರಮದಿಂದ ನಾವು ಆಚರಿಸುತ್ತಿರುವಂತೆ, ದಂತಗಳಿಗಾಗಿ ಆನೆಗಳನ್ನು ಕೊಲ್ಲುವ ಪ್ರಕರಣಗಳು ವಿಶ್ವಾದಂತ್ಯ ವರದಿಯಾಗುತ್ತಿವೆ. ಆನೆಗಳ ಸಂತತಿ ಕಣ್ಮರೆಯಾಗದಂತೆ ತಡೆಯಲು ಅಧುನಿಕ ತಂತ್ರಜ್ಞಾನವನ್ನು ಹೇಗೆ ಬಳಸಲಾಗುತ್ತಿದೆ ಎಂದು ಸಂಕ್ಷಿಪ್ತ ಪರಿಚಯವನ್ನು ಈ ಲೇಖನದಲ್ಲಿ ನೀಡಲಾಗಿದೆ. ಆಫ್ರಿಕಾದ ದೇಶ ಬೋಟ್ಸ್‍ವಾನಾದ ಅಭಯಾರಣ್ಯಗಳಲ್ಲಿ 3 ಲಕ್ಷ 50 ಸಾವಿರಕ್ಕೂ...

Follow

Get every new post on this blog delivered to your Inbox.

Join other followers: