Category: ಸಂಪಾದಕೀಯ

3

ಉಚಿತ ವೈದ್ಯಕೀಯ ತಪಾಸಣಾ ಶಿಬಿರ – ನಾಗರಹೊಳೆ ಅರಣ್ಯ ವಲಯ

Share Button

ಮಾರ್ಚ್ 12, 2016 ರಂದು ನಾಗರಹೊಳೆ ಅರಣ್ಯ ವಲಯದ ಸಮೀಪದ ‘ಶೆಟ್ಟಿಹಳ್ಳಿ’ಯಲ್ಲಿರುವ ಗಿರಿಜಿನ ಪುನರ್ವಸತಿ ಕೆಂದ್ರದ ಆಶ್ರಮ ಶಾಲೆಯಲ್ಲಿ ‘ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು’ ಅಯೋಜಿಸಲಾಗಿತ್ತು. ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯ, ಗಂಗೋತ್ರಿ ಘಟಕ, ಮೈಸೂರು...

ಅತ್ತೆ-ಅತ್ತಿಗೆ ಪಾತ್ರಗಳು ಎಂದಿಗೂ ಒಳ್ಳೆಯವರಾಗಿರಲು ಸಾಧ್ಯವೇ ಇಲ್ಲವೆ?

Share Button

  ಇತ್ತೀಚೆಗೆ, ಮಾಧ್ಯಮವೊಂದರಲ್ಲಿ ಪ್ರಕಟವಾಗಿದ್ದ ಬರಹವೊಂದು ಮೊನ್ನೆಯಿಂದಲೂ ತಲೆಯೊಳಗೆ ಗುಯಿಂಗುಡುತ್ತಾ ಕಾಡುತ್ತಿದೆ. ಅಂದ ಮಾತ್ರಕ್ಕೆ ಆ ಬರಹದಲ್ಲಿ ಅಂಥಹಾ ಘನವಿಚಾರವೇನಿದೆ ಅಂದುಕೊಂಡರೆ , ಏನೂ ಇಲ್ಲ. ಧಾರಾವಾಹಿಗಳಲ್ಲಿ ಬರುವ ಸ್ಟೀರಿಯೋಟೈಪ್ ಪಾತ್ರಗಳಾದ ‘ಅತೀ’ ಸದ್ಗುಣಿಯಾದ ಸೊಸೆ, ಹೊಸಿಲು ತುಳಿದಾಗಿನಿಂದ ಕೊನೆಯ ವರೆಗೂ ‘ಅತಿ ಸೌಜನ್ಯವತಿ’ಯಾದ ಸೊಸೆಯನ್ನು ಬೆಂಬಿಡದೆ...

2

ಉತ್ತರಜಿಲ್ಲೆಯಿಂ ದಕ್ಷಿಣಜಿಲ್ಲೆಗೂ ಕನ್ನಡ ಕಂಪನು ಬೀರುತಿದೆ…

Share Button

ಕಳೆದ ವರ್ಷ ಧಾರವಾಡದಲ್ಲಿ ಜರುಗಿದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೆನಪುಗಳು ಇನ್ನೂ ಹಸಿರಾಗಿರುವಾಗಲೇ ಮತ್ತೆ ಬಂತು 2016  ರ ‘ಸಾಹಿತ್ಯ ಸಂಭ್ರಮ’. ಜನವರಿ 22 ರಿಂದ 24  ರ ವರೆಗೆ ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸುವರ್ಣ ಮಹೋತ್ಸವ ಭವನವು ಹಿರಿ-ಕಿರಿಯ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರಿಂದ ತುಂಬಿ ತುಳುಕುತಿತ್ತು....

6

ಹದ್ದಿನಿಂದ ಕಲಿಯಬೇಕಾದದ್ದು..

Share Button

ಎಲ್ಲರಿಗೂ ಹೊಸ ವರುಷದ ಶುಭಾಶಯಗಳು. ‘ಸುರಹೊನ್ನೆ’ಯನ್ನು ಆರಂಭಿಸಿ ಈ ಜನವರಿಗೆ ಕೇವಲ ಎರಡು ವರುಷವಾಯಿತು. ಈ ಅವಧಿಯಲ್ಲಿ ಇದಕ್ಕೆ ಹಲವಾರು ವಿವಿಧ ಶೈಲಿಯ, ವಿವಿಧ ವಿಚಾರಗಳ ಬಗ್ಗೆ ಬರಹ/ಕವನಗಳು ಹರಿದು ಬಂದಿವೆ. ಇದು ಹವ್ಯಾಸಿ ಬರಹಗಾರರಿಗಾಗಿ ಆರಂಭಿಸಿದ ಪತ್ರಿಕೆ. ಇದನ್ನು ಯಾವುದೇ ವಾಣಿಜ್ಯ ಉದ್ದೇಶ ಇಲ್ಲದೆ, ಓದುಗ-ಬರಹಗಾರ...

5

ಬ್ರಾಹ್ಮಣೇತರರು.. ಜಾತಿಪದ್ಧತಿ

Share Button

ಸಾಮಾನ್ಯವಾಗಿ ಜಾತಿ ವಿಚಾರವನ್ನು ಪ್ರಸ್ತಾಪಿಸುವಾಗ ಮೇಲ್ವರ್ಗದವರೆಂದು ಪರಿಗಣಿಸಲಾಗಿರುವ ಬ್ರಾಹ್ಮಣರು ಇತರರನ್ನು ಶೋಷಿಸುತ್ತಾರೆಂದು ಘಂಟಾಘೋಷವಾಗಿ ಹೇಳಲಾಗುತ್ತದೆ. ಯಾವುದೋ ಕಾಲದಲ್ಲಿ ಹಾಗೆ ಆಗಿದ್ದಿರಬಹುದು. ಆದರೆ ಈಗಿನ ವಿದ್ಯಾವಂತ ಬ್ರಾಹ್ಮಣ ಸಮಾಜ ಇದನ್ನು ಆಚರಿಸುವುದೂ ಇಲ್ಲ, ಸಮರ್ಥಿಸುವುದೂ ಇಲ್ಲ. ಎಷ್ಟೋ ತಲೆಮಾರುಗಳ ಹಿಂದೆ ಘಟಿಸಿದೆ ಎನ್ನಲಾದ ಅನ್ಯಾಯಗಳಿಗೆ ಈಗಿನ ಜನಾಂಗವನ್ನೂ ಅಷ್ಟೇ...

7

ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Share Button

ಅರಣ್ಯ ಇಲಾಖೆ, ಮೈಸೂರಿನ ಕುಟುಂಬ ವೈದ್ಯರ ಸಂಘ ಹಾಗೂ ಯೂಥ್ ಹಾಸ್ಟೆಲ್ ಅಸೋಸಿಯೇಶನ್ ಗಂಗೋತ್ರಿ ಘಟಕಗಳ ಸಹಯೋಗದಿಂದ, ಎಪ್ರಿಲ್ 11 ಮತ್ತು 12, 2015 ರಂದು, ಮೈಸೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ, ಎಚ್.ಡಿ.ಕೋಟೆ ತಾಲೂಕಿನ, ಎನ್.ಬೇಗೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು...

8

ದೆವ್ವಗಳ ಅಸ್ತಿತ್ವ…ಈ ಕಾರ್ಯಕ್ರಮ ಬೇಕೆ?

Share Button

  ಚಾನೆಲ್ ಒಂದರಲ್ಲಿ ‘ದೆವ್ವಗಳ ಅಸ್ತಿತ್ವ’ವನ್ನು ಸಾಬೀತುಪಡಿಸುವಂತೆ ನಿರ್ಮಿಸಲಾದ ಕಾರ್ಯಕ್ರಮವೊಂದು ಬಿತ್ತರಗೊಳ್ಳುತಿತ್ತು. ದೆವ್ವಗಳ ಉಪಟಳಕ್ಕೆ ಸಾಕ್ಷಿಯಾಗಿ, ಆಟವಾಡುತ್ತಿದ್ದ ಪುಟ್ಟ ಮಕ್ಕಳ ಹಿಂದೆ ಧೂಳಿನ ಆಕೃತಿ ಬರುವುದು, ನಾಲ್ಕು ಮಕ್ಕಳು ಪರಸ್ಪರ ಕೈಹಿಡಿದುಕೊಂಡು ಆಡುತ್ತಿರುವಾಗ ಒಬ್ಬಳು ಮಾತ್ರ ಭಿನ್ನವಾಗಿ ವರ್ತಿಸುವುದು, ಬೈಕ್ ಸವಾರನ ಹಿಂದೆ ಆತನ ಅರಿವಿಗೇ ಬಾರದಂತೆ...

0

ಎಲ್ಲರಿಗೂ ಯುಗಾದಿಯ ಶುಭಾಶಯಗಳು.

Share Button

ಇಂದು ಸಾಂಪ್ರದಾಯಿಕವಾಗಿ ಹೊಸ ವರ್ಷವನ್ನು ಸ್ವಾಗತಿಸುವ ದಿನ. ಕರ್ನಾಟಕದಲ್ಲಿ ಯುಗಾದಿ, ನೆರೆಯ ಕೇರಳ ರಾಜ್ಯದಲ್ಲಿ ವಿಷು, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ, ಉತ್ತರದ ಪಂಜಾಬಿನಲ್ಲಿ ವೈಶಾಖಿ  ಹೀಗೆ ಹಲವಾರು ಹೆಸರಿನಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ತಾವು ಅನುಸರಿಸುವ ಚಾಂದ್ರಮಾನ, ಸೌರಮಾನ ಅಥವಾ ಬೃಹಸ್ಪತಿ ಕ್ಯಾಲೆಂಡರ್ ನ ಅನ್ವಯ ದಿನಾಂಕಗಳೂ...

6

ಮೊಳುದುದ್ದ ಹೂವು…..ಮಾರುದ್ದದ ವಿಶ್ವಾಸ..

Share Button

  ದಿನಾ ಕೆಲಸಕ್ಕೆ ಹೋಗುವಾಗ ರಸ್ತೆಯ  ಟ್ರಾಫಿಕ್  ಸಿಗ್ನಲ್ ಒಂದರಲ್ಲಿ ಕಾಯಬೇಕಾಗುತ್ತದೆ. ಅಲ್ಲೊಬ್ಬ  ಮಲ್ಲಿಗೆ ಹೂವು ಮಾರುವವನು  ನಿಂತ ವಾಹನಗಳ ಹತ್ತಿರ ಬಂದು ‘ಹೂವು ಬೇಕೆ’ ಎನ್ನುವನು. ಕೆಲವರು ಬೇಡ ಅನ್ನುವುದು, ಕೆಲವರು ಹೂ ಕೊಳ್ಳುವುದು ನಡೆಯುತ್ತಿರುತ್ತದೆ. ಅರಳುವ ಮೊಗ್ಗುಗಳನ್ನು ಪೋಣಿಸಿರುವ ಮಾಲೆಗಳನ್ನು ಮಾರುತ್ತಿರುವ ಇವರ ಭವಿಷ್ಯ...

12

81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನು!

Share Button

  ಓಡೋಡಿ ಹೋಗಿ ಗೋಡೆ ಮುಟ್ಟಿ ವಾಪಸ್ ಬಂದವರಂತೆ, ಅರ್ಧ ದಿನದ ಮಟ್ಟಿಗೆ, ಶ್ರವಣಬೆಳಗೊಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ಬಂದೆ. ಫೆಬ್ರವರಿ 2 ರಂದು, ಬೆಳಗ್ಗೆ, ಗೆಳತಿಯರಾದ ಶ್ಯಾಮಲಾ, ರುಕ್ಮಿಣಿಮಾಲಾ ಮತ್ತು ಸುಜಾತಾರೊಂದಿಗೆ ಮೈಸೂರು ಬಿಟ್ಟು, ಸುಮಾರು 80 ಕಿ.ಮೀ ದೂರದಲ್ಲಿರುವ ಶ್ರವಣಬೆಳಗೊಳ ತಲಪಿದಾಗ...

Follow

Get every new post on this blog delivered to your Inbox.

Join other followers: