Author: Shankari Sharma

12

ಮಣಿಪಾಲದ ಸುಂದರ ನೆನಪುಗಳು-ಭಾಗ 1

Share Button

ತುಂಬಾ ದಿನಗಳಿಂದ, ಮಣಿಪಾಲದಲ್ಲಿರುವ ನಮ್ಮ ಕುಟುಂಬ ಸ್ನೇಹಿತರ ಮನೆಗೆ ಹೋಗಲು ಮನಸ್ಸು ಮಾಡಿದ್ದರೂ, ದಿನ ಮುಂದೋಡುತ್ತಲೇ ಇತ್ತು. ಅಷ್ಟು ದೂರ ಹೋದ ಮೇಲೆ ಅಲ್ಲಿಯೇ ಅಕ್ಕ ಪಕ್ಕದಲ್ಲಿರುವ ಯಾವುದಾದರೂ ವಿಶೇಷ ಸ್ಥಳವನ್ನೂ ಕಾಣುವ ಅವಕಾಶವಿದ್ದರೆ ಚೆನ್ನಾಗಿತ್ತೆಂಬ ಅನಿಸಿಕೆ ನಮ್ಮದಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ತರಂಗ ವಾರಪತ್ರಿಕೆಯಲ್ಲಿ ಬಂದ...

13

ನ್ಯಾನೋ ಕಥೆಗಳು

Share Button

1.ಪಾಪಿ ಊರಿಗೆ ಬಂದಿದ್ದ ಸನ್ಯಾಸಿಗಳ ಪ್ರವಚನ ಕೇಳಲು ಜನರು ಕಿಕ್ಕಿರಿದು ನೆರೆದಿದ್ದರು. ದೂರದಲ್ಲಿ ಕುಳಿತಿದ್ದ ಅನಂತನಿಗೆ ಅವನನ್ನು ಎಲ್ಲೋ ನೋಡಿದಂತೆನಿಸಿತು. ಧೈರ್ಯದಿಂದ ಪೋಲೀಸರಿಗೆ ಸುದ್ದಿ ಮುಟ್ಟಿಸಿದ. ಸ್ವಲ್ಪ ಹೊತ್ತಲ್ಲಿ ಬಂದ ಪೋಲೀಸರು ಸನ್ಯಾಸಿಗೆ ಕೋಳ ತೊಡಿಸಿದಾಗ ಎಲ್ಲರೂ ದಿಗ್ಭ್ರಾಂತರಾದರು. ಆಗಲೇ ಅನಂತ ಹೇಳಿದ, “ಗಾಬರಿಯಾಗಬೇಡ್ರೀ ಯಾರೂ, ಅಂತ:ಕಲಹದಿಂದ...

12

ನ್ಯಾನೋ ಕಥೆಗಳು

Share Button

. 1. ಗುರುತು ಪ್ರಖ್ಯಾತ ಸ್ವಾಮೀಜಿಯವರ ಆಶೀರ್ವಚನ ಕೇಳಲು ನೆರೆದಿದ್ದ ಜನಸ್ತೋಮ. ಪ್ರಾಂಗಣವು ಕೆಳ ವರ್ಗದ ಜನರಿಂದ ಮೈಲಿಗೆಯಾಗದಂತೆ, ಕಾವಲು ಹಾಕಲಾಗಿತ್ತು. ದ್ವಾರದ ಹೊರಗೆ ವ್ಯಕ್ತಿಯೊಬ್ಬ ಆಸೆಯಿಂದ ನಿಂತಿದ್ದ, ಆಶೀರ್ವಚನವನ್ನು ಕೇಳಲು. ಸ್ವಾಮೀಜಿ ಕ್ಷಣದಲ್ಲೇ ಆ ವ್ಯಕ್ತಿಯನ್ನು ಗುರುತಿಸಿ ಒಳಕರೆದಾಗ ಎಲ್ಲರೂ ಮೂಗು ಮುರಿದರು. ಅವನನ್ನು  ಬಳಿ...

15

ನ್ಯಾನೋ ಕಥೆಗಳು

Share Button

ತಬ್ಬಲಿ ರೈಲಿನಲ್ಲಿ ಮಲಗಿದ್ದ ರಾಮು ಹಿಂದಿನ ದಿನಗಳನ್ನು ನೆನಪಿಸಿಕೊಂಡ. ತಬ್ಬಲಿಯಾದ ತನ್ನನ್ನು, ಅಜ್ಜಿ ಕಷ್ಟಪಟ್ಟು ಸಾಕಿದ್ದಳು. ಹಣ ಸಂಪಾದಿಸಿ ಬೇಗ ಬರುವೆನೆಂದು ಹೋದವನು ಯಾರದೋ ಕೈವಾಡದಿಂದ ಜೈಲು ಸೇರಿದ್ದ! “ಎರಡು ವರ್ಷಗಳೇ ಕಳೆದು ಹೋದವಲ್ಲಾ, ಅಜ್ಜಿ ಏನ್ಮಾಡ್ತಿದ್ದಾರೋ” ಎಂದುಕೊಂಡು ನಿಲ್ದಾಣದಲ್ಲಿಳಿದು ಮನೆಗೆ ಹೋದರೆ ಅಲ್ಲೇನಿದೆ?ಅಂಗಳದಲ್ಲಿ ಬಿದ್ದಿತ್ತು ಅವನಜ್ಜಿಯ...

8

ಚುಟುಕುಗಳು

Share Button

1.ಆಸರೆ ಆವರಿಸಿರೆ ದು:ಖವು ಸುತ್ತಲು ಕಾಣುವುದೆಲ್ಲೆಡೆ ಬರೀ ಕತ್ತಲು ಚಿಂತೆಯು ಮನವ ಮುತ್ತಲು ಆಸರೆಯು ಬೇಕು ಮೇಲೆತ್ತಲು 2.ತೃಪ್ತಿ ಬಡತನದಿ ಜೀವನ ಬಾಡಿದೆ ಶ್ರೀಮಂತರ ಆಶ್ರಯ ಬೇಡಿದೆ ಸಿಗದಿರಲು ಮನದಲ್ಲೆ ಸಿಡಿದೆ ಸ್ವಾವಲಂಬನೆ ತೃಪ್ತಿಯ ನೀಡಿದೆ 3.ರಕ್ಷಣೆ ನಿಸರ್ಗ ಮಾತೆಯ ಪ್ರೀತಿಯ ಪ್ರೋಕ್ಷಣೆ ಪಡೆದಿಹ ಒಡಲಲಿ ನಡೆದಿದೆ...

9

ಚುಟುಕುಗಳು

Share Button

ಮಾತೆ ನವಮಾಸ ಗರ್ಭದಲಿ ಮಗುವನ್ನು ಪೊರೆದು ತನ್ನಾಶಯಗಳನೆಲ್ಲ ಅಲ್ಲಲ್ಲೆ ತೊರೆದು ಮಕ್ಕಳಿಗೆ ಏಳಿಗೆಯ ಕದವನ್ನು ತೆರೆದು ಅಮ್ಮ ತಾ ಸಲಹುವಳು ಪ್ರೀತಿ ಮಳೆಗರೆದು 2.  ಗೆಲುವು ಬಾಲ್ಯವ ಕಷ್ಟದಲಿ ಕಳೆದೆ ಬಂಧುಗಳ ಸಹಾಯದಿ ಬೆಳೆದೆ ಮನದಿ ಧೈರ್ಯವ ತಳೆದೆ ನಗುಮೊಗದಿ ಜೀವನದಲಿ ಹೊಳೆದೆ 3.ಛಲ ವಿದ್ಯಾರ್ಥಿಗಿರಲಿ ವಿದ್ಯಾರ್ಜನೆಯಲಿ...

8

ನಗುತ ಬಾಳೋಣ…

Share Button

ಪ್ರಕೃತಿದತ್ತವಾಗಿ ಮಾನವಕುಲಕ್ಕೆ ವರವಾಗಿ ಬಂದಿದೆ.. ಈ ನಗು. ಜಗತ್ತಿನ ಜೀವಿಗಳಲ್ಲಿ  ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶವಿರುವುದು ಮನುಷ್ಯನಿಗೆ ಮಾತ್ರ. ಅವುಗಳಲ್ಲಿ ನಗುವೆಂಬುದು ಬಹಳ ವೈಶಿಷ್ಟ್ಯಪೂರ್ಣ ಭಾವನೆಯಾಗಿದೆ. ನಮ್ಮ ಸಕಲ ದು:ಖಗಳನ್ನೂ ಮರೆಸುವ ದಿವ್ಯ ಔಷಧಿಯಾಗಿದೆ.. ಈ ನಗು. ಎಷ್ಟೇ ಕೋಪತಾಪಗಳಿದ್ದರೂ ಪುಟ್ಟದೊಂದು ಮುಗುಳ್ನಗೆಯು ಅದ್ಭುತ ಮನಪರಿವರ್ತನೆಯನ್ನು ಮಾಡಬಲ್ಲುದು....

8

‘ಪ್ರಜ್ಞಾ’-ಮಾದರಿ ದಂಪತಿಯ ಸಾಮಾಜಿಕ ಪ್ರಜ್ಞೆ

Share Button

ಪುತ್ತೂರಿನಲ್ಲಿ ನಾನು ಸ್ವಯಂಸೇವೆ ಮಾಡಲು ಹೋಗುತ್ತಿದ್ದ ಸಂಸ್ಥೆಯ ಹಿರಿಯರು, “ಪ್ರಜ್ಞಾ ಎನ್ನುವ ಅನಾಥಾಶ್ರಮ ಬಗ್ಗೆ ತಿಳಿದಿದೆಯಾ?” ಎಂದು ಕೇಳಿದರು. ನಾನಂತು ಮೊದಲ ಬಾರಿ ಕೇಳುತ್ತಿರುವ ಆ ಹೆಸರಿನ ಬಗ್ಗೆ ಕುತೂಹಲ ಹುಟ್ಟಿ “ಇಲ್ವಲ್ಲ ಸರ್, ಯಾಕೆ? ಎಲ್ಲಿದೆ ಅದು?” ಎಂದು ಕೇಳಿದೆ. “ಬನ್ನೂರಲ್ಲಿರುವ ಬಲಮುರಿ ಗಣಪತಿ ದೇಗುಲದ...

6

ಬಾ…ಬಾ..ಗುಬ್ಬಿ..!

Share Button

ಹಲವಾರು ವರ್ಷಗಳ ಹಿಂದೆ ಗುಬ್ಬಚ್ಚಿಗಳು ನಮ್ಮ ಮನೆಯ ಸದಸ್ಯತನದ ಹಕ್ಕು ಪಡೆದವುಗಳಾಗಿದ್ದವು. ನಮ್ಮ ಕರಾವಳಿ ಕರ್ನಾಟಕದ ಮನೆಗಳು ಹೆಚ್ಚಿನವು ಹುಲ್ಲಿನ ಛಾವಣಿ ಹೊಂದಿದ್ದರೆ, ಶ್ರೀಮಂತರ ಮನೆಗಳು ನಾಡ ಹಂಚಿನವುಗಳಾಗಿದ್ದವು. ಮನೆ ಹಕ್ಕಿಗಳೆಂದೇ ಗುರುತಿಸಲ್ಪಡುವ ನಮ್ಮ ಈ ಪುಟ್ಟ ಗುಬ್ಬಿಹಕ್ಕಿಗಳು ಮರದಲ್ಲಿ ಗೂಡು ಕಟ್ಟುವುದು ಕಡಿಮೆ..ಮನುಷ್ಯ ಸಹವಾಸ  ಇಷ್ಟಪಡುವ...

14

ಹುಟ್ಟುಹಬ್ಬ ಆಚರಿಸೋಣ….

Share Button

ಯಾರಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದು ಇಷ್ಟವಿಲ್ಲ ಹೇಳಿ? ಈ ದಿನ, ಪುಟ್ಟ ಮಕ್ಕಳಿಗಂತೂ ಸಂಭ್ರಮ ಹೇಳತೀರದು! ಹುಟ್ಟಿದ ದಿನವನ್ನು ಹಬ್ಬವನ್ನಾಗಿ ಆಚರಿಸುವುದು ಮೊದಲಿನಿಂದಲೂ ರೂಢಿಯಲ್ಲಿದೆ; ಅಲ್ಲದೆ ಬೇರೆ ಬೇರೆ ಧರ್ಮೀಯರು ಅವರದೇ ರೀತಿಯಲ್ಲಿ ಆಚರಿಸುವುದನ್ನು ಕಾಣಬಹುದು. ಹಿಂದೂ ಸಂಸ್ಕೃತಿಯಲ್ಲಿ ಈ ಆಚರಣೆಯು ಧಾರ್ಮಿಕ ಪದ್ಧತಿಯಲ್ಲಿ ಆಚರಿಸಲ್ಪಡುತ್ತಿತ್ತು. ಆದರೆ...

Follow

Get every new post on this blog delivered to your Inbox.

Join other followers: