Author: Nishkala Gorur, nishkalagorur53@gmail.com
ಸಾವು ಎಲ್ಲವನ್ನು ಮೀರಿದ್ದು ಎನ್ನುವುದಾದರೆ, ನನ್ನ ಪಾಲಿಗೆ ನೆನೆಪು ನೋವು, ಸಂಕಟಗಳನ್ನು ಮೀರಿದ್ದು. ಅಂದು ಭಾನುವಾರ, ಹೊಟ್ಟೆ ತುಂಬ ಊಟ ಮಾಡಿ ಅಂಗಾತ ಮಲಗಿದ್ದೊಂದೇ ನೆನಪು. ಅದ್ಯಾವಾಗ ನಿದ್ದೆ ಹತ್ತಿತ್ತೊ “ ಪಾಪು ಏಳು 4:30 ಆಯ್ತು ಅದೆಷ್ಟೊತ್ ಮಲ್ಗ್ತೀಯ ಸೋಮಾರಿ” ಎಂದು ಅಮ್ಮ ಗೊಣಗುಟ್ಟಿದಾಗಲೇ ಎಚ್ಚರವಾದದ್ದು....
ಮೊನ್ನೆ ನಾನು ಫೇಸ್‌ಬುಕ್ ನೊಡುವಾಗ ಗಾಂಧೀಜಿಯವರ ಬಗ್ಗೆ ಒಂದು ಪೋಸ್ಟ್ ನೋಡ್ದೆ, ಅದರ ಪ್ರಕಾರ ಗಾಂಧಿ ಒಬ್ಬ ವಿಕೃತ ಕಾಮಿ, ದುರಾಳ ಮನಸಿನ ವ್ಯಕ್ತಿ ಅದನ್ನ ನೋಡಿ ಒಂದು ಕ್ಷಣ ನನ್ನ ಧಮನಿ ನಿಂತ ಅನುಭವ!!! ಮೊದಲಿನಿಂದಲೂ ಗಾಂಧೀಜಿಯವರ ಕಟ್ಟ ಅಭಿಮಾನಿ ನಾನು, ಅವರ ಅಘಾದವಾದ ವ್ಯಕ್ತಿತ್ವದಲ್ಲಿ...
ನೆನಪುಗಳೇ ಹಾಗೆ ಯಾವಾಗ ಬೇಕೆಂದರಲ್ಲಿ ತನ್ನ ಬುತ್ತಿ ಬಿಚ್ಚಿ ಕೂತುಬಿಡುತ್ತವೆ. ಅದಕ್ಕೆ ಯಾರ ಅಪ್ಪಣೆ ನಿರಾಕರಣೆಗಳ ಹಂಗಿಲ್ಲ. ಅದರಲ್ಲಿ ಕೆಲವು ನೆನಪುಗಳು ಖುಷಿ ಕೊಡುವುದಾದರೆ, ಕೆಲವು ನೋವು-ಹಿಂಸೆಯನ್ನು, ಇನ್ನೂ ಕೆಲವು ನಮ್ಮ ಮನಸ್ಸಿನಾಳದಲ್ಲಿ ಇತ್ತ ಸಂತೋಷದ ನೆನಪು ಆಗದೆ, ದುಃಖದ ನೆನಪು ಆಗದೆ ದ್ವಂದ್ವಾವಸ್ಥೆಯಲ್ಲೇ ಉಳಿದುಬಿಡುತ್ತವೆ....
‘ಅಮ್ಮ ಪ್ಲೀಸ್ ನೀನ್ ಹೇಳ್ದಾಗೆ ಇರಕ್ಕೆ ಆಗಲ್ಲ. ನಿನ್ ಟೇಸ್ಟ್ ತುಂಬ ಔಡೇಟೆಡ್ ಆಗಿದೆ, ಇದೆಲ್ಲ ಹಾಕಂಡೋದ್ರೆ ನನ್ ಫ್ರೆಂಡ್ಸ್ ಆಡ್ಕೋತಾರೆ, ನಿಂಗೆ ಏನು ಗೊತ್ತಾಗಲ್ಲ ಹೋಗು.’ ಇದು ಪ್ರತಿಯೊಬ್ಬರ ಮನೆಯಲ್ಲೂ ಕೇಳಿಬರುವ ಮಾತು, ನಾವೆಲ್ಲರು ನಮ್ಮ ಮನೆಯಲ್ಲಿ ಈ ತರಹದ ಮಾತುಗಳನ್ನು ಕೇಳಿಯೂ ಆಥವಾ ಆಡಿಯೂ...
12-01-1862 ಇತಿಹಾಸ ಎಂದೂ ಮರೆಯಲಾರದ ದಿನ. ಅಂದು ಭಾರತೀಯ ಸನಾತನ ಸಂಸ್ಕೃತಿಯ ಪುನರುಸ್ಥಾನದ ಹರಿಕಾರ, ಅಪ್ರತಿಮ ವಾಗ್ಮಿ ಅನುಪಮ ಮಾನವತಾವಾದಿ ಸ್ವಾಮಿ ವಿವೇಕಾನಂದರ 152 ನೇ ವರ್ಷಾಚರಣೆಯಲ್ಲಿದ್ದೇವೆ. ಯುವ ಜನರಿಗೆ ಪ್ರೇರಕ ಶಕ್ತಿಯಾದ, ನವ ಚೈತನ್ಯದ ಚಿಲುಮೆಯಾದ ವಿವೇಕಾನಂದರನ್ನು ಲೇಖನವೊಂದರಲ್ಲಿ ಹಿಡಿದಿಡುವುದು ಅಸಾಧ್ಯದ ಮಾತು. ಆದರೂ ಅವರ...
ನಿಮ್ಮ ಅನಿಸಿಕೆಗಳು…