ಸಾಗುವ ದಾರಿ
ಈ ಮನಸ್ಸು ತುಂಬಾ ಚುರುಕುಹುಡುಕಿ ತೆಗೆಯುವುದು ಹುಳುಕುನಡೆಯದು ಇಲ್ಲಿ ನಿನ್ನ ತಳಕು ಬಳಕುಮಾಡದಿರು ನೀ ಯಾರಿಗೂ ಕೆಡುಕು ಮಾಡಬೇಕು ಆದಷ್ಟು…
ಈ ಮನಸ್ಸು ತುಂಬಾ ಚುರುಕುಹುಡುಕಿ ತೆಗೆಯುವುದು ಹುಳುಕುನಡೆಯದು ಇಲ್ಲಿ ನಿನ್ನ ತಳಕು ಬಳಕುಮಾಡದಿರು ನೀ ಯಾರಿಗೂ ಕೆಡುಕು ಮಾಡಬೇಕು ಆದಷ್ಟು…
ಮಾತು ಮತ್ತು ಮೌನಮಾತು ಮನವ ಅರಳಿಸಬೇಕುಮೌನ ನಲಿವ ಉಳಿಸಬೇಕುಮಾತು ಒಲವಾಗಲಿಎಲ್ಲರಿಗೂ ಒಳಿತಾಗಲಿ ಮಾತು ಮೌನಗಳೆರಡು ಸೇರಿಬದುಕನ್ನು ಸುಂದರಗೊಳಿಸಬೇಕುಹೊಸ ಬೆಳಕ ಚೆಲ್ಲಿ…
ಅರಿವಿರದ ವಯಸ್ಸಲ್ಲಿಎಲ್ಲವೂ ಚಂದ ಚಂದಸುತ್ತಲೂ ಬೆಳೆಯುವುದುಸುಂದರ ಅನುಬಂಧಬೇಧ ಭಾವದ ಸೋಂಕಿರದಒಲವ ಮಧುರ ಬಂಧನೋವು ನಲಿವುಗಳನ್ನುಮರೆಸುವ ಆತ್ಮೀಯ ಸಂಬಂಧ ಮೇಲು ಕೀಳಿನ…
ಅವರಿರವರ ಮಾತಿಗೆತಲೆಕೆಡಿಸಿ ಕೊಳ್ಳುವಿ ಯಾಕೆನಿನ್ನದಲ್ಲದ ತಪ್ಪಿಗೆಸುಮ್ಮನೆ ಕೊರಗುವಿ ಯಾಕೆ ಮಾತಿಗೆ ಮಾತು ಬೆಳೆಸಿಜಗಳ ಮಾಡುವಿ ಯಾಕೆಮೌನದಿ ಸಾಗುವುದನ್ನುಮರೆಯುವಿ ಯಾಕೆ ಊರು…
ದ್ವೇಷಿಸುವುದು ಏತಕೆ ಮನವೇಸಿಟ್ಟು ಆಕ್ರೋಶ ಸಿಡುಕುತನ ತರವೇಒಳಗೊಳಗೆ ಸುಟ್ಟು ಹೋಗುವೆ ಏಕೆಪ್ರೀತಿ ಕರುಣೆಯಿಂದ ನೋಡಬಾರದೇಕೆ ದ್ವೇಷದಿಂದ ಏನನ್ನು ಸಾಧಿಸಲಾಗದುಆದ ಸಂಕಷ್ಟವನ್ನು…