Author: K.B. Veeralinganagoudra, kumaragouda99@gmail.com

0

ಸೂಕ್ಷ್ಮ ಸಂವೇದನೆಯ ಕವಿ-ಕಲಾವಿದ ಕಲ್ಲೇಶ್ ಕುಂಬಾರ್

Share Button

ಕೆಲವರ ಮಾತುಗಳು ಒಂದೊಂದು ಸಾರಿ ಮನಸ್ಸನ್ನು ಘಾಸಿಗೊಳಿಸುವ ಕಾರಣ ಮೌನದ ಮೊರೆ ಹೋಗುತ್ತಾ, ಮಾತಿನ ಸೊಗಡಿರುವ ಪುಸ್ತಕಗಳೊಡನೆ ಸಂವಾದ ಮಾಡುವ ಸೂಕ್ಷ್ಮ ಸಂವೇದನೆಯ ಕಲ್ಲೇಶ್ ಕುಂಬಾರ್ ಕತೆ, ಕವಿತೆ, ವಿಮರ್ಶೆಯ ಜೊತೆಜೊತೆಗೆ ಆಗಾಗ ಒಂದಿಷ್ಟು ರೇಖಾಚಿತ್ರಗಳನ್ನು ಬರೆವ ಹವ್ಯಾಸ ಇರಿಸಿಕೊಂಡಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ರೇಖಾ...

2

ಅಲೆಮಾರಿಗಳ ಸ್ವಗತ

Share Button

  ಗುಡುಗು ಸಿಡಿಲಿಗೆ ನಡುಗುವುದಿಲ್ಲ ಆ ಮಿಂಚೆ ಕೊಂಚ ಬೆಳಕಾಗುತ್ತದೆ ಬೀಸುವ ತಂಗಾಳಿ ಹೊಳೆವ ನಕ್ಷತ್ರಗಳು ಜೋಗುಳಹಾಡಿ ನಮ್ಮನು ಮಲಗಿಸುತ್ತವೆ. ಕಳ್ಳಕಾಕರ ಭಯವಿಲ್ಲ ಮಳಿ ಚಳಿ ಬಿಸಿಲಿಗೆ ಬಗ್ಗುವುದಿಲ್ಲ ಪುಟ್ಟ ಗೂಡಿಗೆ ಗೋಡೆಗಳೆ ಇಲ್ಲ ನಮ್ಮದು ಬಯಲೆ ಆಲಯ.   ಚೋಟುಹೊಟ್ಟೆ ಗೇಣುಬಟ್ಟೆಗಾಗಿ ಮಗಳು ತಂತಿಯ ಮೇಲೆ...

4

ಈ ಕವಿತೆ ಓದುವಿರಾ?

Share Button

ಎನ್ನೆದೆಯನು ಹದಗೊಳಿಸಿಕೊಂಡು ಬೀಜಗಳನು ಹುದುಗಿಸಿಕೊಂಡಿದ್ದೆ ಗೆಳತಿ ನೀ ಮಳೆಯಾಗಿ ಹೂವು ಅರಳಿಸಬಹುದೆಂದು ಆದರೆ ಚಲಿಸುವ ಮೋಡವಾಗಿ ಮರೆಯಾದೆ ಮರೆತ ಕುರುವಿಗಾಗಿ ಕವಿತೆಯಾಗಿರುವೆ ಒಂದು ಸಾರಿ ಈ ಕವಿತೆ ಓದುವೆಯಾ? ಗೆಳೆಯ ಹಾದಿಯೂದ್ದಕ್ಕೂ ನೀನು ಹಾವಾಗಿ ಹರಿದಾಡಿದ್ದರಿಂದ ತಂತಿಯ ಮೇಲೆ ನಡೆದು ಹೇಗೊ ದಡ ಸೇರಿದೆ ನಾನು ನೀನು...

5

ನನ್ನವ್ವ ಒಂದು ಅದ್ಭುತ ಅಮೂರ್ತ ಕಲಾಕೃತಿ

Share Button

ನನ್ನವ್ವ ಅನಕ್ಷರಸ್ಥಳು, ಸುಮಾರು ವರ್ಷಗಳ ಹಿಂದೆ ಜಾರಿಯಲ್ಲಿದ್ದ ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಕೇವಲ ತನ್ನ ಸಹಿ ಮಾಡುವುದನ್ನು ಮಾತ್ರ ಕಲಿತಿದ್ದಾಳೆ. ಸಂಗೀತ, ಸಾಹಿತ್ಯ, ಕಲೆ ಇಂತಹ ಯಾವ ವಾತರಣದಲ್ಲಿಯೂ ಅವ್ವ ಬೆಳೆದವಳಲ್ಲ. ಅಪ್ಪನಿಗೆ ಒಂದಿಷ್ಟು ಹವ್ಯಾಸಿ ನಾಟಕದಲ್ಲಿ ಹುಚ್ಚಿತ್ತು. ಅಪ್ಪನ ಹುಚ್ಚಿಗೆ ಅವ್ವನ ಮೌನ ವಿರೋಧವನ್ನು ನಾನು...

0

ನಾನು ಮತ್ತು ನನ್ನೊಳಗಿನ ರೈತ

Share Button

ನಮ್ಮದು ಗೌಡರ ಮನೆತನ, ‘ಗೌಡ’ ಅಂದ್ರೆ ಮುಖಂಡ ಅಂತಲೇ ಅರ್ಥ. ಒಬ್ಬ ವ್ಯಕ್ತಿ ಒಂದು ಸಮುದಾಯದ ಅಥವಾ ಊರಿನ ಮುಖಂಡನಾಗಬೇಕಾದರೆ ಆಸ್ಥಿವಂತ ಅರ್ಥಾತ್ ಸ್ಥಿತಿವಂತ ಜೊತೆಗೆ ಬುದ್ದಿವಂತನಾಗರಬೇಕು. ನಮ್ಮಜ್ಜನ ಕಾಲದಲ್ಲಿ ನಮ್ಮದು ಸುಮಾರು 30 ಎಕರೆ ಜಮೀನು. ಅಜ್ಜ ಕೃಷಿ ಮಾಡುವಾಗ ಸಕಾಲಕ್ಕೆ ಮಳೆಯಾಗುತ್ತಿತ್ತು, ಸಾವಯವ ಕೃಷಿಯನ್ನೆ ಅವಲಂಬಿಸಿದ್ದರಿಂದ...

0

ನಿರಂತರ ಕಲಿಕೆ…ಗುರುಗಳ ಸ್ಮರಣ

Share Button

ನಾನು 8 ನೇ ತರಗತಿಯಲ್ಲಿದ್ದಾಗ ವಿಜ್ಞಾನ ಶಿಕ್ಷಕರು ನಮ್ಮ ವರ್ಗದ ಕೋಣೆಗೆ ಬಂದವರೆ ‘ಮಕ್ಕಳೆ, ನೀವೆಲ್ಲರೂ ಒಬ್ಬಬ್ಬರಾಗಿ ಎದ್ದುನಿಂತು ನಿಮ್ಮ ಹೆಸರ್‍ ಹೇಳ್ರಿ ನಿಮ್ಮ ಹೆಸರಿನ ಅರ್ಥವನ್ನು ನಾನಿಂದು ಬಿಡಿಸಿ ಹೇಳ್ತಿನಿ ಅಂದ್ರು, ಎಲ್ಲರೂ ಹುರುಪಿಗೆದ್ದು ಹೇಳಿ, ತಮ್ಮ ಹೆಸರಿನ ಅರ್ಥ ತಿಳಿದು ತುಂಬಾ ಖುಷಿಪಟ್ಟರು. ಆದರೆ ನನ್ನ...

0

ಬಯಲುಸೀಮೆ ಮತ್ತು ಮಲೆನಾಡಿನ ಒಂದು ಅನುಭವ

Share Button

ಬೇಸಿಗೆಕಾಲ ಬಂತೆಂದರೆ ಬಯಲುಸೀಮೆಯಲ್ಲಿ ಸೂರ್ಯ ಕೆಂಡವನ್ನೆ ಉಗುಳುತ್ತಾನೆ, ಇಲ್ಲಿನ ಬೀಸಿಲಿನ ಝಳಕ್ಕೆ ನದಿ, ಹಳ್ಳ, ಕೊಳ್ಳ, ಹೊಂಡಗಳೆಲ್ಲಾ ಬತ್ತಿ ಬರಿದಾಗುತ್ತವೆ. ಅಂತರಜಲ ಕುಸಿತದಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಎಲ್ಲಿಲ್ಲದ ಪರದಾಟ. ಗ್ರಾಮೀಣ ಜನರಿಗೆ ಶುದ್ಧನೀರು ಸೀಗುವದಂಂತೂ ಗಗನ ಕುಸುಮ. ಈ ಕಾರಣಕ್ಕಾಗಿಯೇ ಕಳೆದ ನಾಲ್ಕು...

3

ಇಂತಹದ್ದೊಂದು ಕಾನೂನು ತ್ವರಿತವಾಗಿ ಜಾರಿಯಾಗಲಿ…!

Share Button

ಕನ್ನಡ ಭಾಷೆ ಮತ್ತು ಸಮಾನತೆಯ ಉಳುವಿಗಾಗಿ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸಬೇಕು, ಅದರಲ್ಲೂ ಸರಕಾರಿ ಶಾಲೆಗಳಲ್ಲಿಯೇ ಓದಿಸಬೇಕೆನೊ ನಿಜ. ಆದರೆ ಈ ಕುರಿತು ನಾವು ವಾಸ್ತವಿಕ ನೆಲೆಗಟ್ಟಿನಲ್ಲಿ ಆಲೋಚಿಸಿದಾಗ ಇಂದಿನ ಸರಕಾರಿ ಶಾಲೆಗಳೆಲ್ಲ ಖಾಸಗಿ (ಕಾನ್ವೆಂಟ್ ಮಾದರಿಯ) ಶಾಲೆಗಳ ಅರ್ಭಟಕ್ಕೆ ನಲುಗಿ ಹೋಗಿವೆ. ದುರಂತದ...

8

‘ಬಂಗಾರದ ಮನುಷ್ಯ’

Share Button

  ನಮ್ಮೆಲ್ಲ ಮಕ್ಕಳಿಗೆ ಮುಖ್ಯವಾಗಿ ಹಳೆಯ ಚಲನ ಚಿತ್ರಗಳನ್ನು ನಾವಿಂದು ತೋರಿಸಬೇಕಿದೆ. ಹಿಂದಿನ ಬಹುತೇಕ ಚಿತ್ರಗಳು ಮನರಂಜನೆಯ ಜೊತೆಗೆ ಪ್ರೇಕ್ಷಕರ ಮನಮುಟ್ಟುವಂತಹ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದ್ದವು. ಚಿತ್ರಗಳ ಮಧ್ಯೆ ಬರುವ ಗೀತೆಗಳ ಸಾಹಿತ್ಯ, ಸಂಗೀತ ಕೇಳುಗರಿಗೆ ಹಿತ ನೀಡುವುದರೊಂದಿಗೆ ಆಹ್ಲಾದತೆಯ ಆಗಸದಲ್ಲಿ ತೇಲಾಡಿಸುತ್ತಿದ್ದವು. ತುಂಡು ಬಟ್ಟೆ, ಅಶ್ಲೀಲ...

4

‘ಸುರಗಿ’ಯ ಪರಿಮಳ ನಿತ್ಯ ನೂತನ..!

Share Button

  ಕವಿತೆಯ ಮೂಲಕವೇ ಪರಿಚಯವಾದ ಭರವಸೆಯ ಕವಯತ್ರಿ ಸಂಗೀತಾ ರವಿರಾಜ್‌ರವರು, ಸರ್ ‘ಸುರಗಿ’ಯಲ್ಲಿ ನನ್ನ ಬರಹಗಳನ್ನು ನೀವು ಗಮನಿಸಬೇಕೆಂದು ದೂರವಾಣಿಯಲ್ಲಿ ತಿಳಿಸಿದರು. ಆ ಕ್ಷಣದಿಂದಲೇ ಆರಂಭವಾದ ಸುರಗಿಯ ಸಂಪರ್ಕ ನಿಜಕ್ಕೂ ನನಗೆ ಅಚ್ಚರಿ ಮೂಡಿಸಿತು. ಹೊಸ ಹೊಳಹುಗಳನ್ನಿಟ್ಟುಕೊಂಡು ಯಾವುದೇ ರೀತಿಯ ಜಾತಿ, ಮತ, ಪಂಥ, ಪಂಗಡಗಳ ಒಳಸುಳಿಗೆ...

Follow

Get every new post on this blog delivered to your Inbox.

Join other followers: