Skip to content

  • ಬೊಗಸೆಬಿಂಬ

    ನವಿಲ ನರ್ತನಕೆ ಕೊಳಲ ಗಾನದಿಂಪು ಜೊತೆಯಾಗಿ

    February 22, 2024 • By Dr.H N Manjuraj • 1 Min Read

    (ಕುವೆಂಪು ಅವರ ಪ್ರಾರಂಭಿಕ ಕವನಗಳನ್ನು ಕುರಿತು) ಕನ್ನಡ ಸಾಂಸ್ಕೃತಿಕ ಲೋಕದ ದೊಡ್ಡಪ್ಪ ಕೆ ವಿ ಪುಟ್ಟಪ್ಪ. ಕನ್ನಡದ ಕನ್ನಡಿಯಾಗಿ ಅದರ…

    Read More
  • ಬೆಳಕು-ಬಳ್ಳಿ

    ರಮಣರ ನೆನೆ – ನೆನೆದು……

    December 7, 2023 • By Dr.H N Manjuraj • 1 Min Read

    ಕೇವಲ ನಲುಮೆಯಲಿದ್ದರೆ ಸಾಲದು; ಒಮ್ಮೆಯಾದರೂ ಆಗಾಗ ಬಿಕ್ಕುತಿರಬೇಕು !ಹಸಿವಲಿ ಒದ್ದಾಡಿದ ಹಕ್ಕಿ ಕುಕ್ಕುವ ಹುಳಹುಪ್ಪಟೆಯ ಪ್ರಾಣಸಂಕಟವ ಅರಿಯಬೇಕು !! ಒಂದರೆ…

    Read More
  • ವಿಶೇಷ ದಿನ

    ನವೆಂಬರ್ ನೆನಪು !

    November 2, 2023 • By Dr.H N Manjuraj • 1 Min Read

    ಕನ್ನಡ ನನಗೆ ಅನ್ನ, ನನ್ನಂಥ ಎಷ್ಟೋ ಮಂದಿಗೂ;ಆದರೆ ಎಲ್ಲರಿಗೂ ಅಲ್ಲಇದು ಸುಡು-ವಾಸ್ತವ, ಏಕೆಂದರಿದು ಪ್ರಾ-ದೇಶಿಕಇಂಗ್ಲಿಷಂತಲ್ಲ; ಅದು ಜಗತ್ತಿನ ಬೆಲ್ಲ !…

    Read More
  • ಬೆಳಕು-ಬಳ್ಳಿ

    ರಾಧೆಯಳಲು

    July 27, 2023 • By Dr.H N Manjuraj • 1 Min Read

    ಬರುವನೇ ಮತ್ತೆ ಮಾಧವ?ನನ್ನ ಕಾಣದೆ ಹಾಗೆಯೇ ಹೋದವ! ಅರಳಿದ ಹೂವಲಿ ಬೆರೆತ ಕೊಳಲಗಾನವತನ್ಮಯದಿ ಕೇಳುತ ನಿನ್ನರಸಿ ಬಂದೆ ನನ್ನ ತಪ್ಪಿಸಿ…

    Read More
  • ಬೆಳಕು-ಬಳ್ಳಿ

    ಏನೋ ಒಂದು ಬೇಕಿದೆ !

    July 6, 2023 • By Dr.H N Manjuraj • 1 Min Read

    ಮೋಡ ಕಟ್ಟುತಿದೆ ಗಾಳಿ ಬೀಸುತಿದೆ‌ಜೀವಜಲ ಸುರಿದು ಸಡಗರಿಸಲು ಮಳೆ ಬೀಳುತಿದೆ ಬಿಸಿಲೂ ಹೊಳೆಯುತಿದೆಕಾಮನ ಬಿಲ್ಲು ಬಣ್ಣದೋಕುಳಿಯಾಡಲು ಕಾಲ ಸಮೀಪಿಸುತಿದೆ ನೆಲ…

    Read More
  • ಬೊಗಸೆಬಿಂಬ

    ಜ್ಞಾನದ ಮುಳ್ಳು !

    June 29, 2023 • By Dr.H N Manjuraj • 1 Min Read

    ಸಂಪಾದನೆ ಎಂದ ಕೂಡಲೇ ನೆನಪಾಗುವುದು ದುಡ್ಡು, ಆಸ್ತಿ, ಸಂಪತ್ತು! ಇದೆಲ್ಲ ಬದುಕಲು ಬೇಕು ನಿಜ. ಲೌಕಿಕ ಅಗತ್ಯಗಳು. ಶಿವ ಕೊಟ್ಟ…

    Read More
  • ಬೆಳಕು-ಬಳ್ಳಿ

    ವೈರಿ ಹೊರಗಿಲ್ಲ !

    June 22, 2023 • By Dr.H N Manjuraj • 1 Min Read

    ವೈರಿ ಹೊರಗಿಲ್ಲ !(ಒಂದು ವಾಚ್ಯದ ಸೂಚ್ಯಂಕ) “ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು” – ಅಲ್ಲಮಪ್ರಭುಕರೆದಾಗ ಹೋಗುವ, ಹೋಗದಿರುವಕಂಡಾಗ ಮಾತಾಡಿಸುವ, ಮಾತಾಡಿಸದಿರುವಕೊಟ್ಟಾಗ…

    Read More
  • ಪುಸ್ತಕ-ನೋಟ

    ಅಮೆರಿಕವೆಂಬ ಮಾಯಾಲೋಕ (ಪುಸ್ತಕವೊಂದರ ಪರಿಚಯಾತ್ಮಕ ವಿಶ್ಲೇಷಣೆ)

    June 8, 2023 • By Dr.H N Manjuraj • 1 Min Read

    ಪುಸ್ತಕ : ‘ಸ್ವಲ್ಪ ನಗಿ ಪ್ಲೀಸ್… ‘, ಚೇತೋಹಾರಿ ಪ್ರಬಂಧಗಳ ಸಂಕಲನಲೇಖಕಿ : ಶ್ರೀಮತಿ ರೂಪ ಮಂಜುನಾಥ್ಶ್ರೀ ಸುದರ್ಶನ ಪ್ರಕಾಶನ,…

    Read More
  • ಬೆಳಕು-ಬಳ್ಳಿ

    ಈಗಾಗಲೇ………..

    June 1, 2023 • By Dr.H N Manjuraj • 1 Min Read

    ಎಲ್ಲವನೂ ಬರೆಯಲಾಗಿದೆವಿನಮ್ರತೆಯಿಂದ ಓದಬೇಕಷ್ಟೇ;ಹಾಳೆ ತಿರುವಿದ ಸಶಬ್ದ ನಾಚಬೇಕಿದೆ. ಎಲ್ಲವನೂ ಹಾಡಲಾಗಿದೆತನ್ಮಯದಿ ಕೇಳಬೇಕಷ್ಟೇ;ಗೀತಗಂಧ ಸುತ್ತೆಲ್ಲ ಪಸರಿಸಬೇಕಿದೆ. ಎಲ್ಲವನೂ ಬದುಕಲಾಗಿದೆಜೀವಂತದಿ ಗಮನಿಸಬೇಕಷ್ಟೇ;ಅರಳೀಮರವೇ ಆಹ್ಲಾದವಾಗಿದೆ.…

    Read More
  • ಬೊಗಸೆಬಿಂಬ

    ಪಾಸಿಟಿವ್ ಸಂಪತ್ತು

    May 25, 2023 • By Dr.H N Manjuraj • 1 Min Read

    ಎನರ್ಜಿ ಬಗ್ಗೆ ತುಂಬಾನೇ ಚರ್ಚೆಯಾಗಿದೆ; ಆಗುತ್ತಿದೆ ಕೂಡ. ಅದರಲ್ಲೂ ಪಾಸಿಟಿವ್ ನೆಗಟೀವ್ ಅಂತ ವಿಭಜಿಸಿ ನೋಡುವ ಕ್ರಮ. ರತ್ನಗಳಲ್ಲಿ, ಹರಳುಗಳಲ್ಲಿ,…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Oct 15, 2026 ಕಾವ್ಯ ಭಾಗವತ 117 : ಇಪ್ಪತ್ತನಾಲ್ಕು ಗುರುಗಳು – 2
  • Oct 15, 2026 ಪ್ರವಾಸ ಕಥನ: ಸ್ಪಿಟಿ-ಸ್ಥಿತಿ-ಗತಿ ..ಭಾಗ 4
  • Oct 15, 2026 ದೀಪಗಳ ಬೆಳಕಿನಲ್ಲಿ ಅರಳುವ ರಾಜವೈಭವ
  • Oct 15, 2026 ಕಾದಂಬರಿ : ಬದುಕು ಭ್ರಮೆ , ಭಾಗ 20
  • Oct 15, 2026 ದಸರಾ ಎಂದರೆ ……….!
  • Oct 15, 2026 ಪರಸ್ಪರಾನುರೂಪತೆ- ಜಗದ ಅಚ್ಚರಿ
  • Oct 15, 2026 ನಡುವೆ ಅಂತರವಿರಲಿ
  • Oct 15, 2026 ಕಥೆ ಹೇಳುವ ಕಲ್ಲುಗಳು

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

October 2026
M T W T F S S
 1234
567891011
12131415161718
19202122232425
262728293031  
« Sep    

ನಿಮ್ಮ ಅನಿಸಿಕೆಗಳು…

  • Krishnaprabha on ಪರಸ್ಪರಾನುರೂಪತೆ- ಜಗದ ಅಚ್ಚರಿ
  • Krishnaprabha on ಪರಸ್ಪರಾನುರೂಪತೆ- ಜಗದ ಅಚ್ಚರಿ
  • ಪರಮೇಶ on ‌ನೋವು ನಲಿವಿನ ಕೀಲಿಕೈ !
  • H. S.VATHSALA on ದಸರಾ ಎಂದರೆ ……….!
  • H. S.VATHSALA on ದೀಪಗಳ ಬೆಳಕಿನಲ್ಲಿ ಅರಳುವ ರಾಜವೈಭವ
  • H. S.VATHSALA on ಪ್ರವಾಸ ಕಥನ: ಸ್ಪಿಟಿ-ಸ್ಥಿತಿ-ಗತಿ ..ಭಾಗ 4
Graceful Theme by Optima Themes
Follow

Get every new post on this blog delivered to your Inbox.

Join other followers: