ಕಾವ್ಯ ಭಾಗವತ 21: ದೇವೇಂದ್ರ
21.ಷಷ್ಠ ಸ್ಕಂದ, ಅಧ್ಯಾಯ -2ದೇವೇಂದ್ರ ದೇವ, ಮಾನವ, ದಾನವಕುಲಗಳೆಲ್ಲದರ ಜನಕನೊಬ್ಬನೆಎಂಬರಿವುದೇವ, ಮಾನವ, ದಾನವಕುಲಬಾಂಧವರಿಗೆಇದ್ದರೂ, ಇರದಿದ್ದರೂಈ ಜಗದಿ ಅವರವರ ಪಾತ್ರದನಿರ್ವಹಣೆಯ ಭಾರ,…
21.ಷಷ್ಠ ಸ್ಕಂದ, ಅಧ್ಯಾಯ -2ದೇವೇಂದ್ರ ದೇವ, ಮಾನವ, ದಾನವಕುಲಗಳೆಲ್ಲದರ ಜನಕನೊಬ್ಬನೆಎಂಬರಿವುದೇವ, ಮಾನವ, ದಾನವಕುಲಬಾಂಧವರಿಗೆಇದ್ದರೂ, ಇರದಿದ್ದರೂಈ ಜಗದಿ ಅವರವರ ಪಾತ್ರದನಿರ್ವಹಣೆಯ ಭಾರ,…
20. ಧ್ರುವ – ೦2ಚತುರ್ಥ ಸ್ಕಂದ – ಅಧ್ಯಾಯ – ೦2 ಪಂಚವರುಷದ ಪೋರಧ್ರುವಂಗೆನಾರದ ಮುನಿಯ ಉಪದೇಶ ಪೀತಾಂಬರಧಾರಿದಿವ್ಯ ಮನೋಹರರೂಪದಿಂಪ್ರಜ್ವಲಿಪಕಮಲಪುಷ್ಪಗಳಂತಿರ್ಪಪಾದಗಳ,ನಡುವಿನಲಿ…
19 .ಧ್ರುವ – 02ಚತುರ್ಥ ಸ್ಕಂದ – ಅಧ್ಯಾಯ – 02 ಸ್ವಾಯಂಭೂವ ಮನುವಿನಸಂತತಿಯಲಿಅಧರ್ಮ ಲೋಭ ಕ್ರೋಧಹಿಂಸೆ ಭೀತಿ ಯಾತನೆಸಂತಾನ…
18. ದೈವಕಾರ್ಯಚತುರ್ಥ ಸ್ಕಂದ – ಅಧ್ಯಾಯ – ೦೧ ಈ ಜಗದ ಸೃಷ್ಟಿ, ಲಯ, ಲಕ್ಷಣಗಳೆಲ್ಲದರಹೊಣೆಹೊತ್ತದೈವ ಶ್ರೀವಿಷ್ಣು ಸೃಷ್ಟಿಗೆ ಬ್ರಹ್ಮನನ್ನುಲಯಕ್ಕೆ…
17. ದಾಕ್ಷಾಯಿಣಿ -೦೨ಚತುರ್ಥ ಸ್ಕಂದ – ಅಧ್ಯಾಯ – ೦೧ ಪತಿಯ ನುಡಿಯ ಧಿಕ್ಕರಿಸಿತವರಿಗೆ ಬಂದ ಸತಿಗೆಸುಖವುಂಟೆ?ಸತ್ ಯಾಗದ ತಾಣಅದೆಷ್ಟು…
16.ದಾಕ್ಷಾಯಿಣಿ – 01ಚತುರ್ಥ ಸ್ಕಂದ – ಅಧ್ಯಾಯ – 01 ಜಗದೀಶ್ವರನೆಂಬ ತತ್ವದಲಿಬ್ರಹ್ಮ ವಿಷ್ಣು ಮಹೇಶ್ವರರೆಂಬತ್ರಿಮೂರ್ತಿಗಳೆಲ್ಲರತತ್ವವಡಗಿದೆ ಎಂಬವಿಷ್ಣುವಿನಭಾವಾರ್ಥ ವಿವರಣೆಗೆಪಾತ್ರ –…
15. ತೃತೀಯ ಸ್ಕಂದಅಧ್ಯಾಯ – ೪ಕಪಿಲ – ೨ ಕರ್ದಮ ಮಹರ್ಷಿ ಸುತನಾಗಿದೇವಹೂತಿಯ ಗರ್ಭದಿ ಜನಿಸಿತಾ ಕೊಟ್ಟ ವಚನವ ಪಾಲಿಸಿಧರೆಗಿಳಿದು…
14. ತೃತೀಯ ಸ್ಕಂದಅಧ್ಯಾಯ – ೪ಕಪಿಲ – ೧ ಕರ್ದಮ ಮಹರ್ಷಿಯ ಪತ್ನಿದೇವಹೂತಿಪತಿನಿಷ್ಠೆ ಪಾರಾಯಣೆಸಂತಾನಾಪೇಕ್ಷಿಯಾಗಿಕಾಮಾತುರಳಾಗಿಕೃಶಳಾಗಿಪರಿತಪಿಸುತಿಹಭಾರ್ಯೆಗೆಸಕಲ ಸೌಭಾಗ್ಯಗಳತನ್ನ ಯೋಗಶಕ್ತಿಯಿಂಸೃಷ್ಟಿಸಿನೂರು ವರುಷಗಳದಾಂಪತ್ಯ ಸುಖವಕ್ಷಣವೆಂಬಂತೆ…
ತೃತೀಯ ಸ್ಕಂದಅಧ್ಯಾಯ – 1ವಿದುರ ವಿದುರ ನೀತಿಬರೀ ಕೃಷ್ಣ ಪ್ರೀತಿಯೇ? ದ್ವಾಪರದಲಿ ಮನುಜರೂಪಿಯಾಗಿಜನಿಸಿ, ಭೂಭಾರವನಿಳಿಸುವಕಾಯಕದಿದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗೈದುತನ್ನ ಯಾದವ…
12. ತೃತೀಯ ಸ್ಕಂದಅಧ್ಯಾಯ – ೩ಹಿರಣ್ಯಾಕ್ಷ ಶಾಪಗ್ರಸ್ಥಜಯ ವಿಜಯರಹರಿ ಸಾನಿಧ್ಯಾಕಾಂಕ್ಷೆಅಪರಿಮಿತ. ಹರಿಯ ಭಕ್ತರಾಗಿಏಳೇಳು ಜನ್ಮಗಳಭೂಲೋಕದಲಿಸವಿಸಲಿಚ್ಚಿಸದೆಹರಿದ್ವೇಷಿಯಾಗಿ,ಅವನಿಂದಲೇ ಹತರಾಗಿವೈಕುಂಠವ ಸೇರುವಅವರ ಹರಿಭಕ್ತಿ ಅಪಾರಅವರೇಹಿರಣ್ಯಾಕ್ಷ,…