Author: Sujatha Ravish

7

ಆಷಾಢ ಮಾಸ ಬಂದೀತವ್ವ

Share Button

ನಮ್ಮ ಜಾನಪದರು ಹಾಡುತ್ತಾರೆ “ಆಷಾಢಮಾಸ ಬಂದಿತವ್ವ ಅಣ್ಣ ಬರಲಿಲ್ಲ ಯಾಕೋ ಕರಿಯಾಕ “ಅಂತ .ಮದುವೆ ಮಾಡಿ ಹೆಣ್ಣನ್ನು ಗಂಡನ ಮನೆಗೆ ಕಳಿಸಿದ ಮೇಲೆ ಆಷಾಢ ಮಾಸದಲ್ಲಿ ಮತ್ತೆ ತವರಿಗೆ  ಕರೆದೊಯ್ಯುವ ಸಂಭ್ರಮ.  ಮದುವೆಯಾದ ಮೊದಲ ವರ್ಷ ಅತ್ತೆ ಸೊಸೆ ಹಾಗೂ ಅತ್ತೆ ಅಳಿಯ ಒಂದೇ ಬಾಗಿಲಿನಿಂದ  ಓಡಾಡಬಾರದು...

3

ಗಝಲ್

Share Button

ಬಾಳಿನ ಪಥದಲಿ ಬೀಸಿದ ತಂಗಾಳಿ ನೆನಪುಗಳ ಹಸಿಯಾಗಿಸಿತುನಾಳಿನ ಕನಸಿನ ಕಲ್ಪನೆ ಹಾದಿಯು ಮೆಲುಕುಗಳ ಬಿಸಿಯಾಗಿಸಿತು ಧುತ್ತನೆ ಕವಿದಿಹ ಕಾರ್ಮೋಡ ಬಾನನು ಮಂಕಾಗಿಸಿತು ಒಮ್ಮೆಲೆಯೇಮೆತ್ತನೆ ಬರುತಿಹ ಹೊಂಗಿರಣ ನಗುವಿನ ಹೂಬಿಸಿಲಲಿ ಸೊಗಸಾಗಿಸಿತು ಮಾರ್ದವ ಭಾವವ ಮುಳ್ಳಿನ ಮೊನೆಯೊಲು ಚುಚ್ಚ ತೊಡಗಿತು ಚಿಂತೆಯುಹಾರ್ದಿಕ ಆಶಯ ಹೃದಯವ ಮುಟ್ಟುತ ಶಂಕೆಗಳನು ಮರೆಯಾಗಿಸಿತು...

8

ನಾನೂ ನಾಗಲಿಂಗಪುಷ್ಪವೂ

Share Button

ದಿನವೂ ಭೇಟಿಯಾಗುವ,  ಜೊತೆಯಲ್ಲೇ ಇರುವ ವ್ಯಕ್ತಿಗಳ ಸಾಂಗತ್ಯ ಬೀರುವ ಪ್ರಭಾವ ಒಂದು ರೀತಿಯದಾದರೆ ಎಂದೋ ಒಮ್ಮೆ ಬಾಳಿನಲ್ಲಿ ಎದುರಾಗುವ ಕೆಲವು ಅನಿರೀಕ್ಷಿತ ವಸ್ತು ವಿಷಯ ವ್ಯಕ್ತಿಗಳು ಬೀರುವ  ಪ್ರಭಾವದ ವೈಶಿಷ್ಟ್ಯವೇ ಬೇರೆ . ಜೀವನದಲ್ಲಿ ಬಾಲ್ಯವೆಂದರೆ ಹೂವಿನ ಹಾಗೆ ಸ್ನಿಗ್ಧ ಕೋಮಲ ಅನ್ನುತ್ತಾರೆ . ಹಾಗೆ ನನ್ನ...

4

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?

Share Button

ಸ್ತ್ರೀ ಪರ ಲೇಖನಗಳನ್ನು ಬರೆದು ಅವಳ ಮೇಲಾಗುತ್ತಿರುವ ದೌರ್ಜನ್ಯ ಅನ್ಯಾಯಗಳ ಬಗ್ಗೆ ಬರೆಯುವಾಗ ಗೆಳತಿ ಮಂಜುಳಾಕುಮಾರಿ ಈ ವಿಷಯದ ಬಗ್ಗೆ ನನ್ನ ಗಮನ ಸೆಳೆದಳು. ಗಂಡು ಮಕ್ಕಳ ಬಗೆಗಿನ ಪಕ್ಷಪಾತ ಭಾವನೆಯಾಗಲಿ ಮನೆಗೆ ಬಂದ ಸೊಸೆಯ ಮೇಲಿನ ಹಿಂಸಾತ್ಮಕ ಪ್ರವೃತ್ತಿಯಾಗಲಿ ಇವೆಲ್ಲವೂ ಮನೆಗಳಲ್ಲಿ ಬೇರೂರುವುದು ಮನೆಯ ವಾತಾವರಣದಿಂದ...

11

ನಾನಾಗ ಬಯಸುವ ರಾಮಾಯಣದ ಪಾತ್ರ

Share Button

ಪತ್ರಂ ಪುಷ್ಪಂ ಫಲಂ ತೋಯಂಯೋ ಮೇ ಭಕ್ತ್ಯಾ ಪ್ರಯಚ್ಛತಿತದಹಂ ಭಕ್ತ್ಯುಪಹೃತಮಶ್ನಾಮಿಪ್ರಿಯತಾತ್ಮನಃ ಭಗವದ್ಗೀತೆಯ ಅಧ್ಯಾಯ 9 ಶ್ಲೋಕ  26 ರಲ್ಲಿ ಭಗವಂತ ಹೀಗೆ ಹೇಳುತ್ತಾನೆ “ಭಕ್ತಿಯಿಂದ ಒಂದು ಎಲೆ ಹೂವು ಫಲ ಏನನ್ನಾದರೂ ಸರಿ ಸಮರ್ಪಿಸಿದರೆ ಸಾಕು ನಾನು ಸಂತುಷ್ಟನಾಗುತ್ತೇನೆ”.  ಇಲ್ಲಿ ಆಡಂಬರ ಡಾಂಬಿಕತೆ ಬೇಡವೇ ಬೇಡ ....

6

ದಿವ್ಯ ದೀಪಾವಳಿ

Share Button

ಗಝಲ್ ದಿವ್ಯ ದೀಪಾವಳಿಯ ಸುಂದರ ದೀಪಗಳು ಪ್ರಜ್ವಲಿಸಲಿಭವ್ಯ ದೈವಿಕತೆಯ ಮಂದಾರ ಕಾಂತಿಯನು ಪ್ರವಹಿಸಲಿ ನಿತ್ಯದ ಕತ್ತಲೆ ಸರಿಸಿ ಬೆಳಕಿನೆಡೆಗೆ ಕರೆಸು ದೇವನೇಸತ್ಯದ ಪ್ರಣತಿ ಎಲ್ಲೆಡೆ ಜ್ಞಾನಜ್ಯೋತಿಯ ಪ್ರಸರಿಸಲಿ ಸುತ್ತು ಕವಿದಿದೆ ತಮೋ ರಜ ಗುಣಗಳ ಕಾವಳಮುತ್ತಿ ಅವುಗಳ ದಮನಿಸುತ ಸಾತ್ವಿಕತೆ ಪ್ರಚೋದಿಸಲಿ ಜಗದ ಆಡುಂಬೊಲದಿ ಅರಿಷಡ್ವರ್ಗಗಳದೆ ಮೇಲುಗೈ...

4

ಆಗಸ್ಟ್ 26 : ಮಹಿಳಾ ಸಮಾನತಾ ದಿವಸ

Share Button

ಸಾವಿರದ ಒಂಬೈ ನೂರ ಇಪ್ಪತ್ತು ಆಗಸ್ಟ್ ಇಪ್ಪತ್ತಾರು : ಅಮೆರಿಕಾದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನ .ಆ ದಿನ ಮಹಿಳೆಯರಿಗೂ ಮತದಾನ ಮಾಡುವ ಹಕ್ಕು ಲಭಿಸಿತು .ಹಾಗಾಗಿಯೇ ಅಂದಿನ ಸಂಭ್ರಮವನ್ನು ಮಹಿಳಾ ಸಮಾನತೆಯ ದಿನ ಎಂದು ಗುರುತಿಸಿ ಆಚರಿಸಿಕೊಂಡು ಬರಲಾಗುತ್ತಿದೆ .ಈ ಸಂದರ್ಭದ ಹಿನ್ನೆಲೆಯಲ್ಲಿ ಸ್ವಾತಂತ್ರೋತ್ತರ ಭಾರತದಲ್ಲಿ...

6

ಬಾಲ್ಯದ ಆಟ ಆ ಹುಡುಗಾಟ

Share Button

ಕುಂಟೆಬಿಲ್ಲೆ ಕುಂಟಲಿಪಿ “ ಅಮಟೆ”   “ಅಮಟೆ” ತಲೆ ಮೇಲೆತ್ತಿಕೊಂಡು ಕಣ್ಮುಚ್ಚಿ ಕೆಳಗೆ ಹಾಕಿದ ಗೆರೆಗಳನ್ನು ನೋಡದೆ ಗೀಚಿಟ್ಟ ಚೌಕಗಳಲ್ಲಿ ಕುಪ್ಪಳಿಸುತ್ತಾ ಹೋಗುವ ಬಾಲೆಯೊಬ್ಬಳು. ಸರಿ ಸರಿ ಎನ್ನುವ ಅವಳ ಆಟದ ಜೊತೆಗಾರ್ತಿಯರು . ಅಮಟೇ am I right  ನ ಅಪಭ್ರಂಶ ಎಂದು ಗೊತ್ತಾಗಿದ್ದು ಹೈಸ್ಕೂಲಿಗೆ ಬಂದ...

7

ಸಾಗರ….

Share Button

ಬ್ರಹ್ಮಾಂಡದ ನಿಗೂಢಾಂತರಂಗವೇ ಅಬ್ಧಿಸೃಷ್ಟಿ ಯುಗದ ನಾಂದಿ ಹಾಡಿದ್ದು ಅಂಬುಧಿಸಕಲ ಜೀವಾಂಕುರದ ಬಸಿರು ಈ ಸಾಗರಜೀವ ಚೈತನ್ಯಕ್ಕೆ ಸರ್ವದಾ ಅಪರಿಮಿತ ಆಕರ ವೇದ ಪುರಾಣಗಳಲ್ಲಿ ಉಲ್ಲೇಖ ಇದರ ಉಕ್ತಿಕ್ಷೀರಸಾಗರದಲ್ಲಿ ಪವಡಿಸಿಹುದು ವೈಷ್ಣವ ಶಕ್ತಿದೇವ ದಾನವರ ಸಮುದ್ರಮಥನದಲ್ಲಿನ ಯುಕ್ತಿಸಿಂಧುವೇ ಮಹಾನ್, ಅದೇ ಸಾಧನೆ, ಅದೇ ಮುಕ್ತಿ ಜೀವನಕ್ಕೆ ಸೊಗಸಾದ ಉಪಮೆ...

8

ನನ್ನ ಮೊದಲ ಸೈಕಲ್ ಸವಾರಿ

Share Button

ಜೂನ್ ಮೂರನೆಯ ತಾರೀಕು ವಿಶ್ವ ಸೈಕಲ್ ದಿನವಂತೆ .ಈಗಂತೂ ಒಂದೊಂದು ದಿನ ಒಂದೊಂದಕ್ಕೆ ಮುಡಿಪು .ಆದರೂ ಸೈಕಲ್ ಅಂದರೆ  ಒಂದು ತರಹದ ಆಕರ್ಷಣೆ ಮೊತ್ತಮೊದಲ ಸೈಕಲ್ ಸವಾರಿ ಅನುಭವ . ನಮ್ಮ ಅಪ್ಪನ ಸೈಕಲ್ ನಲ್ಲಿ ಆಗ ಮುಂದೆ ಒಂದೇ ಸೀಟು ಹಿಂದೆ ಕ್ಯಾರಿಯರ್. ಆ ಮುಂದಿನ...

Follow

Get every new post on this blog delivered to your Inbox.

Join other followers: