Skip to content

  • ಪರಾಗ

    ಆ ಒಂದು ಕಪ್ಪುಚುಕ್ಕೆ.

    May 1, 2025 • By B.R.Nagarathna • 1 Min Read

    ಮಾರ್ಕೆಟ್ಟಿನಿಂದ ತಂದ ತರಕಾರಿ, ಸೊಪ್ಪುಗಳನ್ನು ವಿಂಗಡಿಸಿ ಅವುಗಳನ್ನು ಫ್ರಿಜ್ಜಿನಲ್ಲಿ ಇಡುವ ಕೆಲಸದಲ್ಲಿ ನಿರತಳಾಗಿದ್ದ ಸಂಧ್ಯಾಳಿಗೆ ಕಾಲಿಂಗ್ ಬೆಲ್ಲು ಸದ್ದಾದದ್ದು ಜೊತೆಯಲ್ಲೇ…

    Read More
  • ಪರಾಗ

    ಶ್ರದ್ಧಾಂಜಲಿ

    April 24, 2025 • By B.R.Nagarathna • 1 Min Read

    ಆಫೀಸಿನಿಂದ ಮನೆಗೆ ಬಂದ ಚಂದ್ರು ಫ್ರೆಶ್‌ಅಪ್ ಆಗಿ ಸೋಫಾದ ಮೇಲೆ ಕುಳಿತು ಅವತ್ತಿನ ಪೇಪರ್ ಕೈಗೆತ್ತಿಕೊಂಡ. ಒಂದು ಕೈಯಲ್ಲಿ ಒಗ್ಗರಣೆ…

    Read More
  • ಪರಾಗ

    ವಾಟ್ಸಾಪ್ ಕಥೆ 59: ವಾಸ್ತವಿಕತೆಯ ಅರಿವು.

    April 17, 2025 • By B.R.Nagarathna • 1 Min Read

    ಈಗಿನ ಯುವಕರು ಕಾಲೇಜಿಗೆ ವ್ಯಾಸಂಗಕ್ಕಾಗಿ ಸೇರಿದರೆ ಅವರು ಬಯಸಿದ್ದನ್ನೆಲ್ಲ ಅಪ್ಪ, ಅಮ್ಮ ತೆಗೆಸಿಕೊಡಲೇಬೇಕೆಂದು ಹಟಮಾಡುತ್ತಾರೆ. ಅಪ್ಪನ ಹಣಕಾಸು ಪರಿಸ್ಥಿತಿಯೇನು ಎಂಬುದನ್ನು…

    Read More
  • ಪರಾಗ

    ಯಾರು ಹಿತವರು?

    April 10, 2025 • By B.R.Nagarathna • 1 Min Read

    ಬೆಳಗಿನ ವಾಕಿಂಗ್ ಮುಗಿಸಿ ಮನೆಯಕಡೆಗೆ ಹಾದಿಹಿಡಿದಿದ್ದರು ಕುಮುದಾ, ಸದಾನಂದ ದಂಪತಿಗಳು. ಮನೆಯ ಗೇಟಿನಬಳಿ ನಿಂತಿದ್ದ ತಮ್ಮ ಚಿಕ್ಕಪ್ಪನ ಮಗಳು ರೇವತಿಯನ್ನು…

    Read More
  • ಪರಾಗ

    ವಾಟ್ಸಾಪ್ ಕಥೆ 58: ಆಲೋಚಿಸಿ ಕೆಲಸ ಮಾಡಬೇಕು.

    April 3, 2025 • By B.R.Nagarathna • 1 Min Read

    ಒಂದು ಮರಳುಗಾಡಿನಲ್ಲಿ ಒಬ್ಬ ಪ್ರಯಾಣಿಸುತ್ತ ದಾರಿತಪ್ಪಿದ. ಜೋರಾದ ಬಿರುಗಾಳಿ ಬೀಸಿತು. ಎಲ್ಲೆಲ್ಲೂ ಮರಳು. ಅವನಿಗೆ ತನ್ನ ಗುಂಪಿನವರು ಎಲ್ಲಿದ್ದಾರೆಂಬುದು ತಿಳಿಯದೆ…

    Read More
  • ವಿಶೇಷ ದಿನ

    ವಿಶ್ವ ಮಹಿಳಾ ದಿನಾಚರಣೆ.

    March 27, 2025 • By B.R.Nagarathna • 1 Min Read

    ವಿಶ್ವ ಮಹಿಳಾ ದಿನವನ್ನು ಮಾರ್ಚಿ ತಿಂಗಳ 8 ನೆಯ ತಾರೀಖಿನಂದು ಆಚರಿಸುತ್ತಾರೆ. ಇದು ಏಕೆ? ಎಂದಿನಿಂದ ಪ್ರಾರಂಭವಾಯಿತು? ಇದರ ಮೂಲ…

    Read More
  • ಪರಾಗ

    ವಾಟ್ಸಾಪ್ ಕಥೆ 57 : ಸೂಕ್ತ ಸಲಹೆ.

    March 20, 2025 • By B.R.Nagarathna • 1 Min Read

    ಒಂದೂರಿನಲ್ಲಿ ಒಬ್ಬ ರಾಜನಿದ್ದ. ಆತನಿಗೆ ತನ್ನ ಅಕ್ಕಪಕ್ಕದ ರಾಜ್ಯಗಳನ್ನೆಲ್ಲ ಗೆದ್ದು ತನ್ನ ರಾಜ್ಯವನ್ನು ಇನ್ನಷ್ಟು ವಿಸ್ತರಿಸಬೇಕೆಂಬ ಆಸೆ. ಅದಕ್ಕಾಗಿ ಹಲವಾರು…

    Read More
  • ಪರಾಗ

    ವಾಟ್ಸಾಪ್ ಕಥೆ 56: ಮಾಡದವರ ಪಾಪ ಆಡಿದವರ ಬಾಯಲ್ಲಿ.

    March 13, 2025 • By B.R.Nagarathna • 1 Min Read

    ಒಂದೂರಿನಲ್ಲಿ ಒಬ್ಬ ರಾಜ ವಿಶೇಷ ದಿನಗಳಲ್ಲಿ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಮಾಡಿಸುತ್ತಿದ್ದ. ಒಂದು ಬಾರಿ ದೊಡ್ಡದೊಂದು ಬಯಲಿನಲ್ಲಿ ಆಹ್ವಾನಿತರು ಸಾಲಾಗಿ…

    Read More
  • ಪರಾಗ

    ವಾಟ್ಸಾಪ್ ಕಥೆ 55: ಜೀವವೆಷ್ಟು ಅಮೂಲ್ಯವಾದುದು.

    March 6, 2025 • By B.R.Nagarathna • 1 Min Read

    ಒಂದು ಚಿಕ್ಕ ಹಡಗಿನಲ್ಲಿ ಹಲವಾರು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಅವರಲ್ಲಿ ಒಬ್ಬ ತನ್ನೊಡನೆ ತನ್ನ ನಾಯಿಯನ್ನು ಕರೆತಂದಿದ್ದ. ನಾಯಿಯು ಎಂದೂ…

    Read More
  • ಪರಾಗ

    ಪುನರ್ಜೀವನ.

    February 27, 2025 • By B.R.Nagarathna • 1 Min Read

    ಅಶೋಕ ಮತ್ತು ಶಾರದಾ ದಂಪತಿಗಳಿಗೆ ತೋಟಗಾರಿಕೆ ಮಾಡುವುದರಲ್ಲಿ ತುಂಬ ಆಸಕ್ತಿ. ಅಶೋಕ ಪೋಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಹತ್ತಾರು ಊರುಗಳಲ್ಲು…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Jul 16, 2026 ಪುಸ್ತಕಾವಲೋಕನ : ‘ಪ್ರಹರಿ’
  • Jul 16, 2026 ಕಾದಂಬರಿ : ಬದುಕು ಭ್ರಮೆ , ಭಾಗ 7
  • Jul 16, 2026 ಬಾರದ ಲೋಕಕ್ಕೆ ಪಯಣಿಸಿದ ಗಾನಕೋಗಿಲೆ ಎಸ್. ಜಾನಕಿ
  • Jul 16, 2026 ತುಸು ಕಾಡಿತೀ ಗೀಳು!
  • Jul 16, 2026 ನೀಳ್ಗತೆ : ವಿಚ್ಛೇದನ – ಭಾಗ 3
  • Jul 16, 2026 ಆಶಾ ಕಿರಣ
  • Jul 16, 2026 ಕಾವ್ಯ ಭಾಗವತ 104 : ಜರಾಸಂಧ
  • Jul 09, 2026 ಢಣ ಢಣ ಗಂಟೆ ಬಾರಿಸಿತು..

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

July 2026
M T W T F S S
 12345
6789101112
13141516171819
20212223242526
2728293031  
« Jun    

ನಿಮ್ಮ ಅನಿಸಿಕೆಗಳು…

  • Nagarathna BR on ಕಾದಂಬರಿ : ಬದುಕು ಭ್ರಮೆ , ಭಾಗ 6
  • ಶಂಕರಿ ಶರ್ಮ on ಕಾವ್ಯ ಭಾಗವತ 104 : ಜರಾಸಂಧ
  • ಶಂಕರಿ ಶರ್ಮ on ಆಶಾ ಕಿರಣ
  • ಶಂಕರಿ ಶರ್ಮ on ನೀಳ್ಗತೆ : ವಿಚ್ಛೇದನ – ಭಾಗ 3
  • ಶಂಕರಿ ಶರ್ಮ on ತುಸು ಕಾಡಿತೀ ಗೀಳು!
  • ಶಂಕರಿ ಶರ್ಮ on ಬಾರದ ಲೋಕಕ್ಕೆ ಪಯಣಿಸಿದ ಗಾನಕೋಗಿಲೆ ಎಸ್. ಜಾನಕಿ
Graceful Theme by Optima Themes
Follow

Get every new post on this blog delivered to your Inbox.

Join other followers: