ನನ್ನವಳು ದೀಪಾವಳಿ ಪಟಾಕಿ
ಪಟಾಕಿ ಹಾರಿಸಲು ದೀಪಾವಳಿಯನ್ನೇ ಕಾಯಬೇಕಿಲ್ಲನನ್ನಾಕೆ ಯಾವ ವಿಧದ ಪಟಾಕಿಗೂ ಕಡಿಮೆಯಿಲ್ಲ. ಯಾವಾಗಲೂ ಸಿಡಿಸಿಡಿಯೆನ್ನುತ್ತಿರುತ್ತಾಳೆ ಚಿನಕುರುಳಿಯಂತೆಅಕ್ಕಪಕ್ಕದವರೊಡನೆ ಜಗಳದಲ್ಲಿ ಸಿಡಿಯುತ್ತಾಳೆ ಆಟಂಬಾಂಬಿನಂತೆ ಅತ್ತೆ ಮಾವನೊಡನೆ ಬುಸುಗುಟ್ಟುತ್ತಿರುತ್ತಾಳೆ ಸರ್ಪಾಸ್ತ್ರದಂತೆನಮ್ಮಕಡೆ ನೆಂಟರುಗಳು ಬಂದಾಗ ವಟಗುಟ್ಟುತ್ತಾಳೆ ಪಟಾಕಿಸರದಂತೆ ಅವಳ ಕಡೆ ನೆಂಟರು ಬಂದಾಗ ಅರಳುತ್ತಾಳೆ ಪ್ರೀತಿಯ ಹೂಬಾಣದಂತೆಗೆಳತಿಯರು ಇವಳನ್ನು ಹೊಗಳುತ್ತಿರುವಾಗ ಏರುತ್ತಾಳೆ ರಾಕೆಟ್ಟಿನಂತೆ ಕೆಲಸದವಳೊಡನೆ...
ನಿಮ್ಮ ಅನಿಸಿಕೆಗಳು…