Tagged: Mysore

1

ಗಾಯಕಿ, ಸಾಧಕಿ ಎಸ್.ಜಾನಕಿ, ನಿಮಗೆ ನಮನ

Share Button

ಮೂರು ದಶಕಗಳ ಹಿಂದೆ ಸಣ್ಣ ಊರುಗಳಲ್ಲಿ ಇರುತ್ತಿದ್ದ ಹೆಚ್ಚಿನ ಮನೆಗಳಲ್ಲಿ ವಿದ್ಯುತ್ ಇರಲಿಲ್ಲ. ಇನ್ನು ದೂರದರ್ಶನವು ಕಲ್ಪನೆಗೂ ನಿಲುಕದ ಬಲುದೂರದ ವಸ್ತು. ಹೀಗಿದ್ದಾಗ ಆಕಾಶವಾಣಿಯಲ್ಲಿ ಬಿತ್ತರಗೊಳ್ಳುತ್ತಿದ್ದ ವಾರ್ತೆಗಳು ಮತ್ತು ಇತರ ಕಾರ್ಯಕ್ರಮಗಳು ಸುದ್ದಿ ಮತ್ತು ಮನಜಂಜನೆಯ ಜೊತೆಗೆ ಸಮಯದ ಮಾಪನವಾಗಿಯೂ ಕಾರ್ಯನಿರ್ವಹಿಸುತ್ತಿದ್ದುವು. ‘ವಾರ್ತೆಯ ಸಮಯ ಆಯಿತು…ಸ್ನಾನಕ್ಕೆ ಹೋಗಿ...

17

ದುಂಡು ಮಲ್ಲಿಗೆಯ ನರುಗಂಪು…

Share Button

ಮೈಸೂರಿನ ಬೀದಿಗಳಲ್ಲಿ ಅಡ್ಡಾಡುವಾಗ ಕಣ್ಸೆಳೆಯುವುದು ಪುಟ್ಟ ಬಿದಿರ ಬುಟ್ಟಿಗಳಲ್ಲಿ ತೆಪ್ಪಗೆ ತನ್ನ ಪಾಡಿಗೆ ತಾನು ಕಂಪನ್ನರಳಿಸುತ್ತ ತಣ್ಣಗೆ ಬಾಳೆಲೆಯ ಮೇಲೆ ಮಲಗಿದ ಮುದ್ದು ಮಲ್ಲಿಗೆಯ ಮಾಲೆಗಳು, ಮೇಲೊಂದಿಷ್ಟು ನೀರ ಹನಿಗಳ ತಂಪು!ಹೌದು! ಮೈಸೂರ ಮಲ್ಲಿಗೆಯ ಗಂಧ ಅವರ್ಣನೀಯ. ಅದರ ಮೆರುಗಿಗೆ ಮಾರುಹೋಗದವರು ಇಲ್ಲವೆಂದೇ ಹೇಳಬಹುದು, ಸಂಜೆಯಾಗುತ್ತಿದ್ದಂತೆ ಶುಭ್ರತೆಯ...

16

ಮನೋಲ್ಲಾಸದ ಹಿರಿಮೆ – ಕುಕ್ಕರಹಳ್ಳಿ

Share Button

  ಬೆಳಿಗ್ಗೆ 5.45. ’ಓಹ್! ತಡವಾಯಿತಲ್ಲಾ! ಇನ್ನೂ ತಡ ಮಾಡಿದರೆ ಖಂಡಿತಾ ಸಿಗುವುದಿಲ್ಲ’ ಎಂದುಕೊಳ್ಳುತ್ತಾ ತಕ್ಷಣ ಎದ್ದು ತಯಾರಾಗಿ ಬೂಟ್ ಧರಿಸಿ ಹೊರಡುತ್ತಲೇ 6 ಘಂಟೆ. ಮನೆಯಿಂದ ಹೊರಡುತ್ತಲೇ ಓಡುತ್ತಾ ಸಾಗಿ 10 ನಿಮಿಷಗಳ ಒಳಗಾಗಿ ಸೇರಬೇಕಾದ ಸ್ಥಳ ಸೇರಿದೆ. ’ಸದ್ಯ, ಸರಿಯಾದ ಸಮಯಕ್ಕೆ ಬಂದಿದ್ದೇನೆ!’ ಎಂದು ಕೊಳ್ಳುತ್ತಿರುವಾಗಲೇ...

10

ಕಾಫಿ ಪುರಾಣ

Share Button

  “Round Canteen.. Coffee.. After this class” ಪಕ್ಕ  ಕುಳಿತ  ಯಾರೇ  ಆಗಲಿ,  ಇಂತಹುದೇನಾದರೂ ಕೀವರ್ಡ್ ಗಳನ್ನು ನನ್ನ ಏಕಮಾತ್ರ ಪುಸ್ತಕದ ತೆರೆದಿಟ್ಟ ಪುಟದ ತುದಿಯಲ್ಲಿ ಬರೆದರೆ, ಬರೆದವರು ಪೆನ್ನು ಮೇಲೆತ್ತುವ ಮೊದಲೇ “Done..!” ಅಂತ ಗೀಚುವುದು ನನ್ನ ಅಭ್ಯಾಸ..! ನಿಜಕ್ಕೂ ಮಂಡೆ ಬಿಸಿ ಆಗಿಸುತ್ತಿದ್ದ ಘನ ಗಂಭೀರ ತರಗತಿಗಳು...

7

ನಾ ಕಂಡಂತೆ ಮೈಸೂರು ..

Share Button

ಆರು ತಿಂಗಳ ಹಿಂದೆ ಕೊಚ್ಚಿಯ ಐ.ಟಿ ಕಂಪನಿಯೊಂದರಲ್ಲಿದ್ದ ನನಗೆ ಅನಿರೀಕ್ಷಿತವಾಗಿ ಉನ್ನತ ವ್ಯಾಸಂಗಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ದೊರಕಿದಾಗ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಅದುವರೆಗೆ ಕೇರಳದ ಬೇರೆ ಬೇರೆ ಕಡೆ ವ್ಯಾಸಂಗ ಮಾಡಿದ್ದ ನನಗೆ ಅಲ್ಲಿಯ ಭಾಷೆ, ಜನ, ರೀತಿ ನೀತಿಗಳೊಂದಿಗೆ ಸಾಕಷ್ಟು ಹೊಂದಾಣಿಕೆಯಾಗಿತ್ತು. ಮೈಸೂರಿಗೆ ವರ್ಷದ...

Follow

Get every new post on this blog delivered to your Inbox.

Join other followers: