ಅಣ್ಣನೆಂಬ ಅಪ್ಪನ ನೆನಪುಗಳು
ಬಹಳ ವರ್ಷಗಳ ಹಿಂದೆ ಒಂದು ದಿನ ನಮ್ಮಮ್ಮ ತಮ್ಮ ಮೂರೂ ಮಕ್ಕಳನ್ನು ಶಾಲೆಗೆ ಹೊರಡಿಸುವ ತರಾತುರಿಯಲ್ಲಿ ಇದ್ದಾಗಲೇ, ಅಣ್ಣ ಸ್ಕೂಟರನ್ನು ಆಚೆ ತೆಗೆದು ತಮ್ಮ ಫ್ಯಾಕ್ಟರಿ ಗೆ ಹೊರಟವರು , “ಶಾಂತಿ,ಶಾಂತಿ,ಒಂಚೂರು ಬಾರೆ ಇಲ್ಲಿ,ಅಗ್ಲಿಂದ ತಲೆ ಕಡಿತಾ ಇದೆ,ಎಷ್ಟು ಕೆರೆದ್ರು ಹೋಗ್ತಿಲ್ಲ”ಅಂತ ಕೂಗಿ ಕೊಂಡಾಗ,ಅಮ್ಮ ಗೊಣಗುತ್ತಲೇ”ಹುಡುಗ್ರು ನ ಹೆಂಗೋ ಹೊರಡಿಸಿ ಬಿಟ್ರೂ,ನಿಮ್ಮನ್ನ ಹೊರದಡಸೋದೆ...
ನಿಮ್ಮ ಅನಿಸಿಕೆಗಳು…