Tagged: Odisha

4

ಸೂರ್ಯನಿಗೊಂದು ಅಂದದ ಮಂದಿರ

Share Button

  ಈಗಿನ ಒಡಿಶಾ ರಾಜ್ಯದ ಭುವನೇಶ್ವರದಿಂದ 64 ಕಿ.ಮೀ ದೂರದ ಕೋನಾರ್ಕದಲ್ಲಿರುವ ಸೂರ್ಯ ದೇವಾಲಯವು , ಅದ್ಭುತ ವಾದ ಶಿಲ್ಪವೈಭವಕ್ಕೆ ಹೆಸರುವಾಸಿಯಾಗಿದೆ. ಸೂರ್ಯನು ಏಳು ಕುದುರೆಗಳಿಂದ ಒಯ್ಯಲ್ಪಡುವ 24  ಚಕ್ರಗಳುಳ್ಳ  ರಥವನ್ನೇರಿ ಬರುವಂತೆ ಕಟ್ಟಲಾದ ಭವ್ಯ ಮಂದಿರವಿದು.  ಈ ದೇವಾಲಯವನ್ನು 13 ನೇ ಶತಮಾನದಲ್ಲಿ ಗಂಗ ವಂಶದ...

2

‘ಪುರಿ’ಯಲ್ಲಿರುವ ಜಗನ್ನಾಥ ಮಂದಿರ..

Share Button

ಭಾರತದ ಪೂರ್ವದಲ್ಲಿರುವ ಒಡಿಶಾ ರಾಜ್ಯದ ರಾಜಧಾನಿಯಾದ ಭುವನೇಶ್ವರದಿಂದ 60 ಕಿ.ಮೀ ದೂರದಲ್ಲಿ ಬಂಗಾಳ ಕೊಲ್ಲಿಯ ಸಮುದ್ರ ತೀರದಲ್ಲಿರುವ ಪುಟ್ಟ ನಗರ ‘ಪುರಿ’ . ಇದು ಅತ್ಯಂತ ಪ್ರಾಚೀನ ನಗರಗಳ ಪೈಕಿ ಒಂದು. ಇಲ್ಲಿ ವೈಷ್ಣವರ ಪ್ರಸಿದ್ಧ ಜಗನ್ನಾಥ ಮಂದಿರವಿದೆ. ಆದಿ ಶಂಕರಾಚಾರ್ಯರು ಸ್ಥಾಪಿಸಿದ ಚತುರ್ಧಾಮಗಳಲ್ಲಿ ಪುರಿಯೂ ಒಂದು....

2

ಒಡಿಶಾದ ನೃಸಿಂಗಪಟ್ಟಣ..

Share Button

ಒಡಿಶಾದ ನೃಸಿಂಗಪಟ್ಟಣ ಎಂಬ ಪುಟ್ಟ ಹಳ್ಳಿಯ ಮಾರ್ಗದುದ್ದಕ್ಕೂ ಕಾಣಿಸಿದ ಹುಲ್ಲಿನ ಮನೆಗಳಿವು. ಸಗಣಿ ಸಾರಿಸಿದ ಗೋಡೆಗಳ ಮೇಲಿನ ಕಲಾವಂತಿಕೆ ಮತ್ತು ಸುತ್ತುಮುತ್ತಲಿನ ಸ್ವಚ್ಛತೆ ಇಷ್ಟವಾಯಿತು. ಕಾಲುದಾರಿ ರಸ್ತೆಯ ಮಧ್ಯದಲ್ಲಿ ಮನೆಯಾಕೆ ಕುಟ್ಟಿದ ಅವಲಕ್ಕಿಯನ್ನು ಜರಡಿಯಲ್ಲಿ ಶೋಧಿಸಿ ಭತ್ತದ ಹೊಟ್ಟನ್ನು ಬೇರ್ಪಡಿಸುತ್ತಿದ್ದಳು. ಇನ್ನೊಂದು ಕಡೆ ಭತ್ತದ ತೆನೆಯನ್ನು ಕಲ್ಲಿಗೆ...

Follow

Get every new post on this blog delivered to your Inbox.

Join other followers: