Monthly Archive: November 2023
ಪುಸ್ತಕ :- ಸ್ವಯಂಗತಂ (ನೆನಪಿನ ಬುತ್ತಿ)ಲೇಖಕರು :- ಮುರಳೀಧರ ಕಾಸರಗೋಡುಪ್ರಕಾಶಕರು:- ವಿಜಯ ಸಂಗೀತ ಪ್ರತಿಷ್ಠಾನ ತಾಳಿಪಡ್ಪು ಕಾಸರಗೋಡು. ‘ಸ್ವಯಂಗತಂ – ನೆನಪಿನ ಬುತ್ತಿ ‘ ಆತ್ಮಕಥನದ ಶೀರ್ಷಿಕೆಯೇ ಬಹಳ ಆಕರ್ಷಕ, ಜೊತೆಗೆ ಅದ್ಭುತ, ಯುವ ಚಿತ್ರಕಾರ ಪ್ರತೀಕ್ ಎಲ್ಲಂಗಳ ರಚಿಸಿರುವ ಸುಂದರವಾದ ಮುಖಪುಟ ಹೊಂದಿರುವ ಪುಸ್ತಕ ಎಂತಹವರನ್ನಾದರೂ ...
ಆ ಹೋಟೆಲಿನ ಮುಂದಿನ ವಿಶಾಲವಾದ ಮರದ ಸುತ್ತ ಕಟ್ಟಿದ್ದ ಕಟ್ಟೆಯ ಮೇಲೆ ದಿನಾ ಸಾಯಂಕಾಲ ಆ ಮೂರು ಮಂದಿ ನಿವೃತ್ತರು ಜಮಾಯಿಸುತ್ತಿದ್ದುದು ಸರ್ವೇಸಾಧಾರಣವಾಗಿತ್ತು. ಭಿನ್ನ ಸ್ವಭಾವದ, ವೃತ್ತಿಯ ಅವರುಗಳು ಅದು ಯಾವ ಕಾರಣವೋ ಏನೊ ಅಂತೂ ದಿನಾ ತಪ್ಪದೆ ಅಲ್ಲಿ ಹಾಜರಿರುತ್ತಿದ್ದರು. ಅವರಾರೂ ಹಳೆ ಪರಿಚಯದವರಲ್ಲ,ಸಹಪಾಠಿಗಳಂತೂ ಅಲ್ಲವೇ...
ಕನ್ನಡ ನನಗೆ ಅನ್ನ, ನನ್ನಂಥ ಎಷ್ಟೋ ಮಂದಿಗೂ;ಆದರೆ ಎಲ್ಲರಿಗೂ ಅಲ್ಲಇದು ಸುಡು-ವಾಸ್ತವ, ಏಕೆಂದರಿದು ಪ್ರಾ-ದೇಶಿಕಇಂಗ್ಲಿಷಂತಲ್ಲ; ಅದು ಜಗತ್ತಿನ ಬೆಲ್ಲ ! ಕನ್ನಡ ನನ್ನ ಕರುಳು ಮತ್ತು ಹೃದಯದ ಭಾವನಲ್ಲೆಗಿದ್ದಂತೆ ನಲ್ಲ; ವೀಣೆಯ ಸೊಲ್ಲಏನು ಹೇಳಲೂ ಸಲೀಸು, ಹಬೆಯಾಡುವ ಅನ್ನತುಪ್ಪದ ಜೊತೆ ತಿಳಿಸಾರು ಕಲೆಸು ! ಕನ್ನಡ ಸಹಸ್ರಾರು...
ಒಂದೂರಿನಲ್ಲಿ ಒಬ್ಬ ದೊಡ್ಡ ಜಮೀನುದಾರನಿದ್ದ. ಅವನ ಬಳಿ ಸಾಕಷ್ಟು ಹೊಲಗದ್ದೆಗಳಿದ್ದವು. ಕೃಷಿ ಕೆಲಸಕ್ಕೆ ಸಹಾಯ ಮಾಡಲು ಹತ್ತಾರು ಕೆಲಸಗಾರರೂ ಇದ್ದರು. ಅವರೆಲ್ಲ ತಮ್ಮ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಆಮೀನುದಾರನಿಗೆ ಜಮೀನುಗಳಿಂದ ಒಳ್ಳೆಯ ಉತ್ಪತ್ತಿಯಾಗಿ ಕೈತುಂಬ ಹಣಕಾಸು ಲಭ್ಯವಾಗುತ್ತಿತ್ತು. ಅವನು ನೆಮ್ಮದಿಯಾಗಿದ್ದ. ಕೆಲವು ವರ್ಷಗಳು ಹೀಗೆಯೇ ನಡೆಯುತ್ತಿದ್ದಂತೆ ಜಮೀನುದಾರನಿಗೆ...
ನಿಮ್ಮ ಅನಿಸಿಕೆಗಳು…