Yearly Archive: 2019

5

ಶಿಕ್ಷಕ ಮತ್ತು ಶಿಕ್ಷಣ(The Teachers and Teaching)

Share Button

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಸ್ವಾಸ್ಥ್ಯ-ಸುವಿಚಾರ ಅಂಕಣದಲ್ಲಿ ಸ್ವತ: ಆಯುರ್ವೇದ ವೈದ್ಯೆಯೂ ಶಿಕ್ಷಕಿಯೂ ಆಗಿರುವ ಡಾ|| ಹರ್ಷಿತಾ ಚೇತನ್ ಅವರ ವಿಶೇಷ ವಿಡಿಯೋ ಇಲ್ಲಿದೆ. ಈ ವೀಡಿಯೋ ನಿಮಗೆ ಇಷ್ಟವಾದಲ್ಲಿ ಮೆಚ್ಚುಗೆ ಸೂಸಿ, ಪ್ರತಿಕ್ರಿಯಿಸಿ.   +9

4

ಗುರುವಿನ ಗುಲಾಮನಾಗುವ ತನಕ

Share Button

ಜಗವ ಬೆಳಗುವುದು ಸೂರ್ಯನ ಬೆಳಕು, ಕತ್ತಲೆಯ ದೂರವಾಗಿಸುವುದು ದೀವಿಗೆಯ ಬೆಳಕು, ಆದರೆ ಮನಗಳ ತಮವ ಹೋಗಲಾಡಿಸುವುದು ಗುರು ಉರಿಸೋ ಜ್ಞಾನವೆಂಬ ಹಣತೆಯ ಬೆಳಕು. ಗುರುವಿಗೆ ತಿಳಿದಿಹುದು  ಕಲ್ಲನ್ನೂ ಕರಗಿಸೋ ಯುಕ್ತಿ, ಅವರ ಮಾತಿಗಿಹುದು  ಮನಸ್ಸುಗಳ ಕಠಿಣತನವ  ಹೋಗಲಾಡಿಸೋ  ಶಕ್ತಿ, ಹೃದಯಗಳಲ್ಲಾವರಿಸುವುದು ಗುರು ಭಕ್ತಿ, ಹೊಂದಿ ಹಿರಿದಾದ ಬೆಲೆ...

12

ನಾನೂ ಶಿಕ್ಷಕಿಯಾದೆ

Share Button

ನಲ್ವತ್ತೈದು ವರ್ಷಗಳ ಹಿಂದಿನ ಮಾತು. ತೀರಾ ಹಳ್ಳಿ ಪ್ರದೇಶದಲ್ಲಿ ಹುಟ್ಟಿ ಬೆಳೆದರೂ, ಹಿರಿಯರ ಬೆಂಬಲದಿಂದ ಉತ್ತಮ ವಿದ್ಯಾಭ್ಯಾಸ ಪಡೆಯುವ ಅವಕಾಶ ಒದಗಿಬಂತು. ವಿಜ್ಞಾನ ಮತ್ತು ಗಣಿತ ಮುಖ್ಯ ವಿಷಯಗಳಾಗಿ ಉನ್ನತ ಶ್ರೇಣಿಯಲ್ಲಿ ವಿಜ್ಞಾನ ಪದವಿ ಪಡೆದ ಮೇಲೆ, ನೌಕರರಿಗಾಗಿ ನಡೆಸಿದ ಪ್ರಯತ್ನ ಅಷ್ಟು ಫಲಕಾರಿಯಾಗಲಿಲ್ಲ. ಮನೆಗೆ ದಿನಪತ್ರಿಕೆ...

2

ಆತ್ಮ ಸಾಕ್ಷಿ

Share Button

. ಮೊನ್ನೆ ತಾನೆ ಹುಡುಕಿ ಹುಡುಕಿ ಬಲತಿರುವಿನ ಸೊಂಡಿಲ ಮುದ್ದಾದ ಗಣಪನ ಹೊತ್ತು ತಂದೆ ನಿನ್ನೆ ಅದರ ಪೂಜೆಗೈದು ಇಪ್ಪತ್ತೊಂದು ಗರಿಕೆ-ಹೂವನಿಟ್ಟು ಪೂಜೆ ಮಾಡಿ ಬೇಡಿಕೊಂಡೆ ಸಂಜೆಗಿನ್ನು ಅಕ್ಷತೆಯ ಚೆಲ್ಲಿ ಮನೆ-ಮನೆಯ ಗಣಪನಿಗೆ ಸಾಷ್ಟಾಂಗ ನಮಸ್ಕರಿಸಿ ಬಂದೆನು ರಾತ್ರಿಗಿನ್ನು ಗಣಪನ ಬೀಳ್ಕೊಡಲು ಜಲವ ಬಳಿಯ ನಿಂತೆನು ನದಿಗೆ...

9

ಮನಸ್ಸನ್ನು ಶುಚಿಗೊಳಿಸುವುದು ಹೇಗೆ?

Share Button

ಮನೆಯಲ್ಲಿರುವ ನಿರುಪಯೋಗಿ ವಸ್ತುಗಳನ್ನು ಹೊರಹಾಕಿ ಹೇಗೆ ಮನೆಯನ್ನು ಸ್ವಚ್ಛವಾಗಿಡುತ್ತೇವೆ ಹಾಗೆಯೇ ನಮ್ಮ ಮನಸ್ಸನ್ನೂ ಶುಚಿಗೊಳಿಸುವ ಅಗತ್ಯವಿದೆ.ಮನಸ್ಸನ್ನು ಹೇಗೆ ಮತ್ತು ಯಾಕೆ ನಿರ್ಮಲಗೊಳಿಸಬೇಕು ಎಂಬುದರ ಬಗ್ಗೆ ಮಾತನಾಡುತ್ತಾರೆ ಡಾ.ಹರ್ಷಿತಾ ಎಂ.ಎಸ್, ಬಳ್ಳಾರಿ. / ಈ ವೀಡಿಯೋ ನಿಮಗೆ ಇಷ್ಟವಾದರೆ, ಉಪಯುಕ್ತವೆನಿಸಿದರೆ, ಮೆಚ್ಚುಗೆ ಸೂಸಿ, ಪ್ರತಿಕ್ರಿಯಿಸಿ. +18

20

ಬೆಂದಷ್ಟು ಆರಲು ಸಮಯವಿಲ್ಲ

Share Button

ನಾನು ಪದೇ ಪದೇ ನೆನಪು ಮಾಡಿಕೊಳ್ಳುವಂತಹ, ಇದು ಅಕ್ಷರಶಃ ಸತ್ಯ ಅನ್ನಿಸುವಂತಹ ಒಂದು ನುಡಿಗಟ್ಟು “ಬೆಂದಷ್ಟು ಆರಲು ಸಮಯವಿಲ್ಲ“. ಈ ನುಡಿಗಟ್ಟನ್ನು ನಾನು ಪ್ರಥಮ ಬಾರಿಗೆ ಓದಿದ್ದು ನನ್ನ ಆಟೋಗ್ರಾಫ್ ಪುಸ್ತಕದಲ್ಲಿ. ಗತದ ನೆನಪನ್ನು ಮೆಲುಕು ಹಾಕುವಾಗಲೆಲ್ಲಾ ಧುತ್ತನೆಂದು ನೆನಪಾಗುವುದು ಅಂತಿಮ ಬಿಎಸ್ಸಿಯ ಕೊನೆಯ ದಿನಗಳು. ಸಹಪಾಠಿಗಳೆಲ್ಲರ...

8

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 6

Share Button

*ಶಾಂತಿ ಸ್ಥೂಪದ ಸನಿಹದಲ್ಲಿ* ಕೋನಾರ್ಕ್ ದಲ್ಲಿ ಮಧ್ಯಾಹ್ನದ ಹೊತ್ತು..ರವಿತೇಜನ ಪ್ರಖರ ತೇಜಸ್ಸು ನಮ್ಮೆಲ್ಲರ ಮೇಲೆ  ಸ್ವಲ್ಪ ಹೆಚ್ಚಾಗಿಯೇ ತನ್ನ ಪ್ರಭಾವವನ್ನು ಬೀರತೊಡಗಿ ಎಲ್ಲರನ್ನೂ  ನಮ್ಮ ಹೋಟೇಲಿನೆಡೆಗೆ ಬೇಗ ದೌಡಾಯಿಸುವಂತೆ ಮಾಡಿತ್ತು. ಮಧ್ಯಾಹ್ನದ ಸುಖ ಭೋಜನವನ್ನುಂಡು ಮುಂದೆ ಧವಳಗಿರಿಯ ದರ್ಶನಕ್ಕೆ ಕಾದು ಕುಳಿತೆವು. ಅಲ್ಲಿಂದ ಕೇವಲ 8ಕಿ.ಮೀ. ದೂರವಿರುವ...

2

ನಾನೊಂದು ಶಕ್ತಿಯೆಂದು ತೋರಿಹೆನು

Share Button

.        ಹೆಣ್ಣೆಂಬ ಜನ್ಮ ನನ್ನದು ಸಹನೆಯಲ್ಲಿ ನಾನೇ ಮುಂದು . ತಾಯ ಗರ್ಭದಿಂದಲೇ ನನಗೆ ಸಂಕಷ್ಟ ಶುರು ಹೋರಾಡಬೇಕಲ್ಲಿ ನಾ ಪಾರಾಗಲು . ಬದುಕಿನಲಿ ಎಷ್ಟೊಂದು ಪಾತ್ರ ನಿಭಾಯಿಸುವೆ ಅದೆ ನನ್ನ ಸೂತ್ರ ಹೆಣ್ಣನ್ನ ದೇವರೆನ್ನುವವರ ಜೊತೆ ಕಿರಾತಕರ ಕ್ರೌರ್ಯಕೆ ಬಲಿಯಾಗುವ ವ್ಯಥೆ...

10

ಕಂಡಲೀ ಕಾ ಸಾಗ್

Share Button

ಯಾವುದೇ ಸ್ಥಳಕ್ಕೆ ಭೇಟಿ ಕೊಟ್ಟಾಗ, ಅಲ್ಲಿಯ ಸ್ಥಳೀಯರನ್ನು ಮಾತಿಗೆಳೆದು, ಲಭ್ಯವಿದ್ದರೆ ಸ್ಥಳೀಯ ಸ್ಪೆಷಲ್ ಅಡುಗೆಯ ರುಚಿ ನೋಡಿ, ಇಷ್ಟವಾದರೆ ನಮ್ಮ ಮನೆಯ ಕಿಚನ್ ನಲ್ಲಿಯೂ ಪ್ರಯೋಗ ಮಾಡುವುದು ನನ್ನ ಹವ್ಯಾಸ. ಆಗಸ್ಟ್ ೨೦೧೯ ರಲ್ಲಿ , ಉತ್ತರಾಖಂಡ ರಾಜ್ಯದ ‘ಹೂಗಳ ಕಣಿವೆ’ Valley of Flowers ಗೆ...

7

ನಮ್ಮ ಸಂತೋಷವನ್ನು ಗುರುತಿಸೋಣ

Share Button

ಆಧುನಿಕ ಬದುಕಿನ ಧಾವಂತದಲ್ಲಿ, ನಾವು ನಮ್ಮ ದೈನಂದಿನ ಚಟುಬಟಿಕೆಗಳಲ್ಲಿ ಸಿಗುವ ಸಣ್ಣಪುಟ್ಟ ಸಂತೋಷಗಳನ್ನು ಗಮನಿಸುವುದನ್ನು ಮರೆಯುತ್ತೇವೆ. ಸಂತೋಷ ಎಂಬುದು ಒಂದು ಮನಸ್ಥಿತಿ. ಅದನ್ನು ನಮ್ಮಲ್ಲಿ ನಾವೇ ಕಂಡುಕೊಳ್ಳಬೇಕು. ಈ ಬಗ್ಗೆ ಮಾತಾಡುತ್ತಾರೆ  ಡಾ.ಹರ್ಷಿತಾ ಎಂ.ಎಸ್.  (M.D in Ayurveda) ಈ ವೀಡಿಯೋ ನಿಮಗೆ ಇಷ್ಟವಾದರೆ, ಉಪಯುಕ್ತವೆನಿಸಿದರೆ, ಮೆಚ್ಚುಗೆ...

Follow

Get every new post on this blog delivered to your Inbox.

Join other followers: