ನಿನ್ನ ಮರೆಯುವೆನೆಂಬ ಭ್ರಮೆಯೊಳಗೆ
ನಿನ್ನ ಮರೆಯುವೆನೆಂಬ ಭ್ರಮೆಯೊಳಗೆ ಕಟ್ಟಿದ್ದೆ ದೂರ ತೀರದಿ ಹೊಸ ಗೂಡೊಂದನು. ಕಟ್ಟಿದ್ದ ತೃಪ್ತಿಯಲಿ ಒಳಹೊಕ್ಕರೆ ಭಿತ್ತಿ ತುಂಬಾ ನಿನ್ನ ನೆನಪಿನ ಬಣ್ಣ ಬಳಿದಿತ್ತು ನೋಡೆಂತಾ ವಿಪರ್ಯಾಸ. ಇದ್ದರಿರಲಿ ಬಣ್ಣದ ಭಿತ್ತಿ ಹಾಗೇ ,ಹೊತ್ತು ಕಳೆಯುವೆ ಮಂದ ಬೆಳಕಲಿ ಎಂದೆಣಿಸಿ ತೂಗುಹಾಕಿದೆ ಪುಟ್ಯ ಲಾಂದ್ರ ಕಣ್ತೆರೆದು ದಿಟ್ಟಿಸೆ ಲಾಂದ್ರವೂ...
ನಿಮ್ಮ ಅನಿಸಿಕೆಗಳು…