Author: Madhurani H.S, madhuhs2015@gmail.com
*ಕರೋನಾ ಕಾಲದಲ್ಲೊಂದು ಸಂಸಾರ ಸರಿಗಮ* ಕರೋನಾ ಒಂದು ಮಾಹಾಮಾರಿಯಾಗಿ ಎರಗುವ ಮುನ್ನಾದಿನಗಳು ನಾನೂ ನಿಮ್ಮೆಲ್ಲರ ಹಾಗೇ ತಮಾಷೆ ಮಾಡಿಕೊಂಡಿದ್ದೆ. ಮನೆಯವರು ಹತ್ತಿರ ಬಂದಾಗ ‘ಸಾಮಾಜಿಕ ಅಂತರ!’ ಎಂದು ನಕ್ಕಿದ್ದೆ. ನಗುನಗುತ್ತಲೇ ಒಳಗೊಳಗೇ ನನ್ನ ತಯಾರಿ ನಾನು ಮಾಡಿದ್ದೆ. ಅದಾಗಲೇ ಎರಡು ದಿನ ಮೊದಲೇ ನಾನು ಒಂದು ತಿಂಗಳ ಅಗತ್ಯ ವಸ್ತುಗಳ...
ಹತ್ತಾರು ವರ್ಷಗಳು ಮಹಾನಗರಿಗಳಲ್ಲಿಯೇ ಪ್ರಾಯೋಗಿಕ ಹಾಗೂ ಎತ್ತಂಗಡಿ ಯೋಜನೆಗಳಡಿಯಲ್ಲಿ(!) ವಲಸೆ ಹಕ್ಕಿಯಂತೆ ಖಾಸಗಿ ಉದ್ಯೋಗ ಮಾಡಿಕೊಂಡಿದ್ದ ಬಡಪಾಯಿಗೆ ದಾರಿ ತಪ್ಪಿದ ಊರಿನಲ್ಲಿ ಸಿಕ್ಕ ಅರ್ಧರಾತ್ರಿಯ ಕಡೇ ಬಸ್ಸಿನಂತೆ ಮೂವತ್ನಾಲ್ಕನೇ ಹರೆಯದಲ್ಲಿ ಸರ್ಕಾರೀ ನೌಕರಿ ಸಿಕ್ಕಿಬಿಟ್ಟಿತು. ಆನಂದಕ್ಕೆ ಪಾರವಿಲ್ಲದ ಹುಚ್ಚುಖೋಡಿ ಮನಸು ನಲಿದಾಡಿಹೋಗಿತ್ತು. ಕಂಪ್ಯೂಟರಿನಲ್ಲಿ ಭದ್ರವಾಗಿ ಮುಚ್ಚಿಟ್ಟಿದ್ದ ಬಗೆಬಗೆಯ...
ನಿಮ್ಮ ಅನಿಸಿಕೆಗಳು…