Monthly Archive: August 2016
ವಿಜಯದ ದಿನವಿದು ದಿಗ್ವಿಜಯ ಸಾಧಿಸಿದ್ದು ಸಾಹಸ ಮೆರೆದ ನಮ್ಮ ಯೋಧರ ಅಗಾಧ ದೇಶಪ್ರೇಮ ತೋರಿದ ದಿನ ಎತ್ತರದ ಗುಡ್ಡಗಾಡಿನಲ್ಲಿ ಎದುರಾಳಿ ಸದೆಬಡಿದ ಗಡಿಯಲಿ ದುರ್ಗಮದಲೂ ಪರಾಕ್ರಮ ತೋರಿ ಗೆದ್ದ ಯೋಧರ ಅಭಿಮಾನದಿಂದ ದಿನ ಯುದ್ಧದಿಂದ ಶಾಂತಿಯು ನೆಲೆಸದು ಹಿಂಸೆಯಿಂದ ಧರ್ಮ ಬೆಳೆಯದು ಎಂದು ಸಾರಿದ ನೆಲವು ನಮ್ಮದು...
ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು! ಸಿಂಗಾಪುರದ ಹಣ್ಣಿನ ಮಾರುಕಟ್ಟೆಯೊಳಗೆ ಕಾಲಿಟ್ಟೆ – ಅದೋ, ಅಲ್ಲೆ ಎದುರುಗಡೆಯೆ ಸ್ವಾಗತಿಸುತ್ತಾ ಕಾಣಿಸಿಕೊಂಡ ‘ಡ್ರಾಗನ್ ಹಣ್ಣು’ ಕೇಳಿತು, “ಯಾಕೆ, ನಾನಿಲ್ಲವೆ?” ಎಂದು. ‘ಸರಿ, ಇಂದು ನಿನ್ನಯ ಪಾಳಿ’ ಎಂದನ್ನುತ್ತಲೆ, ಕೈಗೊಂದೆರಡು ಕೆಂಗುಲಾಬಿ ಕೆಂಪಿನ...
ಯಾವ ಪ್ರೀತಿ ತಾನೆ ಸೋತಿದೆ ಹೇಳು ಧರ್ಮದ ದಿಕ್ಕೆಡಿಸುವ ಮತಾಂಧರ ಮೆದುಳುಗಳಲ್ಲಿ ಚಿಗುರೊಡೆದ ದ್ವೇಷಾಸೂಯೆಗಳ ಉರಿಯುವ ಜ್ವಾಲೆಗೆ ಯಾವ ಕಾಲದ ಯಾವ ಯುಗದ ಪ್ರೀತಿಸಿದ ಹೃದಯ ಬೂದಿಯಾಗಿ ಹೋಗಿದೆ ಹೇಳು. ಬೇಕಿಲ್ಲ ಮೂರನೇ ಕಣ್ಣು ನೆಲದಗಲಕ್ಕೂ ಹಬ್ಬುತಿಹ ದ್ವೇಷದ ದಳ್ಳುರಿಯ ಕಾಣಲು ನನಗೋ ಚರಿತ್ರೆಯ...
ನಿಮ್ಮ ಅನಿಸಿಕೆಗಳು…