Yearly Archive: 2016

2

ಸಂತಸಗಳನ್ನು ಎಣಿಸೋಣ..

Share Button

ಇತ್ತೀಚೆಗೆ ಒಂದು ವಾರ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂತು. ಕೇವಲ ಒಂದು ಪಾತ್ರೆ ಕುದಿವ ಬಿಸಿನೀರು, ಅದು ಬಿದ್ದ ಪಾದ, ಅದನ್ನು ಹೊತ್ತ ಜೀವವನ್ನು ಒಂದು ತಿಂಗಳು ಅಲ್ಲಾಡದೆ ಕುಳ್ಳಿರಿಸಿತು. ನಿಯತವಾದ ಔಷಧೋಪಚಾರ, ಬ್ಯಾಂಡೇಜು ಹೀಗೆ ಒಂದು ತಿಂಗಳಲ್ಲಿ ತಹಬಂದಿಗೆ ಬಂದಿತೆನ್ನಿ. ನಮ್ಮ ಧಾವಂತದ ಬದುಕಿನಲ್ಲಿ ದೇಹ, ಮನಸ್ಸು...

0

ನನ್ನ ಟೀಚರ್ ಹೇಗಿರಬೇಕು ಗೊತ್ತಾ?

Share Button

  ಶಿಕ್ಷಕ ಬದುಕನ್ನು ಬರೆಯುವ ಲೇಖನಿ. ತನ್ನ ಒಡಲಾಳದಲಿ ನೂರು ನೋವಿದ್ದರೂ ಎಲ್ಲ ಮರೆತು ತನ್ನ ವಿದ್ಯಾರ್ಥಿಗಳ ಬದುಕನ್ನು  ರೂಪಿಸುವ ಹೊಣೆ ಹೊತ್ತು  ಶ್ರಮಿಸುತ್ತಾನೆ.ಸ್ವತಃ ಶಿಕ್ಷಕನಾಗಿ ನನ್ನ ಶಿಕ್ಷಕರು ಹೇಗಿರಬೇಕು ಎಂಬುದನ್ನು ವಿದ್ಯಾರ್ಥಿಗಳ ದೃಷ್ಟಿಕೋನದಿಂದ ಗ್ರಹಿಸಿ ಹೇಳುವುದಾದರೆ, ಶಿಕ್ಷಕ ಮಾರ್ಗದರ್ಶಕನಾಗಿರಬೇಕು. ಕೇವಲ ಪಾಠವನಷ್ಟೇ ಭೋದಿಸದೆ ಬದುಕನ್ನು  ನಿರ್ದೇಶಿಸುವಂತವರಾಗಿರಬೇಕು....

2

ಪಾಪದ ಬಾಗಿಲು!

Share Button

    ಅವಳು ಗೊಣಗಿದಳು ಇವನು ರೇಗಿದ ಅವಳು ಅರಚಿದಳು ಇವನು ಕಿರುಚಿದ ಅವಳು ನೀನು ಅಹಂಕಾರಿಯೆಂದಳು ಇವನು ನೀನು ದುರಂಹಂಕಾರಿಯೆಂದ ಅವಳು ಕೈಲಿದ್ದ ತಟ್ಟೆ ಎಸೆದೆಳು ಇವನು ಲೇಸು ಕಟ್ಟುತ್ತಿದ್ದ ಬೂಟುಗಳ  ಎಸೆದ ಅವಳು ಹಾಸಿಗೆ ದಿಂಬುಗಳ ಹರಿದು ಅರಳೆ ಹರಡಿದಳು ಇವನು ಅವಳ ಡ್ರೆಸ್ಸಿಂಗ್ ಟೇಬಲ್ಲಿನ...

2

ಸಾಧನೆ ಮಾಡಬೇಕಾದರೆ ಮೊದಲು ಕುತೂಹಲ ಹುಟ್ಟಿಕೊಳ್ಳಬೇಕು….

Share Button

ನೀವು ವಿಜ್ಞಾನಿ, ಕವಿ, ಪತ್ರಕರ್ತ, ಎಂಜಿನಿಯರ್, ಕಲಾವಿದ, ಗಣಿತಜ್ಞ, ಕ್ರೀಡಾಪಟು ಅಥವಾ ಕೃಷಿಕ ಆಗಿರಬಹುದು, ಆದರೆ ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಮೊದಲು ಕುತೂಹಲ ಹುಟ್ಟಿಕೊಳ್ಳಬೇಕು. ಇಲ್ಲದಿದ್ದರೆ ಸರ್ವಥಾ ಏನೂ ಮಾಡಲಾಗದು. ನೀವೊಬ್ಬ ಯಶಸ್ವಿ ಅಪ್ಪ, ಅಮ್ಮ, ಗೃಹಸ್ಥ, ಗೃಹಿಣಿಯಾಗಲೂ ನಿಮ್ಮೊಳಗೆ ಸ್ವಾರಸ್ಯದ ಸೆಲೆ ಇರಬೇಕು. `ವೈಫಲ್ಯದಿಂದ...

0

ಬೆಳಕ ಹುಡುಕಿ ಹೊರಟ ಮನುಜರ ಮಧ್ಯದಲ್ಲಿ

Share Button

    ಹಾಗೆ ಬೆಳಕು ಹುಡುಕಿಹೊರಟವರೆಲ್ಲ ನಾಚುವಂತೆ ಮಿಂಚುಹುಳುವೊಂದು  ಆ ಕತ್ತಲೆಯ ಕ್ಷಣದಲ್ಲಿ ಹಾದು ಹೋಯಿತು! ಕಣ್ಣು ಕೋರೈಸುವ ಬೆಳಕಿರದಿದ್ದರೂ ದಾರಿಗಾಣದೆ ದಿಕ್ಕೆಟ್ಟು ನಿಂತವನಿಗಷ್ಟು ಆತ್ಮವಿಶ್ವಾಸ ತುಂಬಿತು. . ಬೆಳಕಲ್ಲಿ ಬೆತ್ತಲಾಗದೀ ಜಗದೊಳಗೆಲ್ಲಿ ಕತ್ತಲಿಲ್ಲ ಹೇಳು ಮನೆಯ ಪ್ರತಿ ಮೂಲೆಯೊಳಗೆ ಮನಸಿನ  ಸ್ವಂತ ಕೋಣೆಯೊಳಗೆ ಹಾಗೆ ಹೊರಬಂದರೆ...

5

ತೊರೆದ ಮೇಲೆ

Share Button

  ನಾನು ಹೇಳುತ್ತಿರುತ್ತಿದ್ದೆ, ’ಎರಡೇ ರೊಟ್ಟಿ ಸಾಕು’ ಆದರೆ ನೀನು ಹೊಟ್ಟೆ ಬಿರಿಯೆ ತಿನ್ನಿಸಿರುತ್ತಿದ್ದೆ ನಾಲ್ಕು .   ಬಸವಳಿದು ಬಂದ ದಿನಗಳಲ್ಲಿ ನಿನ್ನ ಮೊದಲ ಮಾತು, ’ಬಾ ಉಳಿದೆಲ್ಲ ಬದಿಗಿಡು ಈಗಲೇ ಬಿಸಿರೊಟ್ಟಿ ತಿಂದುಬಿಡು’ .   ನೀನು ’ನನಗಿಂದು ಹಣ್ಣು ಸೇರುತ್ತಿಲ್ಲ’ ಅನ್ನುವುದಕ್ಕೆ ಕಾರಣವಿರುತ್ತಿತ್ತು ಒಂದೇ ಸೇಬು...

ಹೊಯ್ಯುತ್ತಿದೆ ಮಳೆ ಇಲ್ಲಿ ನಿಮಗೆಂದೆ…

Share Button

ಅಯ್ಯೋ..! ಇದೆಂಥಾ ಝಡಿ ಮಳೆಯಪ್ಪ..ಹೊರಗೆ ಕಾಲಿಡಲು ಬಿಡೋದಿಲ್ಲವಲ್ಲ,ಇನ್ನು ಊರು ಪೂರ ಸುತ್ತಾಡೋದೇನು ಬಂತು ಅಂತ ಒಳಗೊಳಗೆ ಮರುಗುತ್ತಾ,ಮಳೆಯನ್ನು ಶಪಿಸಿಕೊಳ್ಳುತ್ತಾ..ಹೊರಗೆ ಹಜಾರದಲ್ಲಿ ಕುಳಿತು ಮಾಡಿನಿಂದ ಏಕಪ್ರಕಾರವಾಗಿ ಸುರಿವ ಮಳೆಯನ್ನಷ್ಟೇ ದಿಟ್ಟಿಸುತ್ತಿದ್ದೀರಾ..?ಹಾಗಿದ್ದರೆ ನಮ್ಮೂರು ಮಡಿಕೇರಿಗೆ ಬನ್ನಿ.ಇಲ್ಲಿ ಮಳೆ ನಿಮಗಾಗಿಯೇ ಸುರಿಯುತ್ತಿದೆ ನೋಡಿ.ನೀವು ಯಾವ ಊರಿನವರೇ ಸರಿ,ನಿಮಗೆ ನಮ್ಮೂರ ಮಳೆ ಯಾವ...

0

ಹೆಣ್ಣೆಂಬ ಹಣೆಪಟ್ಟಿ ಹೊತ್ತು..

Share Button

ಯಾರಿಗೂ ಬೇಕಿಲ್ಲದವಳು ಎಲ್ಲರಿಗೂ ಬೇಕಾದವಳು ಗಂಡಿನ ವ್ಯಾಮೋಹದಲ್ಲಿ ಗರ್ಭದಲ್ಲೇ ಅಸುನೀಗುವವಳು ಹೆಣ್ಣೆಂಬ ಹಣೆಪಟ್ಟಿ ಹೊತ್ತು ಆಗಿಹೆ ಅತ್ಯಾಚಾರಿಯ ಸುಲಭದ ತುತ್ತು ಅಬಲೆಯೆಂಬುದೇ ಆಪತ್ತು ಸಬಲೆಯಾಗಿ ತೋರಿದ್ದರೂ ತಾಕತ್ತು ತಾಯಿ ಸೋದರಿ ಮಗಳು ಮಡದಿ ಸ್ನೇಹಿತೆ ಎಷ್ಟೊಂದು ಪಾತ್ರ ನನ್ನದು ಶೋಷಣೆಯ ಮೊದಲ ಗುರಿ ವರದಕ್ಷಿಣೆಯ ಅಂತಿಮ ಬಲಿ...

3

ಉಪ್ಪು ಸೊಳೆಯ ವಿವಿಧ ಖಾದ್ಯಗಳು…

Share Button

  ಹಲಸಿನಕಾಯಿಗಳು ಧಾರಾಳವಾಗಿ ಲಭ್ಯವಿರುವ ಕರಾವಳಿ ಪ್ರದೇಶದಲ್ಲಿ, ಹಲಸಿನಕಾಯಿಯ ಸೊಳೆಗಳ ಬೀಜ ಬೇರ್ಪಡಿಸಿ ಉಪ್ಪುನೀರಿನಲ್ಲಿ ಶೇಖರಿಸಿಡುವ ಪದ್ಧತಿಯಿದೆ. ಇದಕ್ಕೆ ‘ಉಪ್ಪು ಸೊಳೆ’ ಎಂದು ಹೆಸರು.ಹೀಗೆ ಶೇಖರಿಸಿದ ಸೊಳೆಗಳು ೬-೭ ತಿಂಗಳ ವರೆಗೂ ಕೆಡುವುದಿಲ್ಲ. ಉಪ್ಪುಸೊಳೆಯನ್ನು ತರಕಾರಿಯಂತೆ ಪಲ್ಯ, ಹುಳಿ ಇತ್ಯಾದಿ ಅಡುಗೆಗಳನ್ನೂ ಹಲವಾರು ರುಚಿಕರ ಖಾದ್ಯಗಳನ್ನೂ ತಯಾರಿಸಲು...

15

ಕೇತಕಿ/ಕೇದಗೆ ಹೂವು..

Share Button

ಬಲು ಅಪರೂಪದ ಹೂ ‘ಕೇದಗೆ ಅಥವಾ ಕೇತಕಿ’. ಅಸಲಿಗೆ ಇದು ಹೂವಿನಂತೆ ಕಾಣಿಸುವುದೇ ಇಲ್ಲ.  ಹಳದಿ ಬಣ್ಣದ ತೆಂಗಿನ ಗರಿಯಂತೆ ಇರುತ್ತದೆ. ಮುಳ್ಳುಗಳುಳ್ಳ ಪೊದೆಯಂತಹ ಮರದಲ್ಲಿ ಬೆಳೆಯುವ ಕೇದಗೆಯ ಸಸ್ಯಶಾಸ್ತ್ರೀಯ ಹೆಸರು Pandanus odorifer. ಕೇದಗೆ ತನ್ನ ವಿಶಿಷ್ಟವಾದ ಸುಗಂಧದಿಂದ ಮನಸೆಳೆಯುತ್ತದೆ.  ಇದರಿಂದಾಗಿ ಸುಗಂಧ ತೈಲ ಮತ್ತು ಪರ್ಫ್ಯೂಮ್ ಗಳ...

Follow

Get every new post on this blog delivered to your Inbox.

Join other followers: