ನಡೆಗೊಂದು ಹಾದಿ
ಪಯಣದ ಹಾದಿಯುದ್ದಕ್ಕೂ ಬರೇ ಎಡವಟ್ಟುಗಳೇ ಎಲ್ಲೋ ಹತ್ತಿ ಮತ್ತೆಲ್ಲೋ ಇಳಿದು ತಲುಪುವಲ್ಲಿಗೆ ತಲುಪದೆ ಹೈರಾಣಾಗಿ.. ಮತ್ತೆ ತಿರುಗಿ ಪಯಣಿಸುವ ಗೊಂದಲದ ಗೋಜಿಗೆ ತಾಕಿಕೊಳ್ಳದೆ ಸಿಕ್ಕ ಹಾದಿಯಲ್ಲೇ ನಿಶ್ಚಿಂತವಾಗಿ ನಡೆಯುವ ನಿಶ್ಚಯ. ದೈವಚಿತ್ತದ ಮುಂದೆ ಯಾವುದೂ ಇಲ್ಲವೆಂದು ಬಡ ಬಡಿಸುತ್ತಲೇ ಸಾಗುವಾಗ.. ದಾರಿಗುಂಟ ಸಿಕ್ಕಿದ್ದು ಕಲ್ಲು ಚುಚ್ಚಿದ್ದು ಮುಳ್ಳು...
ನಿಮ್ಮ ಅನಿಸಿಕೆಗಳು…