Daily Archive: December 3, 2015
ನಿಧಾನವಾಗಿ ನಡೆದು ಬಂದು ಆ ಕಾಲು ಹಾದಿಯ ತುದಿಯಲ್ಲಿದ್ದ ಬಾಗಿಲು ತೆಗೆದು ಒಳಗೆ ಕಾಲಿಟ್ಟು ಅತ್ತಿತ್ತ ನೋಡಿದೆ, ಇದಾವ ಜಾಗವೆಂದು. ತೆರೆದ ಬಾಗಿಲು ನೇರ ವಿಶಾಲವಾದ ಅಂಗಣವೊಂದಕ್ಕೆ ಕರೆ ತಂದು ಅಲ್ಲಿ ನಡುವಲಿದ್ದ ಧ್ವಜ ಸ್ತಂಭವೊಂದರ ಹತ್ತಿರ ತಂದು ನಿಲ್ಲಿಸಿಬಿಟ್ಟಿತ್ತು. ಇದಾವುದಪ್ಪಾ ಈ ಧ್ವಜ ಸ್ತಂಭ ಎಂದು...
ಮೈಸೂರಿನ ರಂಗನತಿಟ್ಟು ಪಕ್ಷಿಧಾಮಕ್ಕೆ ನಿರ್ದಿಷ್ಟ ತಿಂಗಳುಗಳಲ್ಲಿ (ಸಾಮಾನ್ಯವಾಗಿ ಜನವರಿ- ಸೆಪ್ಟೆಂಬರ್) ಉಷ್ಣಪ್ರದೇಶಗಳಿಂದ ವಿವಿಧ ಹಕ್ಕಿಗಳು ಹಾರಿ ಬಂದಿಳಿಯುತ್ತವೆ, ಈ ತಂಪು ಪ್ರದೇಶದಲ್ಲಿ ಗೂಡು ಕಟ್ಟಿ, ಮೊಟ್ಟೆ ಇಟ್ಟು ಸಂತಾನೋತ್ಪತ್ತಿಯ ನಂತರ ಅವುಗಳು ಮರಳಿ ತಮ್ಮ ನಾಡಿಗೆ ಹಾರುತ್ತವೆ. ಹಕ್ಕಿಗಳಂತೆಯೇ ಸಕಲ ಜೀವಿ ಚರಾಚರಗಳು ಕೂಡ. ಡಾರ್ವಿನ್ನ ವಿಕಾಸವಾದದಂತೆ...
ಅಂಕುಶ್ ಅಂತಿಮ ಪದವಿ ವಿದ್ಯಾರ್ಥಿ. ಸಿರಿವಂತ ಮನೆತನದ ಏಕೈಕ ಕುಡಿ. ತಾಯಿ ಮಹಾ ದೈವಭಕ್ತೆ, ತಂದೆ ಹಲವು ಕಂಪೆನಿಗಳ ಒಡೆಯ. ಯಾವತ್ತಿದ್ದರೂ ಪ್ರತಿಷ್ಠೆಗೆ ಬೆಲೆ ಕೊಡುವ ವ್ಯಕ್ತಿ. ಅಂಕುಶ್ ಬಹಳ ಆರಾಮಾಗಿ, ಕಷ್ಟ-ನಷ್ಟ ಏನೇಂಬುದೇ ಗೊತ್ತಿಲ್ಲದೆ ಬೆಳೆದ ಹುಡುಗ. ಅವನದೊಂದು ವಿಚಿತ್ರ ಗುಣ. ಎಲ್ಲರೂ ಸರಿ...
ಒಂದು ನಗುವಿಗಾಗಿ ವರುಷಗಟ್ಟಲೆ ಅತ್ತಿದ್ದಿದೆ! ಒಂದು ಗೆಲುವಿಗಾಗಿ ಸಾವಿರ ಸೋಲುಗಳ ಅಪ್ಪಿದ್ದಿದೆ! ಒಂದು ಗುಲಗಂಜಿ ಮಾನಕ್ಕಾಗಿ ಆನೆಯಷ್ಟು ಅವಮಾನ ಸಹಿಸಿದ್ದಿದೆ! ಪ್ರತಿ ಕವಿತೆ ಬರೆಯುವಾಗಲೂ ನನ್ನ ನಾನು ಕೊಂದು ಕೊಂಡಿದ್ದಿದೆ! – ಕು.ಸ.ಮಧುಸೂದನ್ ರಂಗೇನಹಳ್ಳಿ +11
ನೀರಮೇಲೆ ಅಲೆಯ ಉ೦ಗುರ.. ಕೆರೆಯ ಮೇಲೆ ನೊರೆಯ ಉ೦ಗುರ.. ಕುಪ್ಪಳ್ಳಿಯಲ್ಲಿ ಕಳ್ಳನು೦ಗುರ.. ಹೀಗೇ ತರತರಾವಳಿ ಉ೦ಗುರಗಳು. ಇತ್ತೀಚೆಗೆ ವಧುವರಾನ್ವೇಷಣೆ ಕೇ೦ದ್ರಕ್ಕೆ ಹೋಗಿದ್ದೆ. ಅಲ್ಲಿ ಒಬ್ಬ ಠಾಕುಠೀಕಾದ ಮಧ್ಯವಯಸ್ಸಿನ ಮಹಿಳೆ, ಅವಳೊ೦ದಿಗೆ ಅವಳ ಸು೦ದರ, ನಗುಮುಖದ ಮಗಳು. ಆ ಮಹಿಳೆ “ಇವ್ರೆ, ಮೊನ್ನೆ ಅರ್ಜಿಯಲ್ಲಿ ವಿದೇಶದ ವರನಿಗೆ...
ಮಂಗಳೂರಿನಿಂದ 34 ಕಿ.ಮೀ ದೂರದಲ್ಲಿರುವ ಮೂಡುಬಿದಿರೆಯನ್ನು ಮೂಡುಬಿದ್ರಿ, ಬೆದ್ರ ಎಂತಲೂ ಕರೆಯುತ್ತಾರೆ. ಹಿಂದೆ ಇಲ್ಲಿ ಬಹಳಷ್ಟು ಬಿದಿರು ಬೆಳೆಯುತ್ತಿದ್ದುದರಿಂದ ಇಲ್ಲಿಗೆ ‘ಬಿದಿರೆ’ ಎಂಬ ಹೆಸರಾಯಿತು. ಪೂರ್ವಭಾಗವು ಚೌಟ ಅರಸರ ಕಾರ್ಯಕ್ಷೇತ್ರವಾಗಿ ‘ಮೂಡುಬಿದಿರೆ’ಯೆಂದೂ, ಪಶ್ಚಿಮ ಭಾಗವು ಅರಬೀಸಮುದ್ರಕ್ಕೆ ಸಮೀಪವಿದ್ದು ವಾಣಿಜ್ಯ ನಗರವಾಗಿ ‘ಪಡುಬಿದ್ರಿ’ ಎಂದೂ ಗುರುತಿಸಲ್ಪಟ್ಟುವು. 16...
ನಿಮ್ಮ ಅನಿಸಿಕೆಗಳು…