ಕಳಚಿಡದ ಮುಖವಾಡ
ಎಲ್ಲರ ನೋವಿನಲಿ ಇವರದೆ ಮುತುವರ್ಜಿ. ಅಯ್ಯಯ್ಯೋ ಅನ್ಯಾಯ ಎಂದು ಬೊಬ್ಬಿಡುವ ಮೋಡಿ. ಹೋರಾಟದ ನೆಪದಲ್ಲಿ ಬೆಕ್ಕಿನಾಟದ ನೋಟ. ಕಿಚ್ಚಿನಲಿ ಅವರಿವರು ಕುದಿವಾಗ, ಏನೋ ಮಂದಹಾಸ. ಸಂಚಿಗೆ ಇನ್ನಷ್ಟು ಕನಸು ಕಾಣುವ ಇವರದು ಕಳಚಿಡದ ಮುಖವಾಡ. – ಉಮೇಶ ಮುಂಡಳ್ಳಿ ಭಟ್ಕಳ +43
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಎಲ್ಲರ ನೋವಿನಲಿ ಇವರದೆ ಮುತುವರ್ಜಿ. ಅಯ್ಯಯ್ಯೋ ಅನ್ಯಾಯ ಎಂದು ಬೊಬ್ಬಿಡುವ ಮೋಡಿ. ಹೋರಾಟದ ನೆಪದಲ್ಲಿ ಬೆಕ್ಕಿನಾಟದ ನೋಟ. ಕಿಚ್ಚಿನಲಿ ಅವರಿವರು ಕುದಿವಾಗ, ಏನೋ ಮಂದಹಾಸ. ಸಂಚಿಗೆ ಇನ್ನಷ್ಟು ಕನಸು ಕಾಣುವ ಇವರದು ಕಳಚಿಡದ ಮುಖವಾಡ. – ಉಮೇಶ ಮುಂಡಳ್ಳಿ ಭಟ್ಕಳ +43
ನಿಮ್ಮ ಅನಿಸಿಕೆಗಳು…