ರತ್ನದ ಹರಳು
ಸವಿನುಡಿ ಕನ್ನಡ ಬೆಡಗಿನ ಸಾಗರ ಪದಗಳ ರತ್ನದ ಹರಳು ! ಮನಸು ಮನಸನು ಬೆಸೆದು ಕಟ್ಟಿದ ತಾಯಿಯ ಹೊಕ್ಕಳ. ಕರಳು! . ಜೀವಜೀವದ ಲಯದಲಿ ಹಬ್ಬಿದ ಅಮೃತ ಬಳ್ಳಿಯ ಅರಳು ! ಭಾವದ ಬಿತ್ತರ ಛೇದಿಸಿ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಸವಿನುಡಿ ಕನ್ನಡ ಬೆಡಗಿನ ಸಾಗರ ಪದಗಳ ರತ್ನದ ಹರಳು ! ಮನಸು ಮನಸನು ಬೆಸೆದು ಕಟ್ಟಿದ ತಾಯಿಯ ಹೊಕ್ಕಳ. ಕರಳು! . ಜೀವಜೀವದ ಲಯದಲಿ ಹಬ್ಬಿದ ಅಮೃತ ಬಳ್ಳಿಯ ಅರಳು ! ಭಾವದ ಬಿತ್ತರ ಛೇದಿಸಿ...
ಎನ್ನೆದೆಯನು ಹದಗೊಳಿಸಿಕೊಂಡು ಬೀಜಗಳನು ಹುದುಗಿಸಿಕೊಂಡಿದ್ದೆ ಗೆಳತಿ ನೀ ಮಳೆಯಾಗಿ ಹೂವು ಅರಳಿಸಬಹುದೆಂದು ಆದರೆ ಚಲಿಸುವ ಮೋಡವಾಗಿ ಮರೆಯಾದೆ ಮರೆತ ಕುರುವಿಗಾಗಿ ಕವಿತೆಯಾಗಿರುವೆ ಒಂದು ಸಾರಿ ಈ ಕವಿತೆ ಓದುವೆಯಾ? ಗೆಳೆಯ ಹಾದಿಯೂದ್ದಕ್ಕೂ ನೀನು ಹಾವಾಗಿ ಹರಿದಾಡಿದ್ದರಿಂದ ತಂತಿಯ ಮೇಲೆ ನಡೆದು ಹೇಗೊ ದಡ ಸೇರಿದೆ ನಾನು ನೀನು...
ಸಾಮಾನ್ಯವಾಗಿ ಮದುವೆ, ಗೃಹಪ್ರವೇಶ ಇತ್ಯಾದಿ ಶುಭಸಮಾರಂಭಗಳಿಗೆ ಹೋಗಿ ಬಂದವರ ಬಳಿ ‘ಎಷ್ಟು ಜನ ಬಂದಿದ್ದರು’ ? ಎಂದು ಕೇಳುವ ವಾಡಿಕೆಯಿದೆ. ‘ಎಷ್ಟು ಜನ’ ಎಂದರೆ ಕರಾರುವಾಕ್ಕಾದ ಮಾಹಿತಿಯ ನಿರೀಕ್ಷೆಯಿಂದ ಅಲ್ಲ, ಒಂದು ಅಂದಾಜಿನ ಉತ್ತರ ಕೊಟ್ಟರೆ ಸಾಕು ಎಂದು ಪ್ರಶ್ನೆ ಕೇಳಿದವರಿಗೂ, ಉತ್ತರ ಹೇಳುವವರಿಗೂ ಗೊತ್ತು. ಊಟದ...
ಕನ್ನಡ ಕಲಿ ‘ಕನ್ನಡ’ಕದಲಿ ‘ಕದ’ಲಿದರೆ ಕದ ನಿಧಿ ಪೆಟ್ಟಿಗೆ ಸದಾ || ತೆರೆದಾ ಮನ ತೆರೆ ಸರಿಸಿ ಘನ ಬಿಚ್ಚಿದ ಕೊಡೆ ಮಾಯೆ ಕನ್ನಡದಲದರದೆ ಛಾಯೆ || ನಾಲಿಗೆ ಸದಾ ಎಲುಬಿಲ್ಲದ ಸಿದ್ಧ ಶುದ್ಧ ಮಾಡುವ ತರ ನುಡಿ ಕನ್ನಡ ಸ್ವರ...
ಇಂದಿನ ಜಗತ್ತಿನಲ್ಲಿ ಎಲ್ಲವೂ ಅಭಿವೃದ್ಧಿ ಕೇಂದ್ರಿತವಾಗಿದೆ.ನಮ್ಮ ಜೀವನ,ನಮ್ಮ ಆರ್ಥಿಕ ಸ್ಥಿತಿ,ನಾವು ಬದುಕುವ ಪ್ರದೇಶ ಎಲ್ಲವೂ ಅಭಿವೃದ್ಧಿಯಾಗಿ ಸ್ಮಾರ್ಟ್ ಸಿಟಿ ಆಗಬೇಕೆಂದು ನಾವೆಲ್ಲರೂ ಬಯಸುತ್ತೇವೆ.ಜಾಗತೀಕರಣದ ಇಂದಿನ ಯುಗದಲ್ಲಿ ಇತರ ದೇಶಗಳೊಂದಿಗೆ ನಾವು ವ್ಯವಹರಿಸಬೇಕಾದರೆ ಎಲ್ಲವೂ ಸ್ಮಾರ್ಟ್ ಆಗಿರಬೇಕಾದ್ದು ಅನಿವಾರ್ಯ. ಆದರೆ ಹಾಗೆ ಸ್ಮಾರ್ಟ್ ಆಗುವತ್ತ ಗಮನ ಹರಿಸುತ್ತಲೇ...
ಹೈಸ್ಕೂಲಿನ ಎಳೆ ಹುಡುಗಿಯೊಬ್ಬಳು ಹೇಳುತ್ತಿದ್ದಳು. ಅವಳ ಸ್ಕೂಲಿನ ಆಟದ ಬಯಲಿನಲ್ಲಿ ತುಳುವನ್ನೋ ಕನ್ನಡವನ್ನೋ ಮಾತನಾಡಿದ್ದಕ್ಕೆ ಸರಿಯಾದ ಪನಿಷ್‌ಮೆಂಟ್, ಫೈನ್ ಇದೆ ಎಂದು. ಇಂಗ್ಲಿಷನ್ನು ಪಟಪಟನೆ ಅದೂ ಭಾರತೀಯ ಉಚ್ಛಾರಗಳನ್ನು ತಪ್ಪುತಪ್ಪಾಗಿ ಹೇಳಿದಲ್ಲಿ ಕೇಳುಗರ ಸಂತೋಷಕ್ಕೆ ಎಣೆಯಿಲ್ಲ. ತಮಗೆ ಸರಿಯಾಗಿ ಗೊತ್ತಿದ್ದರೂ ಕಾಗುಣಿತಗಳನ್ನೋ, ಸ್ವರಭಾರವನ್ನೋ ತಪ್ಪುತಪ್ಪಾಗಿ ಹೇಳುವುದೇ ಆಧುನಿಕತೆಯ,...
ತೆರೆ ಮೇಲೆ ತೆರೆ ಹಾಯ್ದು ಪಕ್ಕೆಗೆ ಬ೦ದು ಬಡಿದರೂ ಇನಿತು ಮಿಸುಕಾಡದೇ ನಿ೦ತ ದಡದ ತಾಳ್ಮೆ ಮೆಚ್ಚೋ? ಕಡಲ ಕೆಚ್ಚು ಹೆಚ್ಚೋ…?! ಆಸೆಗಣ್ಣಿನ ದಡಕ್ಕೋ ಕಡಲಿನ ಮೇಲೆ ಇನ್ನೂ ತಣಿಯದಷ್ಟು ಕುತೂಹಲ ಬಿದ್ದಲ್ಲೇ ನಿ೦ತುಕೊ೦ಡು ಮೀರಿ ಬೆಳೆಯುವ ಹ೦ಬಲ ನಿತ್ಯ ಕಾಯುತ್ತಾ ಕು೦ತ ದಡವ ನೋಡುತ್ತಾ ಯಾಕೋ...
ಕಾದು ಕಾದು ಹಾದಿ ಸವೆದಿಹೆ ಪದಗಳಿಲ್ಲದೆ ಮಾತು ಮರೆತಿಹೆ ಭಾವಗಳಿಲ್ಲದೆ ಭಾರವಾಗಿಹೆ ಕಳೆದುಹೋಗುವ ಸಮಯವಾಗಲು ಮರಳಿ ಬಾ ನೀ ಮರಳಿ ಬಾ……..! ಬಳ್ಳಿ ಮರವನು ಆತುಕೊಂಡು ಮೊಗ್ಗು ಅರಳುದ ನೀನು ಕಂಡು ಹರುಷದಲ್ಲಿ ಸವಿಯನುಣಲು ಊರು ಕೇರಿ ದಾಟಿಕೊಂಡು ಮರಳಿ ಬಾ ನೀ ಮರಳಿ ಬಾ………! ಕಡಲ...
ಮೈಸೂರಿನಲ್ಲಿರುವ ಸುತ್ತೂರು ಮಠದ ಶಾಂತವಾದ ಪರಿಸರದಲ್ಲಿ, ಹಸಿರು ಗಿಡಗಳ ಕೋಟೆಯ ಮಧ್ಯೆ ಇರುವ ಒಂದು ಕಲ್ಯಾಣಿ. ಅದಕ್ಕೆ ನಾಲ್ಕೂ ಕಡೆಗಳಲ್ಲಿ ಮೆಟ್ಟಿಲುಗಳು. ಒಂದು ಭಾಗದಲ್ಲಿ ವೇದಿಕೆಯನ್ನು ಸಜ್ಜುಗೊಳಿಸಿರುತ್ತಾರೆ. ಪ್ರತಿ ತಿಂಗಳ ಬೆಳದಿಂಗಳ ರಾತ್ರಿಯಲ್ಲಿ,ಈ ತೆರೆದ ವೇದಿಕೆಯಲ್ಲಿ,ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಸಂಗೀತವನ್ನು ಆಲಿಸಲೆಂದು ಬಂದವರಿಗೆ...
ನಿಮ್ಮ ಅನಿಸಿಕೆಗಳು…