ಕಾಲ ಕಾಯುವುದಿಲ್ಲ..
ಕಾಲ ಕಾಯುವುದಿಲ್ಲ ಗೆಳತಿ.. ಆಗಲೇ ಬೇಕಾದುದಕೆ ಮರುಕವನೇಕೆ ಪಡುತಿ? ಈ ಭಾನು ಧಗ ಧಗ ಆಪೋಷನಗೊಂಡ ನೀರು ಆವಿಯಾಗಿ ಕೃಷ್ಣ ಮೇಘವಾಗಿ ಧೋ ಎಂದು ಬಣ ಬಣಗೊಂಡ ಕೆಂಪು ಭೂಮಿಗೆ ಸುರಿದು ತೊರೆಯಾಗಿ ಹೊಳೆಯಾಗಿ ಹರಿಯುತ್ತದೆ. ಸಹನಾ ಧರಿತ್ರಿ ನೀರನ್ನು ಹೀರಿ ಪುಷ್ಪವತಿಯಾಗಿ ಹಸಿರು ಫಲವತಿಯಾಗುತ್ತಾಳೆ...
ನಿಮ್ಮ ಅನಿಸಿಕೆಗಳು…