Monthly Archive: May 2014

6

ಹಪ್ಪಳ ತಯಾರಿ ಎಂಬ Queuing Theory!

Share Button

  ನಾವೆಲ್ಲಾ ಚಿಕ್ಕವರಿದ್ದಾಗ , ಬೇಸಗೆ ರಜೆಯಲ್ಲಿ, ಆಗ ಬೆಳೆಯುವ ಹಲಸಿನಕಾಯಿ ಹಪ್ಪಳ ಮಾಡಲು ಮನೆಯ ಹಿರಿಯರ ಜತೆಗೆ ಎಡತಾಕುತ್ತಿದ್ದೆವು. ಈಗಿನಂತೆ ಬೇಸಗೆ ಶಿಬಿರದ ಕಲ್ಪನೆಯೇ ಇಲ್ಲದ ಕಾಲವದು. ಹಾಗಾಗಿ ಹಪ್ಪಳ ತಯಾರಿ ನಮ್ಮ ದಿನವನ್ನು ಸಂಪನ್ನಗೊಳಿಸುತ್ತಿತ್ತು. ಹಲಸಿನ ಕಾಯಿಯ ಹಪ್ಪಳ ಮಾಡುವುದು ಒಂದು ರೀತಿಯ ‘ಲಾರ್ಜ್ ಸ್ಕೇಲ್...

2

ಮರುಜನ್ಮ

Share Button

ಊರಾಚೆಯ ಒಂದು ನಾಲೆ. ಚಿಕ್ಕಂದಿನಲ್ಲಿ ಈಜು ಬೀಳುತ್ತಿದ್ದ, ಬಟ್ಟೆ ತೊಳೆಯೊ, ಕೆಲವರ ಎಮ್ಮೆ ತೊಳೆಯೋ.. ಹೀಗೆ ಊರ ಎಲ್ಲಾ ಕೊಳೆಗಳ ತೊಳೆಯೋ ಪವಿತ್ರ ಸ್ಥಳವದು ! ಸಂಜೆಯ ಹೊತ್ತಾಗಿದ್ದರಂದ ಬಟ್ಟೆ ತೊಳೆವ ಹೆಂಗಸರು, ಈಜು ಬೀಳೋ ಮಕ್ಕಳೂ,ಎಮ್ಮೆ ತೊಳೆಯೋ ರೈತರೂ ಮನೆ ಸೇರಿದ್ದರೆಂದು ಕಾಣುತ್ತೆ. ನಾಲೆಯ ದಡದಲ್ಲಿ...

3

ಕಾಸಿದ್ದರೆ ಕೈಲಾಸ

Share Button

ಹಣಕ್ಕೂ ನಮ್ಮ ಜೀವನಕ್ಕೂ ಅವಿನಾ ಭಾವ ಸಂಬಂಧವಿದೆ. ‘ಸರ್ವೇ ಗುಣ: ಕಾಂಚನಮಾಶ್ರಯಂತಿ’ ಎನ್ನುವಂತೆ ದುಡ್ಡಿದ್ದವವರು ದೊಡ್ಡಪ್ಪ  ಆಗುವುದು ಸರ್ವೇ ಸಾಮಾನ್ಯ. ಹಣವಿಲ್ಲದಿರುವಿಕೆ  ನಮ್ಮ ಖಿನ್ನತೆಗೂ ನಿರುತ್ಸಾಹಕ್ಕೂ ಭವಿಷ್ಯದ ಬಗ್ಗೆ ಕಳವಳಕ್ಕೂ ಕಾರಣವಾಗುತ್ತದೆ . ಹಣದ ಅಭಾವ ನಮ್ಮ ಸುಪ್ತ ಪ್ರಜ್ಞೆ ಯನ್ನು ಕೂಡ ಎಷ್ಟರ ಮಟ್ಟಿಗೆ ಪ್ರಭಾವಿಸುತ್ತದೆ...

2

ರೂಪಾಂತರ

Share Button

  ಕರೆದಿಟ್ಟ ಹಾಲು ಕಾಯಿಸಿಸುವ ಕಾತರತೆಯಲ್ಲಿ ಅರೆಗಳಿಗೆ ಉಕ್ಕಿ ಬಿಡುವುದೋ ಕ್ಷಣ ಕ್ಷಣ ಜತನ ಅಂತೂ ನೊರೆ ಹಾಲು ಕುದಿ ಬಂದು ಕೆನೆಗಟ್ಟಿದಾಗ ಸಮಧಾನ ಉಕ್ಕಿದರೆ ಗತಿಯೇನು? ಎಂದು ಬಿಕ್ಕಳಿಸಿದ ಮನಸಿಗೂ ಸಾಂತ್ವನ ತೆಗೆದಿರಿಸಿದ ಕೆನೆಯೆಲ್ಲಾ ಮತ್ತೆ ಸಣ್ಣಗೆ ಕಳಿತು ಮೊಸರಾಗುವ ಪ್ರತಿಕ್ರಿಯೆ ಅದೇ ಕಣಕಣದಲ್ಲೂ ಸಣ್ಣದೊಂದು...

Follow

Get every new post on this blog delivered to your Inbox.

Join other followers: