ಕರಿಬೇವೆಂಬ ಅಡುಗೆ ಮನೆಯ ಆಪ್ತ ಸಖಿ
ಕರಿಬೇವಿನ ಒಗ್ಗರಣೆಯಿಲ್ಲದ ಉಪ್ಪಿಟ್ಟನ್ನು ನೀವು ಊಹಿಸಬಲ್ಲಿರಾ..? ಎಷ್ಟೇ ರುಚಿಕಟ್ಟಾದ ಅಡುಗೆ ನೀವು ತಯಾರು ಮಾಡಿದರೂ,ಒಗ್ಗರಣೆ ಮಾಡಿದ ಮೇಲಷ್ಟೇ ಆ ಅಡುಗೆಗೊಂದು ಪೂರ್ಣತೆ ಒದಗಿ ಬರುವುದು. ಒಗ್ಗರಣೆಯೆಂದ ಮೇಲೆ ಕೊಂಚ ಎಣ್ಣೆ, ಚಿಟಿಕೆ ಸಾಸಿವೆ,ಎರಡೆಸಳು ಬೆಳ್ಳುಳ್ಳಿ,ಒಣ ಮೆಣಸು ತುಂಡು,ಹೀಗೆ ಅವರವರ ಹದಕ್ಕನುಗುಣವಾಗಿ,ಇಷ್ಟಾನುಸಾರ ಕೈ ತೂಕದ ಅಳತೆಗೆ ಬಿಟ್ಟ...
ನಿಮ್ಮ ಅನಿಸಿಕೆಗಳು…