Monthly Archive: March 2014

ಪ್ರೀತಿಯ ತಂದೆಯ ನೆನಪುಗಳು

Share Button

ನೀಲಮ್ಮ ಕಲ್ಮರಡಪ್ಪ, ನಮ್ಮ ತಂದೆ ನಿಧನರಾಗಿ ಈಗ್ಗೆ 5 ವರ್ಷಗಳಾದವು. ಅವರ ಜೀವನದ ಪುಟಗಳನ್ನು ತಿರುವಿಹಾಕಿದಾಗ ಅವರ ಜೀವನ ನಿಜಕ್ಕೂ ಆದರ್ಶಮಯವಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಅವರು ನಮಗೆ ಜೀವನದಲ್ಲಿ ಕೊಟ್ಟ ಸಂಸ್ಕಾರಗಳು ನಮ್ಮ ಜೀವನವನ್ನು ರಸಭರಿತವಾಗಿ ಮಾಡಿವೆ. ನಮ್ಮ ತಂದೆ ತುಂಬಾ ಬಡ ಕೃಷಿಕ ಕುಟುಂಬದಿಂದ ಬಂದವರು....

4

ಪ್ರತಿರೋಧದ ನೆಲೆಗಳು

Share Button

ದಶಕದ ಹಿಂದೆ ಮಾನಸ ಗಂಗೋತ್ರಿಯಲ್ಲಿ ಪಿಜಿ ಮಾಡುವಾಗ ನಮ್ಮ ಇಂಗ್ಲಿಷ್ ಪ್ರೊಫೆಸರ್ ಮೈ ರಸ್ತೇ ಮೇ ಜಾ ರಹಾ ಥಾ ವೋ ಭೇಲ್ ಪುರಿ ಖಾ ರಹೀ ಥೀ ಹಾಡನ್ನು ಬೈದುಕೊಳ್ಳುತ್ತಿದ್ದರು. ‘ಇದರಲ್ಲೇನಾದರೂ ಸೌಂದರ್ಯ ಪ್ರಜ್ಞೆ ಇದೆಯಾ’. ಸಾಹಿತ್ಯಕ ಮೌಲ್ಯ ಇದೆಯಾ ಹೀಗೆಲ್ಲ. ಹಾಗೆ ನೋಡುವುದಿದ್ದರೆ ನಾವೆಲ್ಲ...

1

ಬ್ಲಾಗಿಲು…ಧನ್ಯವಾದಗಳು

Share Button

ಕರ್ನಾಟಕದಲ್ಲಿ ಅತ್ಯಧಿಕ ಪ್ರಸಾರವುಳ್ಳ ವಿಜಯಕರ್ನಾಟಕ ದಿನಪತ್ರಿಕೆಯ ಇಂದಿನ ( 12/03/2014)  ‘ಬ್ಲಾಗಿಲು’ ವಿಭಾಗದಲ್ಲಿ,  www.surahonne.com   ನ ಒಂದು ಆಯ್ದ ಭಾಗವನ್ನು ಪ್ರಕಟಿಸಿದ್ದಾರೆ. ಪ್ರಕಟಿಸಿದ ವಿಜಯಕರ್ನಾಟಕ ಪತ್ರಿಕೆಗೆ ಧನ್ಯವಾದಗಳು..   -ಹೇಮಮಾಲಾ. ಬಿ.  ಸಂಪಾದಕಿ. +162

3

ಮರೆಯಾದ ಮೇಘ…

Share Button

  ಬಿ.ಪಿ.ರೇಖಾ, ಮೈಸೂರು. ಅಂದು  ಮಧ್ಯಾಹ್ನ ಪಚ್ಚಿ ಅತಂಕದಿಂದ ಫೋನ್ ಮಾಡಿದರು. ಮೇಘ ಅತ್ಮಹತ್ಯೆ ಮಾಡಿಕೊಂಡಿದ್ದಾಳಂತೆ. ಸ್ವಲ್ಪ ಮಂಗಳರವರಿಗೆ ಫೋನ್ ಮಾಡಿ ವಿಚಾರಿಸಿ ಅಂದು ಫೋನ್ ಇಟ್ಟರು. ತತ್ಕ್ಷಣವೇ ಏನೋ ಆತಂಕ, ನೋವು, ಹೇಳಿಕೊಳ್ಳಲಾಗದ ಕಳವಳವಾಯಿತು. ಅಯ್ಯೋ, ದೇವರೇ ಇದು ನಿಜವಾಗದಿರಲೆಂದು ಪ್ರಾರ್ಥಿಸಿದೆ! ಆದರೆ ವಿಧಿ ತನ್ನ ಆಟವನ್ನು...

3

ಮನದ ಮಾತು

Share Button

      ಮನಸಿನೊಳಗೆ ಸುರಿದ ನಿನ್ನ ಮೌನ ಮೌನಕೆ ಮಾತಿಲ್ಲ ಕಥೆಯಿಲ್ಲ, ಹಾಡು ಹಸೆಯ ಹಂಗಿಲ್ಲ, ನಿನ್ನ ನೆನಪು ಎದೆಯ ಗಾಳಕ್ಕೆ ಸಿಲುಕಿ ಕಲಕಿದಂತೆ ಅಂತರಾಳದ ಕಡಲು, ಹಾಡೆಲ್ಲ ಮೂಕವಾಗಿ ಹಾಡೊಳಗೆ ಶೋಕದ ಸಾಲು! ಒಂದಷ್ಟು ರೆಕ್ಕೆಗಳು ನನ್ನ ಬಳಿ ಇವೆ, ಹಾರಿ ಹೋಗುವ ಬಯಕೆ...

2

Inner ENGINEERING

Share Button

On the Sunday noon, after a sumptuous lunch and a brief blast from my spouse on all my ill-habits, including smoking drinking and not doing any physical exercise, I was lazying around,  pondering over...

2

ವಧುಪರೀಕ್ಷೆಯೂ, ಮ್ಯಾಚ್ ಮೇಕಿಂಗೂ..

Share Button

ಪಿತೃ ಪ್ರಧಾನ ವ್ಯವಸ್ಥೆ ಪ್ರಬಲವಾಗಿದ್ದ ಹಿಂದಿನ ಕಾಲದಲ್ಲಿ ತಂದೆತಾಯಿಗಳು ತಮ್ಮ ಮಕ್ಕಳಿಗೆ ತಾವೆ ಸ್ವತಃ ವಧು ಅಥವಾ ವರನನ್ನು ಹುಡುಕಿ ಮದುವೆ ಮಾಡುತ್ತಿದ್ದರು. ತಮ್ಮ ಬಾಳಸಂಗಾತಿಯನ್ನು ಆರಿಸಿಕೊಳ್ಳಲು ಹುಡುಗ, ಹುಡುಗಿಯರಿಗೆ ಆಗ ಅವಕಾಶಗಳಿರಲಿಲ್ಲ. ತಂದೆತಾಯಿಗಳು ಬಡವರಾಗಿದ್ದರೆ ಮದುವೆಯಲ್ಲೊ, ಜಾತ್ರೆಯಲ್ಲೊ ನೋಡಿದ ಹುಡುಗಿಯನ್ನು ಅವಳ ಹೆತ್ತವರ ಜೊತೆ ಮಾತನಾಡಿ...

8

Is Half the Glass Really Empty??

Share Button

Recently, when I was introducing a website with which I have done a bit of work to a senior and quite popular person (in some field of literature), after checking it for five minutes,...

5

ವಿಶ್ವ ಮಹಿಳಾ ದಿನ..

Share Button

ಮಾರ್ಚ್ 8, ವಿಶ್ವ ಮಹಿಳಾ ದಿನದಂದು ಮಹಿಳೆಯರಿಗೆಲ್ಲರಿಗೂ ಶುಭಾಶಯಗಳು. ಇದಕ್ಕೆ ಪೂರ್ವಭಾವಿಯಾಗಿ, ನಿನ್ನೆ. ಮೈಸೂರಿನ Confederation of Indian Industry (CII) ಯು ಒಂದು ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮೈಸೂರಿನಲ್ಲಿ, ವಿಭಿನ್ನ ಹುದ್ದೆಗಳಲ್ಲಿ ಹಾಗೂ ಉದ್ಯಮಗಳಲ್ಲಿ ಸಾಧನೆಗೈದ ಕೆಲವು ಮಹಿಳೆಯೆರನ್ನು ಬರಮಾಡಿ ಅವರ ಭಾಷಣವನ್ನು ಏರ್ಪಡಿಸಿದ್ದರು . ಕೈಗಾರಿಕಾ ವಲಯದಲ್ಲಿ...

2

ಸೂಜಿ ದಾರ

Share Button

  ಸ್ಮಿತ ಅಮೃತರಾಜ್, ಸ೦ಪಾಜೆ.     ಇರಲಿ ಬಿಡಿ ಹೇಗಾದರೊಮ್ಮೆ ಸರಿಯಾದರಷ್ಟೇ ಸಾಕು. ಮತ್ತೊ೦ದಷ್ಟು ದಿನಕ್ಕೆ ಸುಧಾರಿಸಬಹುದು ಸೂಜಿ ದಾರ ಹಿಡಿದು ಹೊಲಿದದ್ದೇ ಹೊಲಿದದ್ದು ಎಷ್ಟೊ೦ದು ತಾದ್ಮಾಯತೆ ಅದೆಷ್ಟು ಹುರುಪು ಮೊದ ಮೊದಲಿಗೆ ಎಲ್ಲವಕ್ಕೂ ಎಲ್ಲರಿಗೂ ಅದೇ ಉಮೇದು ಸೂಕ್ಷ್ಮ ಕಣ್ಣಿನ ಸಣ್ಣ ಸೂಜಿಗೆ ಕಣ್ಣಲ್ಲಿ...

Follow

Get every new post on this blog delivered to your Inbox.

Join other followers: