Category: ಕಾದಂಬರಿ

10

ಕಾದಂಬರಿ : ‘ಸುಮನ್’ – ಅಧ್ಯಾಯ 17

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಒಂಟಿತನ ಮಾರನೆಯ ದಿನ ಹೊಸ ಸೆಮಿಸ್ಟರ್ ಶುರು. ಬೆಳಗ್ಗೆ ಬೇಗನೆ ಎದ್ದು ಸುಮನ್ ಅಡುಗೆ ತಿಂಡಿ ಎರಡೂ ಮಾಡಿದಳು. ಲಕ್ಷ್ಮಿ ಅಷ್ಟರಲ್ಲಾಗಲೇ ಹೊರಗಡೆ ನೀರು ಹಾಕಿ ರಂಗೋಲಿ ಹಾಕಿ ಮನೆ ಗುಡಿಸಿ ಒರಿಸಿ ಬಟ್ಟೆ ಪಾತ್ರೆ ಎಲ್ಲಾ ಮಾಡಿದ್ದಳು. ಅವಳಿಗೂ ತಿಂಡಿ ಕೊಟ್ಟು ತಾನೂ...

10

ಕಾದಂಬರಿ : ‘ಸುಮನ್’ – ಅಧ್ಯಾಯ 16

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಗಿರೀಶ : ಹೊಸ ಜೀವನ ಸುಮನ್ ಮನೆ ಬಿಟ್ಟು ಹೋದ ದಿನ ಗಿರೀಶಗೆ ಆಶ್ಚರ್ಯ ಆಗಿರಲಿಲ್ಲ. ಎಂದಾದರೂ ಒಂದು ದಿನ ಅವನ ಅನುಪಮಾಳ ಬಗ್ಗೆ ಅವಳಿಗೆ ಗೊತ್ತಾಗಿ ಅವಳು ಹೀಗೇ ಪ್ರತಿಕ್ರಿಯಿಸುತ್ತಾಳೆ ಎಂದು ನಿರೀಕ್ಷಿಸಿದ್ದ. ಅದರ ಬಗ್ಗೆ ಅವನು ತಲೆಯೂ ಕೆಡಿಸಿಕೊಳ್ಳಲಿಲ್ಲ. ಮಾರನೆಯ ದಿನ...

8

ಕಾದಂಬರಿ : ‘ಸುಮನ್’ – ಅಧ್ಯಾಯ 15

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..) ಮುಗಿದ ಅಧ್ಯಾಯ ರಜೆಗಳು ಮುಗಿದು ಎರಡನೆಯ ಸೆಮಿಸ್ಟರ್ ಶುರುವಾಗಿತ್ತು. ಅಂದು ಸಂಜೆ ಫಲಿತಾಂಶ ನೋಡಿದ ಸುಮನ್‍ಗೆ ಆಘಾತವಾಯಿತು. ಅವಳ ನಿರೀಕ್ಷೆಗಿಂತ ಬಹಳ ಕಮ್ಮಿ ಅಂಕಗಳು ಬಂದಿದ್ದವು. ರಾತ್ರಿಯೆಲ್ಲಾ ಯೋಚಿಸಿ ಕೊನೆಗೆ ಮುಖ್ಯಸ್ಥರ ಬಳಿ ಹೋಗಿ ತನ್ನ ಫಲಿತಾಂಶದ ಬಗ್ಗೆ ವಿವರಿಸಿದಳು. ಅದರಲ್ಲೂ ಅವಳು...

5

ಕಾದಂಬರಿ : ‘ಸುಮನ್’ – ಅಧ್ಯಾಯ 13

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಪದವಿಗಳೇ ದೊಡ್ಡಪ್ಪ ಕೆಲಸಕ್ಕೆ ಸೇರಿ ಒಂದು ತಿಂಗಳು ಆಗಿತ್ತು. ನಾಲ್ಕನೆಯ ಸೆಮಿಸ್ಟರ್‌ಗೆ  ಗಣಿತ ಪ್ರಧಾನವಾಗಿದ್ದ ವಿಷಯ ಕೊಟ್ಟಿದ್ದರು. ಅದೂ ಎರಡು ತರಗತಿಗಳಿಗೆ. ಸುಮನ್ ಅದನ್ನು ಮೊದಲನೆಯ ಬಾರಿ ಪಾಠ ಮಾಡುತ್ತಿದ್ದಳು. ಒಂದು ಗಂಟೆಯ ಪಾಠಕ್ಕೆ ಮೂರು ಗಂಟೆಗಳಷ್ಟು ತಯಾರಿ ಮಾಡಬೇಕಿತ್ತು. ಹಲವಾರು ಪುಸ್ತಕಗಳನ್ನು ಓದಿ...

6

ಕಾದಂಬರಿ : ‘ಸುಮನ್’ – ಅಧ್ಯಾಯ 12

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಸಂದರ್ಶನ “ಅಮ್ಮ, ಅಪ್ಪ ಎಲ್ಲಿ?” ಮಗಳ ಧ್ವನಿ ಕೇಳಿ ರಾಜಲಕ್ಷ್ಮಿ ತಿರುಗಿದರು. ಕಣ್ಣು ಕೆಂಪಾಗಿ ಬಾಡಿದ ಸುಮನ್ ಮುಖದಲ್ಲಿ ಏನೋ ಒಂದು ನಿರ್ಧಾರ. “ವಾಕಿಂಗ್ ಹೋಗಿದಾರೆ ಮರಿ” ಕಕ್ಕುಲತೆಯಿಂದ ಉತ್ತರಿಸಿದರು. ಕಾಫಿ ಲೋಟ ಹಿಡಿದು ಟಿವಿ ಮುಂದೆ ಕುಳಿತಳು. ಸುಮನ್ ಮುಂದಿನ ಹೆಜ್ಜೆಯ ಬಗ್ಗೆ...

6

ಕಾದಂಬರಿ : ‘ಸುಮನ್’ – ಅಧ್ಯಾಯ 11

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಸುಮನ್ : ಗ್ರಹಣ ಅಂದು ಸಂಜೆಯಾದರೂ ಸುಮನ್ ಅವಳ ಕನಸಿನಿಂದ ಹೊರ ಬಂದಿರಲಿಲ್ಲ. ಅದನ್ನು ಮೆಲಕು ಹಾಕಿ ಸಂತೋಷಪಡುತ್ತಿದ್ದಳು. ಇಲ್ಲಿಯವರೆಗೂ ದೂರ ಓಡುತ್ತಿದ್ದ ಕಂದ ಅಂದಿನ ಕನಸಿನಲ್ಲಿ ಅವಳ ಕೈಗೆ ಸಿಕ್ಕಿ ಬಿದ್ದಿದ್ದ. ಮಗುವನ್ನು ಮುದ್ದಾಡಿದ್ದಳು ಕನಸಿನಲ್ಲಿ. ಫೋನ್ ಟ್ರಿನ್‍ಗುಟ್ಟಿತು. ಎತ್ತಿ “ಹಲೋ” ಎಂದಳು. ...

10

ಕಾದಂಬರಿ : ‘ಸುಮನ್’ – ಅಧ್ಯಾಯ 10

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕೆಂಭೂತ ಸಿಂಗಾಪುರಿನ ವಾಸ ಗಿರೀಶನ ಹೊಸ ಜೀವನದ ಮೊದಲನೆಯ ಅಧ್ಯಾಯ. ಅವನ ಸಹಪಾಠಿಯರು ಯಾರೂ ಅಲ್ಲಿ ಇರಲಿಲ್ಲ. ಸಹಪಾಠಿಯರೇ ಏಕೆ ಅವನ ಪರಿಚಯದವರೂ ಇಲ್ಲ ಅಲ್ಲಿ. ಕೆಲಸದ ಜೊತೆ ಮೊದಲು ಅಲ್ಲಿ ವಿಶ್ವವಿದ್ಯಾಲಯದಲ್ಲಿ ಇನ್ನೊಂದು ಮ್ಯಾನೆಜ್‍ಮೆಂಟ್ ಪದವಿ ಪಡೆದ. ಒಮ್ಮೆ ಅವನ ಕಂಪನಿಯವರು ಅವನನ್ನು...

8

ಕಾದಂಬರಿ : ‘ಸುಮನ್’ – ಅಧ್ಯಾಯ 9

Share Button

 (ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಗಿರೀಶ : ಕಿಚ್ಚು ಧಾರಾಕಾರವಾದ ಮಳೆ. ಕಪ್ಪು ಮೋಡಗಳಿಂದ ಕಪ್ಪಾದ ಆಕಾಶ, ಅದೂ ಮಧ್ಯಾಹ್ನದ ಸಮಯ. ಬೆಳಗ್ಗೆ ಸೂರ್ಯ ಮೂಡಿದ್ದನೆ? ಹಾಗಾದರೆ ಎಲ್ಲಿ? ಮೋಡಗಳ ಹಿಂದೆ ಕಳೆದು ಹೋಗಿದ್ದ. ಒಂದು ಗಂಟೆಯಿಂದ ಸುರಿಯುವ ಮಳೆ, ಬೇಗನೆ ನಿಲ್ಲುವ ಹಾಗೆ ಕಾಣದು. ಬಕೇಟಿನಲ್ಲಿ ಯಾರೋ...

10

ಕಾದಂಬರಿ : ‘ಸುಮನ್’ – ಅಧ್ಯಾಯ8

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಅನಾಗರಿಕರು ಯಾರು? ಅಂದು ಬೆಳಗ್ಗೆ ಗಿರೀಶ ತಿಂಡಿ ತಿನ್ನುತ್ತ  “ರಂಗಪ್ಪ, ನಾಳೆ ನನ್ನ ಫ್ರೆಂಡ್ ಸುರೇಶ ಬರ್ತಿದಾನೆ. ಅದೇ ಎರಡು ವರ್ಷದ ಹಿಂದೆ ಬಂದಿದ್ದನಲ್ಲ. ನಾಳೆ ನಮ್ಮ ಮನೆಲೇ ಇರ್ತಾನೆ. ಗೆಸ್ಟ್ ರೂಮು ರೆಡಿ ಮಾಡು” ರಂಗಪ್ಪನಿಗೆ ಸಂಬೋಧಿಸಿದರೂ ಸುಮನ್‍ಗೂ ಹೇಳಿದ. ಗಿರೀಶ ಅತ್ತ...

10

ಕಾದಂಬರಿ : ‘ಸುಮನ್’ – ಅಧ್ಯಾಯ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಹ್ಯಾಪಿ ಆನಿವರ್ಸರಿ ನೋಡು ನೋಡುತ್ತಲೇ ಒಂದು ವರ್ಷ ಕಳೆದು ಹೋಯಿತು. ಸುಮನ್‍ಗೆ ಮದುವೆಯಾಗಿ. ಅಂದು ಮದುವೆಯ ಮೊದಲನೆಯ ವಾರ್ಷಿಕೋತ್ಸವ. ಸುಮನ್ ಕಣ್ಣು ತೆರೆಯುವ ಹೊತ್ತಿಗೆ ಗಿರೀಶ ಎದ್ದು ಅವಳ ಪಕ್ಕ ಒಂದು ದೊಡ್ಡ ಉಡುಗೊರೆ ಇಟ್ಟಿದ್ದ.  ಸಂಭ್ರಮದಿಂದ ಸುಮನ್ ಕಾಗದ ಬಿಡಿಸಿ ಡಬ್ಬ ತೆಗೆದು...

Follow

Get every new post on this blog delivered to your Inbox.

Join other followers: