ಅವಿಸ್ಮರಣೀಯ ಅಮೆರಿಕ-ಎಳೆ 42
ಮಾಯಾಲೋಕ… ವೇಗಸ್ ವೇಗಸ್ ನಲ್ಲಿ ಮೊದಲ ದಿನದ ಬೆಳಗು… ಹೊರಗಡೆಗೆ ಉಲ್ಲಾಸದಾಯಕ ಚುಮುಗುಟ್ಟುವ ಚಳಿಯ ವಾತಾವರಣ. ನಾವು ಹೊರಹೊರಡಲು ಸಜ್ಜಾಗುತ್ತಿದ್ದಂತೆಯೇ, ಇಷ್ಟು ದಿನ ಕಾಣದಿದ್ದ ಅಚ್ಚರಿಯೊಂದು ಕಾದಿತ್ತು! ಊಟದ ಮೇಜಿನ ಮೇಲಿತ್ತು…ಇಡ್ಲಿ, ಉತ್ತಪ್ಪಂ, ಚಟ್ನಿ, ಸಾಂಬಾರ್!! ಅಬ್ಬಾ… ಇದ್ಯಾವ ಮಾಯಾಲೋಕದಿಂದ ಇಳಿದು ಬಂತು ಎಂದು ತಿಳಿಯಲೇ ಇಲ್ಲ! ...
ನಿಮ್ಮ ಅನಿಸಿಕೆಗಳು…