Author: Rukminimala

7

ನಡೆದು ನೋಡಾ ವಾಡೆ ಮಲ್ಲೇಶ್ವರ ಬೆಟ್ಟದ ಸೊಬಗ

Share Button

ಮೈಸೂರಿನ ವಾರ್ತಾಭವನದ ಬಳಿಯಿಂದ ನಾವು 22  ಮಂದಿ ಸಣ್ಣ ಬಸ್ಸಿನಲ್ಲಿ 28-02-2016 ರಂದು ಬೆಳಗ್ಗೆ 6.30  ಗಂಟೆಗೆ ವಾಡೆ ಮಲ್ಲೇಶ್ವರದ ಕಡೆಗೆ ಹೊರಟೆವು. ಮೈಸೂರು ಬೆಂಗಳೂರು ದಾರಿಯಲ್ಲಿ ಸಾಗಿ ಚನ್ನಪಟ್ಟಣದ ಬಳಿ ಬಲಕ್ಕೆ ಹೊರಳಿ ಹಲಗೂರು ಮಾರ್ಗವಾಗಿ ಮುಂದುವರಿದು ಕೋಡಂಬಳ್ಳಿ ಕೆರೆ ಏರಿ ಮೇಲೆ ಸಾಗಿದೆವು. ಕೋಡಂಬಳ್ಳಿ ಕೆರೆ...

2

ಆಷಾಡಮಾಸ ಬಂದೀತವ್ವ ಚಾಮುಂಡಿಬೆಟ್ಟ ತುಳುಕೀತವ್ವ

Share Button

ಚಾಮುಂಡಿಬೆಟ್ಟದಲ್ಲಿ ಜನಸಾಗರ ನೋಡಬೇಕಾದರೆ ಆಷಾಡಮಾಸದಲ್ಲಿ ಒಮ್ಮೆ ಭೇಟಿ ಕೊಡಬೇಕು. ಆಗ ಕಾಣುವ ನೋಟವೇ ಬೇರೆ ತರಹ.  26.07.2015 ರಂದು ಆ ಕ್ಷಣಕ್ಕೆ ಸಾಕ್ಷಿಯಾಗುವ ಅವಕಾಶ ನಮಗೆ ದೊರೆತಿತ್ತು. ಬೆಳಗ್ಗೆ 6.30 ಕ್ಕೆ ಚಾಮುಂಡಿಬೆಟ್ಟದ ಪಾದದ ಬಳಿ ಸೇರಿದಾಗ ಭರ್ತಿ 80 ಕ್ಕೂ ಮಿಕ್ಕಿ ಜನ ಸೇರಿದ್ದರು. ತಂಡದ ಆಯೋಜಕರಲ್ಲಿ...

ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ : ಭಾಗ- 3

Share Button

ಮೋತಿಗುಡ್ಡದಿಂದ ಯಾಣದೆಡೆಗೆ 12-12-2014  ಬೆಳಗ್ಗೆ 6 ಗಂಟೆಗೆ ಚಹಾ. ನಾವು ಕೆಲವಾರು ಮಂದಿ ಭಾಸ್ಕರ ಹೆಗಡೆಯವರ ತೋಟಕ್ಕೆ ಹೋದೆವು. ಅವರು ಅಲ್ಲಿ ಜಲವಿದ್ಯುತ್‌ಗಾಗಿ ಟರ್ಬೈನ್ ಹಾಕಿದ್ದರು. ಅದನ್ನು ನೋಡಿ ವಾಪಾಸಾದೆವು. ತಿಂಡಿಗೆ ಇಡ್ಲಿ ಚಟ್ನಿ, ಸಾಂಬಾರು. ಚಪಾತಿ ಪಲ್ಯ ಬುತ್ತಿಗೆ ಹಾಕಿಸಿಕೊಂಡೆವು. ನಿನ್ನೆ ರಾತ್ರೆ ನಾವು ಕೆಲವರು ಮನೆಯೊಳಗೆ...

3

ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ : ಭಾಗ- 2

Share Button

ಕರಿಕಲ್ಲಿನತ್ತ ಲಕ್ಷ್ಯ ನಮ್ಮ ತಂಡದ 37 ಮಂದಿಯಲ್ಲದೆ ಸ್ಥಳಿಯರೇ ಆದ ಇಬ್ಬರು ರಾಮಚಂದ್ರರು ನಮಗೆ ಮಾರ್ಗದರ್ಶಕರಾಗಿ ಸೇರಿದರು. ನಿಧಾನವಾಗಿ ಸಾಗಿದೆವು. ಒಬ್ಬ ರಾಮಚಂದ್ರ ಮುಂದಾಳು. ಅವನನ್ನು ದಾಟಿ ಯಾರೂ ಮುಂದೆ ಹೋಗಬಾರದು. ಹಿಂದಾಳು ಇನ್ನೊಬ್ಬ ರಾಮಚಂದ್ರ. ಅವನ ಹಿಂದೆ ಯಾರೂ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಅವನದು. ದಟ್ಟ ಕಾಡು....

1

ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ- ಭಾಗ-1

Share Button

    ಈ ಬಾರಿ ಯೂಥ್ ಹಾಸ್ಟೆಲ್ ಕರ್ನಾಟಕ ಘಟಕ ಆಯೋಜಿಸಿರುವ ರಾಜ್ಯಮಟ್ಟದ ಪಶ್ಚಿಮಘಟ್ಟದ ಚಾರಣವನ್ನು ಮುನ್ನಡೆಸುವ ಹೊಣೆಗಾರಿಕೆ ಗಂಗೋತ್ರಿ ಘಟಕ ಮೈಸೂರು ವಹಿಸಿಕೊಂಡಿತ್ತು. ಒಂದು – ಎರಡು ದಿನಗಳ ಚಾರಣಕ್ಕೆ ಹೋಗಿ ಗೊತ್ತೇ ಹೊರತು ಐದು ದಿನಗಳ ಈ ಚಾರಣ ನನಗೆ ಹೊಸತು. 3 ತಿಂಗಳ ಮೊದಲೇ...

0

ಧೃತರಾಷ್ಟ್ರನ ಹಿತಬೋಧನೆ

Share Button

  ಪಾಂಡವರೊಡನೆ ಯುದ್ಧ ಬೇಡ ಸಂಧಿ ಮಾಡಿಕೊ ಎಂದು ಧೃತರಾಷ್ಟ್ರ ದುರ್ಯೋಧನನಿಗೆ ಹೇಳುವ ಹಿತಬೋಧನೆಯ ಸಂದರ್ಭ. ಧೃತರಾಷ್ಟ್ರ: ಮಗನೇ, ಭರತ ಕುಲಭೂಷಣ. ನೀನು ಯುದ್ಧದಿಂದ ವಿರಮಿಸು. ಯುದ್ಧ ಸಿದ್ಧತೆಯನ್ನು ನಿಲ್ಲಿಸು. ಎಂಥ ಸ್ಥಿತಿಯಲ್ಲೂ ಶ್ರೇಷ್ಠ ಪುರುಷರು ಯುದ್ಧ ಮಾಡುವುದನ್ನು ಪ್ರಶಂಸಿಸುವುದಿಲ್ಲ. ಆದ್ದರಿಂದ ಮಗನೇ! ನಿನ್ನ ಮತ್ತು ನಿನ್ನನ್ನವಲಂಭಿಸಿರುವ...

0

ಗಾಂಧಾರಿಯಲ್ಲಿ ಕ್ಷಮೆ ಕೇಳಿದ ಭೀಮ

Share Button

  ಮಹಾಭಾರತ ಯುದ್ಧದಲ್ಲಿ ದುರ್ಯೋಧನನ ವಧೆಯಾದ ಮೇಲೆ ಅದಕ್ಕಾಗಿ ಭೀಮ ಗಾಂಧಾರಿಯ ಕ್ಷಮೆ ಕೇಳಿದ ಸಂದರ್ಭ. ಭೀಮ: ಅಮ್ಮ, ಧರ್ಮವೊ ಅಧರ್ಮವೊ ದುರ್ಯೋಧನನ ಭಯದಿಂದ ಆತ್ಮರಕ್ಷಣೆ ಮಾಡಿಕೊಳ್ಳಲಿಚ್ಛಿಸಿದ ನಾನು ಅವನ ನಾಭಿಯ ಕೆಳಗೆ ಪ್ರಹರಿಸಿ ಅವನನ್ನು ಕೊಂದೆನು. ನನ್ನ ಈ ಅಪರಾಧವನ್ನು ಮನ್ನಿಸು. ಮಹಾ ಬಲಿಷ್ಟನಾದ ನಿನ್ನ...

0

ಮೌಂಟ್ ಎವರೆಸ್ಟ್ ಏರಿದ ಅರುಣಿಮಾ ಸಿನ್ಹಾ

Share Button

ಮೌಂಟ್ ಎವರೆಸ್ಟ್ ಏರಿದ ಅರುಣಿಮಾ ಸಿನ್ಹಾ. ರಾಷ್ಟ್ರೀಯಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದ ಇವರು 2011 ರಲ್ಲಿ ರೈಲು ಪ್ರಯಾಣ ಮಾಡುತ್ತಿದ್ದಾಗ ಕಳ್ಳರ ಆಕ್ರಮಣವಾಗಿದ್ದಾಗ ಅವರನ್ನು ಪ್ರತಿಭಟಿಸಿ ಪ್ರಶ್ನಿಸಿದ ಕಾರಣದಿಂದ ಕಳ್ಳರು ಅರುಣಿಮಾರನ್ನು ಚಲಿಸುವ ರೈಲಿನಿಂದ ಹೊರಗೆ ತಳ್ಳಿದ್ದರು. ಪಕ್ಕದ ಹಳಿಯಲ್ಲಿ ಬಿದ್ದಾಗ ಅವರ ಕಾಲಿನ ಮೇಲೆ ಇನ್ನೊಂದು ರೈಲು...

ಸೊಳ್ಳೆ ಷಿಕಾರಿ

Share Button

ಯಕಶ್ಚಿತ್ ಸಣ್ಣ ಸೊಳ್ಳೆ ಕಡಿತದಿಂದ ಡೆಂಗ್ಯೂ, ಮಲೇರಿಯಾ, ಇತ್ಯಾದಿ ಎಂತೆಂಥ ದೊಡ್ಡ ರೋಗಗಳು ಹರಡುತ್ತವೆ. ಹಾಗಾಗಿ ಸೊಳ್ಳೆ ಮನೆಯೊಳಗೆ ಬರದಿರಲು ಮನೆಯ ಕಿಟಕಿಗಳಿಗೆಲ್ಲ ಸೊಳ್ಳೆ ಪರದೆ ಹಾಕಬೇಕು ಎಂಬ ತೀರ್ಮಾನಕ್ಕೆ ಬಂದೆ. ಈ ಹಿಂದೆಯೇ ಕಿಟಕಿಗಳಿಗೆಲ್ಲ ಸೊಳ್ಳೆಪರದೆಗಳು ಇತ್ತು. ಆದರೆ ಅವೆಲ್ಲ ಹಳೆಯದಾಗಿ ತೂತಾಗಿದ್ದುವು. ಅದರಲ್ಲಿ ಸೊಳ್ಳೆ...

1

ದ್ರೌಪದಿಯ ಪ್ರತಿಜ್ಞೆ

Share Button

  ಧರ್ಮರಾಜ ದ್ಯೂತದಲ್ಲಿ ದುರ್ಯೋಧನನಿಗೆ ಸಂಪೂರ್ಣ ಸೋತು ದ್ರೌಪದಿಯನ್ನೂ ಪಣಕ್ಕೊಡ್ಡಿ ಅದರಲ್ಲೂ ಸೋತು ಹೋಗಿ ಸಭೆಗೆ ದ್ರೌಪದಿಯನ್ನು ಕರೆತರಲು ದುಃಶಾಸನನನ್ನು ಕಳುಹಿಸುತ್ತಾನೆ. ದುಃಶಾಸನ ದ್ರೌಪದಿಯನ್ನು ಸಭೆಗೆ ಎಳೆದು ತರುವ ಸಂದರ್ಭದಲ್ಲಿ ಅವರಿಬ್ಬರಲ್ಲಿ ನಡೆದ ಮಾತುಕತೆ. ದುಃಶಾಸನ: ಪಾಂಚಾಲಿ ಬಾ. ನಿನ್ನ ಪತಿಗಳೈವರು ಜೂಜಿನಲ್ಲಿ ಪಣವಿಟ್ಟು ಎಲ್ಲವನ್ನು ಕಳೆದುಕೊಂಡು...

Follow

Get every new post on this blog delivered to your Inbox.

Join other followers: