• ಪೌರಾಣಿಕ ಕತೆ

    ಕಾವ್ಯ ಭಾಗವತ 38: ಅಜಾಮಿಳ

    ಷಷ್ಠ ಸ್ಕಂದ – ಅಧ್ಯಾಯ-1ಅಜಾಮಿಳ ವೇದ ಶಾಸ್ರ್ತಾದಿಗಳ ಅಭ್ಯಸಿಸಿಆಚಾರಶೀಲ ವಿಪ್ರ ಅಜಾಮಿಳಪ್ರಾರಬ್ಧ ಕರ್ಮದ ಫಲವೋಎಂಬಂತೆಕಾಮೋನ್ಮಾದದ ಅಮಲಿನಲಿತನ್ನೆಲ್ಲ ಕುಲ, ಜಾತಿ, ಧರ್ಮದಹಿರಿಮೆಯನ್ನೆಲ್ಲ…

  • ಪೌರಾಣಿಕ ಕತೆ

    ಕಾವ್ಯ ಭಾಗವತ 37:  ಋಷಭದೇವ

    ಪಂಚಮಸ್ಕಂದಅಧ್ಯಾಯ – 1ಋಷಭದೇವ ನಾಭಿರಾಜ ಪುತ್ರಋಷಭದೇವದೈವಾಂಶಸಂಭೂತ ಸಂತಾನಾಪೇಕ್ಷದಿಯಾಗವಮಾಡಿನೀಲವರ್ಣಮಯ ದೇಹದಿವ್ಯ ಸ್ವರ್ಣಮಯ ಪೀತಾಂಬರಧಾರಿಯಾಗಿಶಂಖ, ಚಕ್ರ, ಗಧಾ ಪದ್ಮಶೋಭಿತನಾಗಿದೇದಿಪ್ಯಮಾನ ಕಾತಿಯಿಂದರ್ಶನವನಿತ್ತು,ನಾಭಿರಾಜ ಪತ್ನಿಮೇರುದೇವಿಯ ಗರ್ಭದಲಿತನ್ನೊಂದಂಶವಹೊತ್ತು,ಧರೆಗಿಳಿದ…

  • ಬೆಳಕು-ಬಳ್ಳಿ

    ಕಾವ್ಯ ಭಾಗವತ 36 : ಭರತ

    ಪಂಚಮ ಸ್ಕಂದಅಧ್ಯಾಯ – 2ಭರತ ನಮ್ಮೆಲ್ಲರ ಜನ್ಮಭೂಮಿಭರತವರ್ಷಕೆತನ್ನ ಹೆಸರನ್ನು ಕೊಟ್ಟುಅಮರನಾದಭರತ ಚಕ್ರವರ್ತಿಋಷಭರಾಜನ ಪುತ್ರ ದಶಸಹಸ್ರಾವರುಷಗಳ ಕಾಲಭೂಮಂಡಲವನ್ನಾಳಿಸಕಲ ಪ್ರಜಾಹಿತ, ಲೋಕಹಿತಕಾರ್ಯಂಗಳುಭಾಗವತ ಆರಾಧನೆಯೆಂದೆಣಿಸಿಅಸದಳ…

  • ಬೆಳಕು-ಬಳ್ಳಿ

    ಕಾವ್ಯ ಭಾಗವತ 34: ಜಡಭರತ – 1

    34. ಪಂಚಮ ಸ್ಕಂದಅಧ್ಯಾಯ – 2ಜಡಭರತ – 1 ಕರ್ಮಾಂತರ ಫಲದಿಂಜಿಂಕೆಯಾಗಿ ಜನಿಸಿದಭರತಂಗೆಈ ಜನುಮದಲ್ಲಾದರೂನಿರ್ಮೋಹಿಯಾಗಿಭಗವತಾರಾಧನೆಮಾಡಬೇಕೆಂದೆನಿಸಿಪೂರ್ವಜನ್ಮದ ಭರತನಿದ್ದಸಾಲಿಗ್ರಾಮ ಕ್ಷೇತ್ರವ ತಲುಪಿಏಕಾಂಗಿಯಾಗಿದೇಹಾವಸಾನದ ನಿರೀಕ್ಷೆಯಲಿಕೇವಲ…

  • ಬೆಳಕು-ಬಳ್ಳಿ

    ಕಾವ್ಯ ಭಾಗವತ 33: ಆತ್ಮತತ್ವ

    33.ಪಂಚಮ ಸ್ಕಂದಅಧ್ಯಾಯ –2ಆತ್ಮತತ್ವ ರಹೂಗಣ ರಾಜಂಗೆಭರತನ ಆತ್ಮತತ್ವ ಭೋದನೆ ಇಹಲೋಕದೆಲ್ಲ ಸುಖಸ್ವಪ್ನ ಸುಖದ ಪರಿಅಲ್ಪವೂ, ಅನಿತ್ಯವೂಕ್ಷಣಭಂಗುರವೂಎಂಬರಿವು ಇಲ್ಲದಿರೆವೇದಾಂತದರಿವು ರುಚಿಸದುಜೀವ,ಸತ್ಯ ರಜಸ್ತಮೋಗುಣಗಳಪ್ರಭಾವದಿ…

  • ಬೆಳಕು-ಬಳ್ಳಿ

    ಕಾವ್ಯ ಭಾಗವತ 32: ಪ್ರಿಯವ್ರತ

    32.ಪಂಚಮ ಸ್ಕಂದಅಧ್ಯಾಯ – 1ಪ್ರಿಯವ್ರತ ಮಹರ್ಷಿ ನಾರದರಿಂದತತ್ಪೋಪದೇಶ ಪಡೆದರಾಜೋತ್ತಮ, ಭಾಗವತೋತ್ತಮನಾಗಿಸದಾ ಆತ್ಮಾನಂದನುಭವಿಯಾಗಿಯೂಪುನಃ ರಾಜ್ಯಭಾರದಸೋಲೆ ಸಂಕೋಲೆಯಲಿಪ್ರಿಯವ್ರತ ಬಂದಿಯಾದ ಪರಿ,ಶ್ರೀಹರಿ ಚಿತ್ತದ ಪರಿ…

  • ಪೌರಾಣಿಕ ಕತೆ

    ಕಾವ್ಯ ಭಾಗವತ 31 : ಪಶುಮೋಹ

    31. ಪಂಚಮ ಸ್ಕಂದಅಧ್ಯಾಯ – 2ಪಶುಮೋಹ ನದೀತೀರದಿಜಪಕೆ ಕುಳಿತಭರತ,ಸಿಂಹ ಘರ್ಜನೆಗೆ ಹೆದರಿಪ್ರಾಣ ಭಯದಿಂ,ನದಿಯದೊಂದು ದಡದಿಂಮತ್ತೊಂದು ದಡಕೆಹಾರಿಅಸುನೀಗಿದತುಂಬು ಗರ್ಭಿಣಿ ಜಿಂಕೆಪ್ರಸವಿಸಿದಮರಿಜಿಂಕೆಯಜೀವವುಳಿಸಿ ಬದುಕಿಸಿದ…

  • ಪೌರಾಣಿಕ ಕತೆ

    ಕಾವ್ಯ ಭಾಗವತ 30 : ಪುರಂಜನೋಪಖ್ಯಾನ

    30.ಚತುರ್ಥ ಸ್ಕಂದಅಧ್ಯಾಯ – 4ಪುರಂಜನೋಪಖ್ಯಾನ ಪುರಂಜನ ರಾಜಶಬ್ಧ ಸ್ಪರ್ಶ ರೂಪ, ರಸಗಂಧವಿಷಯ ಸುಖಗಳಮನಸಾರೆ ಅನುಭವಿಸುವಅಭಿಲಾಶೆಯಂಪೂರೈಸಲ್ಮಧುರಗಾನ ಸುಧೆಯಂಪಸರಿಸುತ ಹಾರಾಡುವಚಿತ್ರ-ವಿಚಿತ್ರ ಪಕ್ಷಿ ಸಮೂಹಭ್ರಮರಗಳು,ಸರೋವರದ…