Author: C N Bhagya Lakshmi

11

ಶುಕೋದ್ಯಾನದಲ್ಲೊಂದು ಅಧ್ಯಯನ

Share Button

ಅದೊಂದು ಪವಿತ್ರವಾದ , ಆಕರ್ಷಣೀಯವಾದ ಸ್ಥಳ.  ವಿಶಾಲವಾದ ದ್ವಾರ. ದ್ವಾರದಲ್ಲಿ ಶಿಸ್ತು ಪಾಲಿಸಲು ವಿವರಿಸುವ ಸೆಕ್ಯೂರಿಟಿಗಳು ಪ್ರೀತಿಯಿಂದ ಗೈಡ್ ಮಾಡುವರು.  ಹೊರಗಿನಿಂದ ನೋಡಲು ದೇಗುಲದ ಛಾಯೆಹೊಂದಿರುವ ಈ ವನದಲ್ಲಿ ಒಳಹೊಕ್ಕರೆ ಎಡಕ್ಕೆ ತಿರುಗಿದರೆ ಶ್ರೀ ಅವಧೂತ ದತ್ತಪೀಠ, ಧ್ಯಾನಮಂದಿರ,ಯೋಗಮಂದಿರ, ಕಛೇರಿ ಹೀಗೆ ಸಿಮೆಂಟ್ ಕಟ್ಟಡಗಳು ಆಕರ್ಷಿಸುತ್ತವೆ.  ಬಲಕ್ಕೆ...

8

ಬಹುಕೋಶದೊಳಗೆ ನೀ ಬಂದಾಗ

Share Button

ಏಕಾಂಗಿಯ ಸರಳತೆಯಲ್ಲಿಏಕಕೋಶವಾಗಿಕಾಮನ ಬಿಲ್ಲ ಬಣ್ಣಗಳರಂಗೇರಿಸಿಬಹುಮುಖವಾಗಿಛಾಪನ್ನು ಮೂಡಿಸಿದನಿನ್ನ ಅವತಾರ ಮೆಚ್ಚಲೇಬೇಕು… ಕೊಳೆಯದ ಕಸವಾಗಿಹಾರಾಡಿ,  ತೂರಾಡಿಚೂರಾಗಿ ಜಠರದಲ್ಲಿನೋವಿಗೂ ಕಾರಣವಾಗಿಮಾರಣಾಂತಿಕ ರೋಗಗಳತವರಾದರೂ ಬಿಡದನಿನ್ನ ಅವತಾರ ಮೆಚ್ಚಲೇಬೇಕು….. ಗೃಹದೊಳಗೆಲ್ಲಾ ನಿನ್ನದೇಕಾರಾಬಾರುದವಾಖಾನೆಯೊಳಗೂನಿಲ್ಲದ ದರ್ಬಾರುನಗರೀಕರಣದಲೂಪಾತ್ರದಳಗಿನ ಪ್ರಮುಖಬೇಡೆಂದರೂ ನುಗ್ಗುವನಿನ್ನ ಅವತಾರ ಮೆಚ್ಚಲೇಬೇಕು…. ಹೋರಾಟ ನಿನ್ನ ತಡೆಗಾಗಿಅಲ್ಲೂ ಬಿಂಬಿಸುವೆನೀರ ಹಿಡಿಕೆಯಾಗಿಜೀವ ಗುಟುಕಿನ ಕುರುಹಾಗಿಸುಟ್ಟರೂ ಬೂದಿಯಾಗದೆಮರುಬಳಕೆಯಾಗುವನಿನ್ನ ಅವತಾರ ಮೆಚ್ಚಲೇಬೇಕು…. ಆಧುನೀಕರಣದ...

3

ಶರಣೆಂಬೆ ವರಮಹಾಲಕ್ಷ್ಮಿ

Share Button

ಈ ಬಾರಿ ಅಧಿಕಮಾಸ ಇರುವುದರಿಂದ ನಿಜಶ್ರಾವಣದಲ್ಲೇ ನಾವು ಈ ದೇವಿಯ ವ್ರತವನ್ನು ಆಚರಿಸುತ್ತೇವೆ.  ವಿಷ್ಣು ಪತ್ನಿಯನ್ನು ಆರಾಧಿಸುವ ಇಂದಿನ ದಿನವನ್ನು  “ವರಮಹಾಲಕ್ಷ್ಮಿ ವ್ರತ” ಎಂದು ಕರೆಯಲಾಗುತ್ತದೆ. “ಶುಕ್ಲೇ ಶ್ರಾವಣಿಕೇ ಮಾಸೇ     ಪೂರ್ಣಿಮೋಪ್ತಾನ್ತ್ಯಭಾರ್ಗವೇವರಲಕ್ಷ್ಮ್ಯಾ ವ್ರತಂ ಕಾರ್ಯಂ ಸರ್ವಸಿದ್ಧಿ ಪ್ರದಾಯಕಂ”” ನಭೋ ಮಾಸೇ ಪೂರ್ಣಿಮಾಯಾಂ ಅಂತಿಕಸ್ಥೇ ಭೃಗೋರ್ದಿನೇಮತ್ಪೂಜಾ ತತ್ರ ಕರ್ತವ್ಯಾ...

5

ಮರೆಯಾಗುತ್ತಿರುವ ‘ಹಸ್ತರೆಕ್ಕೆ’

Share Button

ನಮ್ಮ ಪರಿಸರದಲ್ಲಿ ಮಾನವನ ಹೊರತಾಗಿ ಒಂದಿಲ್ಲೊಂದು ಜೀವಿಗಳು ಮೂಢನಂಬಿಕೆಗೆ ಸಿಕ್ಕಿ ಬಲಿಯಾಗುವುದನ್ನು ನೋಡುತ್ತಾ ಬಂದಿದ್ದೇವೆ. ಮಾನವರೂ ಕೂಡಾ ಕೆಲವು ವಿಷಯಗಳಿಗೆ ಸಿಲುಕುವುದುಂಟು. ಆದರೆ ಮಾರಣ ಹೋಮ ಅಂತ ನಡೆದಿಲ್ಲ. ಮಾನವನ ಹೊರತಾಗಿ ಪರಿಸರದ ಸಂಘರ್ಷಣೆಯಲ್ಲಿ ಸಿಲುಕಿದ ಕೆಲವು ಜೀವಿಗಳು ಮೂಢನಂಬಿಕೆಗೆ ಬಲಿಯಾಗಿವೆ.ಒಂದಷ್ಟು ಜನ ಇಂತಹ ಮೂಢನಂಬಿಕೆಗೆಗಳ ವಿರುದ್ಧ...

9

ಕಲ್ಲ ಹಾದಿ…..

Share Button

ಎಲ್ಲೋ ಒಂದು ಕಡೆಗಟ್ಟಿಯಾಗಿ ನೆಲೆಯೂರಿದ್ದೆಸಿಡಿಮದ್ದುಗಳ ಸಿಡಿಸಿತುಂಡಾಗಿಸಿದರು ಯಂತ್ರಗಳ ನಡುವೆ ಸಿಕ್ಕುಸಮತಟ್ಟಾದೆನಾಜೂಕುತನದಿ ಮನೆ,ಮಠ,ಮಸೀದಿಗಳ ನೆಲಹೊಕ್ಕಿದೆ ಮತ್ತಷ್ಟು ತುಂಡುಗಳುಉಳಿಯ ಅಳತೆಯೊಳಗೆಊಳಿಗಕೆ ಬಿದ್ದುಕಲಾಕೃತಿಗಳಾದವು ಕಪ್ಪು,ಬಿಳಿ,ಕಂದು ಬಣ್ಣಗಳಜಾಡಿನಲಿ ಶಿಲೆಯಾಗಿಮೂರ್ತಿಯಾಗಿಗುಡಿಗಳಲಿ ರಾರಾಜಿಸಿದೆ ಜಾತಿ, ಧರ್ಮ,ಮತವೆಂದುಹಿಂದೆ ಸರಿಯದೆಸದ್ದಿಲ್ಲದೆ ಸರ್ವಧರ್ಮಕೂಸಲ್ಲಿದೆ ಲಿಂಗಭೇದ ಎನಗಿತ್ತೇ…?ಧರ್ಮದ ಆಸರೆ ಎನಗಿತ್ತೇ…?ಗುಡಿಸೇರಿ ಮಡಿಯಾದೆಮಂಟಪಕೆ ಆಸರೆಯಾದೆ ನಿರ್ಜೀವದ ಪದರಕೆಪೂಜೆ,ಗೌರವ ಪಡೆದೆಲಿಂಗ, ವರ್ಣಗಳಲ್ಲಿ ಬೆರೆತುಸೆರೆಯಾದೆ ಧರೆಯ...

2

ಭೂಮಿಯ ಸ್ವತ್ತು..

Share Button

ಪುಟ್ಟ ಹಳ್ಳಿಯಲೊಂದು ಇಪ್ಪತ್ತು ಮಕ್ಕಳಿರುವ ಪುಟ್ಟ ಶಾಲೆ.  ಈ ಶಾಲೆಯಲ್ಲಿ ಒಬ್ಬರು ಲಕ್ಷ್ಮಿ ಎನ್ನುವ ಶಿಕ್ಷಕಿ ಪರಿಸರದ ಬಗ್ಗೆ ಅತೀವ ಕಾಳಜಿಯಿಂದ ಮಕ್ಕಳಿಗೆ ಪಾಠ ಬೋಧಿಸುತ್ತಿದ್ದರು. ಅದಕ್ಕೆ ತಕ್ಕಹಾಗೆ ಎಲ್ಲೆಲ್ಲಿಂದನೊ ತಂದು ಮರಗಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದರು. ಹಾಗೇ ತಾವೇ ನಿಂತು ನೀರುಹಾಕುತ್ತಿದ್ದರು.  ಬಿಡುವು ಸಿಕ್ಕಾಗೆಲ್ಲ ಪರಿಸರ ಗೀತೆ,ಕಥೆಗಳನ್ನು...

4

ದೇವರನಾಡಲ್ಲಿ ಒಂದು ದಿನ – ಭಾಗ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತಪ್ಪಿದ ಹಾದಿ ಮಾಯನತ್ ವಾಡಿಯಲ್ಲಿ ಚಳಿ ಹೆಚ್ಚಾಗಿದ್ದರಿಂದ ಬೆಚ್ಚಗೆ ಹೊದ್ದು ಮಲಗುವ ಸಮಯವದು. ಆದರೆ ನಾನು ಜಾಗ ಸಾಲದಿರಲು ಕೆಳಗೆ ಹೊದಿಕೆ ಹಾಸಿ ಮಲಗಿದ್ದೆ. ಸಾಮಾನ್ಯವಾಗಿ ಹೊಸ ಜಾಗವೆಂದರೆ ನಿದಿರೆ ಸ್ವಲ್ಪ ದೂರವೇ ಉಳಿಯುತ್ತದೆ. ನನಗೂ ಕೂಡ ಹಾಗೆಯೇ ಆಯಿತು. ನಸುಕಿಗೆ ಎದ್ದು ಪ್ರಕೃತಿಯ...

4

ದೇವರನಾಡಲ್ಲಿ ಒಂದು ದಿನ – ಭಾಗ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಜಗದ ಚಕ್ಷು ನಿದಿರೆಗೆ ಜಾರಿದ ಸೂರ್ಯನ ತಾಪದಿಂದ ಬಳಲಿ ಬೆಂಡಾದ ಹೆಂಗಳೆಯರ ಮೊಗವೆಲ್ಲಾ ತಲೆತಗ್ಗಿಸಿದ ಸೂರ್ಯಕಾಂತಿಯ ಹೂವಂತಾಗಿದ್ದವು.   ನಾವು ಅಂದು ಉಳಿದುಕೊಳ್ಳುವ ಜಾಗಕ್ಕೆ ಕಾತರಿಸಿದೆವು. ಅಂತೂ ಇಂತೂ ಹೋಂ ಸ್ಟೇ ಬಂತು. ಮಾನತ್ ವಾಡಿಯದಲ್ಲಿ ಹೋಂ ಸ್ಟೇ ಮಾಡಲಾಗಿತ್ತು.  ಐದೈದು ಜನಕ್ಕೆ ಒಂದು ಕೋಣೆಯ...

4

ದೇವರನಾಡಲ್ಲಿ ಒಂದು ದಿನ – ಭಾಗ 5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಕೈ ಬೀಸಿ ಕರೆವ ಕುರುವಾ           ಪ್ರಕೃತಿ ಸೌಂದರ್ಯಕ್ಕೆ ಪ್ರತೀ ಪ್ರದೇಶವೂ  ಹೇಳಿಮಾಡಿಸಿದ್ದು. ನಮಗೆ ಸವಿಯುವ ಮನಸ್ಸು ಮತ್ತು ಆಂತರಿಕ ಕಣ್ಣು ಎರಡೂ ಮುಖ್ಯ. ನಮ್ಮ ಊರಿನ ಹೊರಗಿನ ದಿಬ್ಬದಲ್ಲೊ, ಮನೆಯ ಮೇಲೆ ನಿಂತರೆ ಕಾಣುವ ಸೂರ್ಯೋದಯ, ಸೂರ್ಯಾಸ್ತ ಎರಡೂ ವಿಶೇಷ ಅನಿಸಲ್ಲ. ಏಕೆಂದರೆ ದಿನನಿತ್ಯ ನೋಡುವ ದೃಶ್ಯಗಳು...

5

ದೇವರನಾಡಲ್ಲಿ ಒಂದು ದಿನ – ಭಾಗ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಪ್ರಾಣವಿಧಾತನ ಸನ್ನಿಧಾನ ನಾನಾ ಜೀವಿಗಳ ಆಧಾರತಾಣ ನಾಗರಹೊಳೆಯ ಸೌಂದರ್ಯವನ್ನು ಸವಿಯುತ್ತಾ ಹೊರಟವಳಿಗೆ ಚೆಕ್ ಪೋಸ್ಟ್ ಬಂದದ್ದು ತಿಳಿಯಲೇ ಇಲ್ಲ.  ಏರಿಳಿತಗಳ ಬದುಕಿನಂತೆ ಕಂಡ  ರಸ್ತೆಯ ಉದ್ದಕ್ಕೂ ಸಾಕಷ್ಟು ಗುಂಡಿಗಳು ಎದುರಾದವು.   ತುಂಬಾ ಕಿತ್ತು ಹೋದ ರಸ್ತೆಯಲ್ಲಿ ನಮ್ಮ ಪ್ರಯಾಣ ಸಾಗಿತ್ತು. ಆದರೆ ಚೆಕ್ ಪೋಸ್ಟ್...

Follow

Get every new post on this blog delivered to your Inbox.

Join other followers: